1 ರೂಪಾಯಿ ಖರ್ಚು ಮಾಡಿ ಸಾಕು ಇಲಿ ಕಾಟಕ್ಕೆ ಹೇಳಿ ಗುಡ್ ಬಾಯ್ ಆಗಿದ್ರೆ ಮಿಸ್ ಮಾಡ್ದೆ ನೋಡಿ - Karnataka's Best News Portal

ನಮಸ್ತೆ ಸ್ನೇಹಿತರೆ ಇಲಿಗಳು ನಮಗೆ ತುಂಬಾ ಸಮಸ್ಯೆ ಉಂಟು ಮಾಡುತ್ತಿರುತ್ತದೆ ನಿಮಗೆ ಇನ್ನೊಂದು ಮಹತ್ತರವಾದ ವಿಚಾರ ತಿಳಿದಿದೆಯಾ ಸ್ನೇಹಿತರೇ ಇಲಿಗಳು 20 ಕಾಯಿಲೆಗೆ ಸಂಬಂಧಪಟ್ಟಂತಹ ವಿಚಾರವಾಗಿದೆ ಒಂದು ಪುಟ್ಟ ಇಲಿ ಕೂಡ ದೊಡ್ಡ ಕೆಟ್ಟ ಪರಿಣಾಮವನ್ನು ಬೀರುತ್ತದೆ ಈ ಪುಟ್ಟ ಇಲಿಗಳು ಸಾಕಷ್ಟು ಹಾನಿಯನ್ನು ಮಾಡುತ್ತಿರುತ್ತವೆ ಕೆಲವು ವಿಧಿಗಳು ನಮ್ಮ ಕಾರಲ್ಲಿ ಇರುವಂತಹ ವೈರುಗಳನ್ನು ಕಚ್ಚಿ ಇಡುತ್ತಿರುತ್ತವೆ ಇನ್ನು ಕೆಲವು ಇಲಿಗಳು ನಮ್ಮ ತೋಟದ ಗಿಡಗಳ ಬುಡವನ್ನು ಕಚ್ಚಿ ಹನಿ ಮಾಡುತ್ತಿರುತ್ತವೆ ನಮ್ಮ ಮನೆಯಲ್ಲಿ ವಸ್ತುಗಳನ್ನು ಕಚ್ಚಿ ಕಚ್ಚಿ ಇರುತ್ತದೆ ಇಲಿಗಳನ್ನು ಸುಮ್ಮನೆ ಬಿಡುವ ಬದಲು ಸಾಯಿಸಬೇಕು ಕಾರಣವೇನಂದರೆ ಅವನ್ನು ಆಗಿಬಿಟ್ಟರೆ ಮತ್ತೆ ಬರುತ್ತದೆ ಸಂಖ್ಯೆ ಹೆಚ್ಚಳವಾಗಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವವನ್ನು
ಬೀಳತೊಡಗುತ್ತವೆ
ಹಾಗಾಗಿ ನಾವು ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಬಹುದು ಇಲಿಗಳು ತಪ್ಪಿಸಿಕೊಳ್ಳಲು ಬಹಳ ಸಾಮರ್ಥ್ಯ ಹೊಂದಿದೆ ಅದಕ್ಕಾಗಿ ನೈಸರ್ಗಿಕವಾಗಿ ಬಳಸಬೇಕು ಮನೆಯಿಂದ ಇಲಿಗಳನ್ನು ಓಡಿಸಲು ಕೆಲವು ಸುಲಭ ಮಾರ್ಗಗಳಿವೆ ಹೌದು ಕಂಡಿತ ನಿಮಗೆ ಉಪಯೋಗವಾಗುತ್ತದೆ ಹೇಗೆಂದರೆ ಮನೆಯಲ್ಲಿ ನೀವು ಬಳಸುವಂತಹ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕವಾಗಿ ಇಲಿಗಳನ್ನು ಓಡಿಸಬಹುದು ಅಥವಾ ಸಾಯಿಸಬಹುದು ಹಾಗಾದರೆ ಹಾಯ್ ಇಲಿಗಳನ್ನು ಓಡಿಸುವ ಅಥವಾ ಸಾಯಿಸುವ ಬಗೆ ಹೇಗೆ ಎಂಬುದನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ನಾವು ಕಾಣಬಹುದಾಗಿದೆ ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *