ಡ್ರಾಮ ಜೂನಿಯರ್ಸ್ ಮುಖಾಂತರ ಗಟ್ಟಿಮೇಳಕ್ಕೆ ಬಂದ ಈ ಹುಡುಗಿ ಈಗ ಹೇಗಿದ್ದಾಳೆ ನೋಡಿ...! - Karnataka's Best News Portal

ನಮಸ್ತೆ ಗೆಳೆಯರೇ ತಿಳಿಸುವಂತಹ ಮಾಹಿತಿಯು ಜೀ ಕನ್ನಡದಲ್ಲಿ ಪ್ರಾರಂಭವಾಗಿದ್ದು ಅಂತಹ ಡ್ರಾಮಾ ಜೂನಿಯರ್ಸ್ ಕನ್ನಡದಲ್ಲಿ ಬಹಳ ಫೇಮಸ್ ಆದ ಮಕ್ಕಳ ರಿಯಾಲಿಟಿ ಶೋಗಳಲ್ಲಿ ಒಂದು 2016 ರಲ್ಲಿ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಝೀ ಕನ್ನಡ ದಲ್ಲಿ ಪ್ರಸಾರವಾಗಿತ್ತು ಆ ಸಮಯದಲ್ಲಿ TRP ವಿಷ್ಯದಲ್ಲಿ ಡ್ರಾಮಾ ಜೂನಿಯರ್ಸ್ ಬೇರೆ ಎಲ್ಲಾ ರಿಯಾಲಿಟಿ ಶೋಗಳಿಗಿಂತ ಹೆಚ್ಚಿತ್ತು ಡ್ರಾಮಾ ಜೂನಿಯರ್ಸ್ ಶೋನಲ್ಲಿ ಸಕತ್ ಫೇಮಸ್ ಆದ ಸ್ಪರ್ದಿಗಳೆಂದರೆ ಅದು ಅಚಿಂತ್ಯ ಮಹತಿ ವೈಷ್ಣವಿ ಭಟ್ ಪುಟ್ಟರಾಜು ಹೂಗಾರ್ ಚಿತ್ರಾಲಿ ಅವರು ಇವರ ಅದ್ಭುತ ನಟನೆಯಿಂದ ಪರ್ಫಾರ್ಮೆನ್ಸ್ ಇಂದ ಕರ್ನಾಟಕದ ಮನೆ ಮಾತಾಗಿದ್ದರು ಹಾಗಾದ್ರೆ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟಾಣಿ ಮಹತಿ ವೈಷ್ಣವಿ ಭಟ್ ಈಗ ಎಲ್ಲಿದ್ದಾರೆ ಏನ್ ಮಾಡ್ತಾ ಇದ್ದಾರೆ ಯಾವ ಧಾರಾವಾಹಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ ಗೊತ್ತಾ ಮುಂದೆ ನೋಡಿ ಮಹತಿ ವೈಷ್ಣವಿ ಭಟ್ ಅವರು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಆದಮೇಲೆ ಸುಮಾರು 4 ವರ್ಷಗಳ ಕಾಲ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದಾರೆ ನಂತರ ಕಳೆದ ವರ್ಷ ಶುರು ಆದ ಕನ್ನಡದ ಟಾಪ್ ದಾರಾವಾಹಿಯಾದ ಗಟ್ಟಿಮೇಳ ಧಾರಾವಾಹಿಗೆ ಆಫರ್ ಬಂದಿದೆ ಕುಟುಂಬಸ್ಥರು ಒಪ್ಪಿಕೊಂಡು ಮಹತಿ ವೈಷ್ಣವಿ ಭಟ್ ಅವರು ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು ಗಟ್ಟಿಮೇಳ ಧಾರಾವಾಹಿಯಲ್ಲಿ ಮಹತಿ ವೈಷ್ಣವಿ ಭಟ್ ಅವರು ಅಂಜು ಎಂಬ ಪಾತ್ರದಲ್ಲಿ ನಟಿಸಿದ್ದಾರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಎಂಬ ಪಾತ್ರದ ತಂಗಿಯಾಗಿ ಮಹತಿ ವೈಷ್ಣವಿ ಭಟ್ ಅವರು


ನಟಿಸಿದ್ದಾರೆ ಇದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು ಇದಲ್ಲದೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಝೀ ಕನ್ನಡದಲ್ಲಿ ಪ್ರಸಾರವಾಗುವ ಕೆಲವು ರಿಯಾಲಿಟಿ ಶೋಗಳಲ್ಲಿ ಕೂಡ
ಕಾಣಿಸಿಕೊಂಡಿದ್ದಾರೆ.ಗಟ್ಟಿಮೇಳ ಧಾರಾವಾಹಿಯಲ್ಲಿ ಪುಟಾಣಿ ಮಹತಿ ವೈಷ್ಣವಿ ಭಟ್ ಅವರ ಪಾತ್ರವನ್ನು ಇಡೀ ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ ಹಾಗೂ ಸದ್ಯ ಪುಟಾಣಿ ಮಹತಿ ವೈಷ್ಣವಿ ಭಟ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಅಭಿಮಾನಿಗಳು ಹೊಂದಿದ್ದಾರೆ ಇವೆಲ್ಲದರ ನಡುವೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರು ಒಳ್ಳೆ ಗಾಯಕಿ ಕೂಡ ತಮ್ಮ ಹಾಡಿನ ವಿಡಿಯೋಗಳನ್ನು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ ಇದಲ್ಲದೆ ಪುಟಾಣಿ ಮಹತಿ ವೈಷ್ಣವಿ ಭಟ್ ಅವರಿಗೆ ಸಾಕಷ್ಟು ಬೇರೆ ದಾರಾವಾಹಿಗಳಿಂದ ಕೂಡ ಆಫರ್ ಗಳು ಬರುತ್ತಿವೆ ಯಂತೆ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಪುಟಾಣಿ ಮಹತಿ ವೈಷ್ಣವಿ ಭಟ್ ಅವರ ಮನೋಜ್ಞ ನಟನೆಗೆ ಇಡೀ ಕರ್ನಾಟಕವೇ ಮನ ಸೋತಿತ್ತು ಎಂದರೆ ತಪ್ಪಾಗಲಾರದು ಪುಟಾಣಿ ಮಹತಿ ವೈಷ್ಣವಿ ಭಟ್ ಇನ್ನೂ ಹೆಚ್ಚಿನ ರಿಯಾಲಿಟಿ ಶೋಗಳಲ್ಲಿ ಧಾರಾವಾಹಿಗಳಲ್ಲಿ ಕೆಲಸ ಮಾಡಿ ಕನ್ನಡಿಗರನ್ನು ರಂಜಿಸಲಿ ಎಂದು ಆಶಿಸೋಣ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *