ಹೆಣ್ಣು ಮಗು ಈ ದಿನ ಜನಿಸಿದರೆ ತುಂಬಾ ಲಕ್ಕಿ ಮಿಸ್ ಮಾಡದೆ ನೋಡಿ... - Karnataka's Best News Portal

ಮಕ್ಕಳು ಈ ವಾರ, ತಿಂಗಳು ಮತ್ತು ಇಂಥ ನಕ್ಷತ್ರದಲ್ಲಿ ಹುಟ್ಟಿದರೆ ಅದೃಷ್ಟ ಎನ್ನುವ ಕೆಲವರ ಕಲ್ಪನೆಯ ನಿಜವಾಗಿರುತ್ತದೆ. ಶಾಸ್ತ್ರಾಧಾರಿತವಾಗಿ ಕೊಡುವ ಮೂರ್ತಿಗಳು ವಿಶಿಷ್ಟತೆ ಇರುತ್ತದೆ. ಹೆಣ್ಣು ಮಕ್ಕಳು ಈ ವಾರ ಹುಟ್ಟಿದರೆ ಶುಭ ಎನ್ನುವದು ಸಹಜವಾಗಿ ವಾಡಿಕೆಯಲ್ಲಿ ಇರುವಂತಹದ್ದು. ಶುಕ್ರವಾರ ಹುಟ್ಟಿದರೆ ಲಕ್ಷ್ಮಿ ಮಂಗಳವಾರ ಹುಟ್ಟಿದರೆ ದುರ್ಗೆ ಮನೆಗೆ ಬಂದು ಮನೆಗೆ ಮಹಾಲಕ್ಷ್ಮಿ ಎಂಬ ವಿಚಾರಗಳು ಎಲ್ಲರಲ್ಲೂ ಇರುತ್ತೆ ನಿಜ ಮಂಗಳವಾರ ಹೆಣ್ಣು ಮಕ್ಕಳು ಹುಟ್ಟಿದರೆ ಅವರ ಪೂರ್ವಜರ ಹುಟ್ಟಿರುತ್ತಾರೆ, ಎನ್ನುವಂತದ್ದು ನಿರ್ಣಯಾರ್ಥವಾಗಿದೆ. ಮಂಗಳವಾರ ಹೆಣ್ಣು ಮಕ್ಕಳು ಹುಟ್ಟಿದರೆ ಅವರ ಪೂರ್ವಜರು ಹುಟ್ಟಿರುತ್ತಾರೆ ಅದು ಅವರ ಅಜ್ಜಿಯ ಸ್ವರೂಪ ವಾಗಬಹುದು ತಾಯಿಯ ತಾಯಿ ಸ್ವರೂಪ ವಾಗಬಹುದು, ತಂದೆಯ ತಾಯಿಯ ಸ್ವರೂಪ ವಾಗಬಹುದು.

ಶುಕ್ರವಾರ ಹುಟ್ಟಿರುವ ಅಂತಹ ಹೆಣ್ಣುಮಕ್ಕಳು ಬೆಳೆಯುತ್ತ ತಂದೆ ಮನೆಗೆ ದರಿದ್ರ ತಂದರೂ ಸಹ ಗಂಡನ ಮನೆಯಲ್ಲಿ ಬಹಳ ಅಧಿಪತ್ಯದ ಜೀವನ ಮಾಡುತ್ತಾರೆ. ಬಹಳ ದೈವ ಸಂಪನ್ನವಾಗಿರುತ್ತಾರೆ, ಬಹಳ ಲಕ್ಷಣವಾಗಿರುತ್ತದೆ. ಭಾನುವಾರ ಹುಟ್ಟುವಂತವರು ಸಮೃದ್ಧಿ, ಶ್ರೀಮಂತಿಕೆ, ಅಷ್ಟೈಶ್ವರ್ಯ ದಲ್ಲಿ ಬದುಕನ್ನು ಬದುಕುವ ಯೋಗ ಇರುತ್ತೆ. ಅವರಿಗೆ ಕಲೆ, ಸಂಸ್ಕೃತಿ, ವಿದ್ಯೆ, ಜ್ಞಾನ ಅಷ್ಟೈಶ್ವರ್ಯ ಒದಗುತ್ತದೆ. ಈ ಫಿಲ್ಮ್ ಫೀಲ್ಡ್ ಗಳಲ್ಲಿ ಹೋಗುವ ಯೋಗ ಇರುತ್ತದೆ ನಾಟ್ಯ, ಕಲಾತ್ಮಕವಾಗಿ ಮತ್ತು ರವಿ ಶುಕ್ರನ ಕಾಂಬಿನೇಷನ್ ಇರುತ್ತದೆ. ಬಲವಾಗಿ ಬೆಳವಣಿಗೆ ಆಗುತ್ತಾರೆ ಇಂತಹ ಕೆಲವೊಂದು ಅಂಶಗಳಿದ್ದರೆ ನೀವು ಇಂತಹ ಸಮಯದಲ್ಲಿ ಜನನವಾದರೆ ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿ ಜಾತಕ ಪರಿಶೀಲನಾ ಪೂರಕವಾಗಿದ್ದರೆ ಯಾವುದಾದರೂ ಅಂತ ದೋಷಗಳು ಇದ್ದಲ್ಲಿ ಸೂಕ್ತವಾಗಿ ಜ್ಯೋತಿಷ್ಯ ತಜ್ಞರಲ್ಲಿ ಪರಿಹಾರ ಮಾರ್ಗವನ್ನು ಕಂಡು ಕೊಳ್ಳಬೇಕು. ನೋಡಿದ್ರಲ್ಲ ಸ್ನೇಹಿತರೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣ ವಿಚಾರವನ್ನು ಇಡಲಾಗಿದೆ ವಿಡಿಯೋ ಒಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *