ಇದರಲ್ಲಿ ನಿಮ್ಮ ಹುಟ್ಟಿದ ತಿಂಗಳ ಹಾಗೂ ಹೃದಯಗಳನ್ನು ಆರಿಸಿ ಮಿಸ್ ಮಾಡದೇ ನೋಡಲೇಬೇಕು... - Karnataka's Best News Portal

ಇದರಲ್ಲಿ ನಿಮ್ಮ ಹುಟ್ಟಿದ ದಿನಾಂಕ ಗಳು ಹಾಗೂ ನಿಮ್ಮ ಹೃದಯ ವೈಶಾಲ್ಯವನ್ನು ಆರಿಸೋಣ ನೀವು ಎಂಥವರು ಎಂದು ಕೂಡ ತಿಳಿಯಬಹುದು ನಿಮ್ಮ ಪ್ರೀತಿಪಾತ್ರವಾದ ದಿನಾಂಕ ನೋಡಿ ತಿಳಿಯೋಣ ಬನ್ನಿ ಜನವರಿ ತಿಂಗಳು ಯಾವುದೇ ಕಾರಣಕ್ಕೂ ಹಿಡಿದ ಕೆಲಸವನ್ನು ನಿಲ್ಲಿಸುವುದಿಲ್ಲ ಅದನ್ನ ಮಾಡುತ್ತಿರುತ್ತಾರೆ ಯಾರತ್ರ ಯಾವಾಗ ಹೇಗೆ ನೋಡಿಕೊಳ್ಳಬೇಕು ಎಂಬುದು ಬಹಳ ಗೊತ್ತಿರುತ್ತದೆ
ಫೆಬ್ರವರಿ ತಿಂಗಳಿನಲ್ಲಿ ಸೂಕ್ಷ್ಮ ಸ್ವಭಾವ ರಾಗಿರುತ್ತಾರೆ ಕೋಪ ಜಾಸ್ತಿ ಎದುರುಗಡೆ ಇರುವಂತಹ ಜನರ ಮೇಲೆ ಕೋಪವನ್ನು ತೋರಿಸಿ ನಂತರ ಕ್ರಮೇಣ ಕಡಿಮೆಯಾಗುತ್ತದೆ ಪ್ರೀತಿ ಅನ್ನೋದು ಸದಾ ಹೃದಯದಲ್ಲಿ ಇದ್ದೇ ಇರುತ್ತದೆ ಮಾರ್ಚ್ ತಿಂಗಳಲ್ಲಿ ಭಾವೋದ್ವೇಗ ಹೆಚ್ಚು ಕಲೆಗಳಲ್ಲಿ ಆಸಕ್ತಿ ಯಾವುದೇ ಒಂದು ವಿಚಾರಕ್ಕೂ ಬೇಗ ರಿಯಾಕ್ಟ್ ಕೊಡುತ್ತಾರೆ. ಹಾಗೂ

ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ಅಂತಹವರು ಇವರು ಕೂಡ ಬಹಳ ಸೂಕ್ಷ್ಮವಾಗಿ ಇರುತ್ತಾರೆ ಪಕ್ಕದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬೆರೆತು ಕೆಲಸ ಮಾಡಲು ಬಹಳಷ್ಟು ಇಷ್ಟಪಡುವವರು
ಮೇ ತಿಂಗಳಲ್ಲಿ ಹುಟ್ಟಿದವರು ಬಾಳಷ್ಟು ವೀಕ್ ಇರ್ತಾರೆ ಎಲ್ಲರನ್ನೂ ಬೇಗ ನಂಬುತ್ತಾರೆ ಇದರಿಂದ ಮೋಸಹೋಗುತ್ತಾರೆ ನಂತರ ಜೂನ್ ತಿಂಗಳಲ್ಲಿ ಹುಟ್ಟಿದವರು ಜನರ ಮಧ್ಯೆ ಇರಬೇಕೆಂದು ಬಹಳಷ್ಟು ಆಸೆಪಡುವುದು ತುಂಬಾ ಜನ ನನ್ನ ಇಷ್ಟ ಪಡಬೇಕು ಎಂದು ಹಾಗೂ ಆಕರ್ಷಕ ವ್ಯಕ್ತಿ ಜೊತೆಗೆ ಮಾತನಾಡಬೇಕೆಂದು ಇರುತ್ತಾರೆ ಹೊಸ ಹೊಸ ವ್ಯಕ್ತಿಗಳನ್ನು ಸಂಪಾದಿಸಿಕೊಂಡು ಹ್ಯಾಪಿ ಇಷ್ಟಪಡಲು ಬಯಸುತ್ತಾರೆ ಮುಂದಿನ ಎಲ್ಲಾ ತಿಂಗಳಿಂದ ವ್ಯಕ್ತಿತ್ವಗಳನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ನೀವು ಕಾಣಬಹುದು ಗೆಳೆಯರೇ ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *