ನಮಸ್ತೆ ಸ್ನೇಹಿತರೆ ಇಂದು ತಿಳಿಸುವಂತಹ ಮಾಹಿತಿಯು ಬಹಳ ಪುರಾಣವಾದ ಮತ್ತು ಅರ್ಥಗರ್ಭಿತ ವಾದಂತಹ ಮಾಹಿತಿಯಾಗಿದೆ ಏನು ಶ್ರೀರಾಮಚಂದ್ರನ ಅಂತ್ಯವಾಯಿತಾ ಮರಣವಾಯಿತು ಎಂಬ ಮಾಹಿತಿಗೆ ನನ್ನ ಮೇಲೆ ಸಿಟ್ಟಾದರೂ ಕೋಪ ಅದ ಉದಾರಣೆಗಳಿವಿ ಹಾಗಾದರೆ ಇದು ಕಟ್ಟುಕತೆ ನಾ ಸ್ನೇಹಿತರೆ ನಿಮಗೆ ಹೇಗೆ ವಿಷಯವನ್ನು ಕೇಳಿದಾಗ ನೋಡಿದಾಗ ಸಿಟ್ಟಾಗಿದ್ದು ಬೇಜಾರಾಗಿತ್ತು ನನಗೂ ಕೂಡ ಆಗಿತ್ತು ಸ್ನೇಹಿತರೆ ಆದರೆ ಪುರಾಣಗಳನ್ನು ನಾವು ಕೆದಕಿ ನೋಡಿದಾಗ ಇದು ನಿಜ ನಿಜ ಹೇಳಬೇಕೆಂದರೆ ಶ್ರೀ ರಾಮಚಂದ್ರನಿಗೆ ಸಾವಿಲ್ಲ ಅಣು ಅಣುವಿನಲ್ಲೂ ಇದ್ದಾರೆ ಮತ್ತೆ ಹೇಗೆ ಸಾವು ಬರಲು ಸಾಧ್ಯ ಆತ್ಮಕ್ಕೆ ಎಂದಿಗೂ ಸಾವಿಲ್ಲ ದೇಹಕ್ಕೊಂದು ಕೊನೆ ಇದ್ದೇ ಇದೆ ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಆತ
ಸಾಯಲೇಬೇಕು ಬ್ರಹ್ಮಸೃಷ್ಟಿಯ ಲೋಕ ವಾಗಿದೆ ಈ ಭೂಮಿ ಮೇಲೆ ಜೀವಾತ್ಮವಾಗಿ ಯಾವುದು ಹುಟ್ಟುತ್ತದೆ ಅದಕ್ಕೆ ಒಂದಲ್ಲ ಒಂದು ದಿನ ಕೊನೆ ಇದ್ದೇ ಇರುತ್ತದೆ ಆ ಬ್ರಹ್ಮದೇವನೇ ಬರೆದಿದ್ದಾನೆ ನಿಮಗೆ ಗೊತ್ತಿರೋ ಹಾಗೆ ವಿಷ್ಣು ಹತ್ತು ತಲೆಯ ರಾವಣನ ಸಂಹಾರ ಮಾಡಲು ತ್ರೇತಾಯುಗದಲ್ಲಿ ರಾಮನಾಗಿ ಮನುಷ್ಯ ರೂಪದಲ್ಲಿ ಶ್ರೀಹರಿ ತಾಳುತ್ತಾನೆ ಬ್ರಹ್ಮನ ಪ್ರಕಾರ ಮನುಷ್ಯನಾದವನು ಹುಟ್ಟಿದ ಮೇಲೆ ಸಾಯಲೇಬೇಕು ಅದೇ ಜಗತ್ತಿನ ನಿಯಮ ಇದೇ ಕಾರಣಕ್ಕೆ ರಾಮಚಂದ್ರನು ಮನುಷ್ಯನಾಗಿ ಹುಟ್ಟಿದ ಮೇಲೆ ಸಾಯಲೇಬೇಕು ಅಂದರೆ ಅಂತ್ಯ ಕಾಣಲೇಬೇಕು. ನಮ್ಮ ಶರೀರವನ್ನು ತಾವು ತ್ಯಜಿಸಲೇಬೇಕು ಹಾಗಾದರೆ ಶ್ರೀರಾಮಚಂದ್ರನ ಮರಣ ಎಂಬ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಇರಿಸಲಾಗಿದೆ ವಿಡಿಯೋ ಒಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
