ರಾಧಾ ಕೃಷ್ಣ ಸೀರಿಯಲ್ ಈಗ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಸೀರಿಯಲ್ ಗಳಲ್ಲಿ ಇದು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 2020 ನೇ ಇಸವಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಆರಂಭವಾದಾಗಿನಿಂದ ಕನ್ನಡದಲ್ಲಿ ನಡೆಸುತ್ತಿರುವ ಎಲ್ಲಾ ಸೀರಿಯಲ್ ಗಳ ಶೂಟಿಂಗ್ ಅರ್ಧಕ್ಕೆ ನಿಂತು ಹೋಯಿತು. ಈ ಒಂದು ಸಮಯದಲ್ಲಿ ಮನೆಯಲ್ಲಿ ಇದ್ದಂತಹ ಜನರಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಕರ್ನಾಟಕದ ಜನತೆಗೆ ಮತ್ತೊಂದಷ್ಟು ಮನರಂಜನೆ ಕೊಡುವ ಸಲುವಾಗಿ ಝೀ ಕನ್ನಡ ವಾಹಿನಿ ಮತ್ತು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು. ಈ ಹಿಂದೆ ಹಿಂದಿಯಲ್ಲಿ ನಡೆದಿರುವಂತಹ ರಾಧಾಕೃಷ್ಣ, ಮಹಾಭಾರತ ಹಾಗೂ ಇನ್ನಿತರ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಮುಂದಾದರೂ ಅದರಲ್ಲಿ ಅತಿ ಹೆಚ್ಚು ಪ್ರಸಶ್ಯವನ್ನು ಪಡೆದುಕೊಂಡಿರುವ ಸೀರಿಯಲ್ ಎಂದರೆ ಅದು ರಾಧಾ ಕೃಷ್ಣ ಸೀರಿಯಲ್.

ಈ ರಾಧಾ ಕೃಷ್ಣ ನಾ ಪ್ರೀತಿ-ಪ್ರೇಮ ಮತ್ತು ಪರಿಶುದ್ಧ ಮನಸ್ಸನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ರಾಧಾಕೃಷ್ಣ ಪ್ರೇಮ ಕಥೆಯನ್ನು ಪುರಾಣದಲ್ಲಿ ಅತಿ ಶ್ರೇಷ್ಠ ವಾದಂತಹ ಪ್ರೇಮ ಕಥೆ ಎಂದು ಬಣ್ಣಿಸಲಾಗಿದೆ ಹಾಗೂ ಇದಕ್ಕೆ ಸರಿಸಾಟಿಯಾದ ಮತ್ತೊಂದು ಪ್ರೇಮ ಕಥೆಯಿಲ್ಲ ಎಂಬುದನ್ನು ಕೂಡ ಸಾಬೀತುಪಡಿಸಲಾಗಿದೆ. ಇನ್ನು ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿರುವಂತಹ ಈ ರಾಧಾ ಕೃಷ್ಣ ಪಾತ್ರದಾರಿಯಲ್ಲಿ ಪಾತ್ರ ಮಾಡುವವರು ಶೂಟಿಂಗ್ ವೇಳೆಯಲ್ಲಿ ಹೇಗೆ ಆಕ್ಟ್ ಮಾಡುತ್ತಾರೆ ಒಂದು ಸೀನ್ ಅನ್ನು ತೆಗೆಯಬೇಕು ಅಂದರೆ ಅವರು ಎಷ್ಟು ಟೇಕ್ ಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಈ ಒಂದು ಧಾರಾವಾಹಿಯಲ್ಲಿ ಕಂಡುಬರುವಂತಹ ಬ್ಯಾಗ್ರೌಂಡ್ ಗಳನ್ನು ಹೇಗೆ ಸೆಟ್ ಮಾಡುತ್ತಾರೆ ಇನ್ನು ಮುಂತಾದ ವಿಶೇಷ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *