ಬೀರುವಿನಿಂದ ದುಡ್ಡು ತೆಗೆದುಕೊಳ್ಳುವಾಗ ಹೀಗೆ ಮಾಡಿದರೆ ಮತ್ತೆ ಮತ್ತೆ ಹಣ ತಾನಾಗಿಯೇ ಇಲ್ಲಿಗೆ ಬಂದು ಸೇರುತ್ತೆ ಮಿಸ್ ಮಾಡದೆ ನೋಡಿ... - Karnataka's Best News Portal

ನಮ್ಮ ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿ ವಾಸ ಇರಬೇಕು ನಮ್ಮ ಕೈಯಲ್ಲಿ ಹಣ ಓಡಾಡುತ್ತಿರಬೇಕು ನಾವು ಯಾವ ಕಾರ್ಯ ಮಾಡಬೇಕೆಂದು ಅಂದುಕೊಳ್ಳುತ್ತೇವೆ ಆ ಕಾರ್ಯ ಮಾಡುವುದರಲ್ಲಿ ನಾವು ಯಶಸ್ವಿ ಆಗಬೇಕು ಅನ್ನುವ ಎಲ್ಲಾ ಒಂದು ಉದ್ದೇಶಗಳಿಗು ಅಂತಿಮ ಪರಿಹಾರವಾಗಿ ಮಹಾಲಕ್ಷ್ಮಿಯ ಅನುಗ್ರಹ ನಮಗೆ ಬೇಕೇ ಬೇಕು. ಅಂದರೆ ದುಡ್ಡು ಬೇಕೆಬೇಕು ಹಣ ಇಲ್ಲದೆ ಯಾವ ಕೆಲಸವಾಗುವುದಿಲ್ಲ “ಕಾಂಚಾಣಂ ಕಾರ್ಯ ಸಿದ್ಧಿಃ” ಎಂದು ಹೇಳಲಾಗುತ್ತದೆ. ಇಂತಹ ಹಣವನ್ನು ಮನೆಯಲ್ಲಿ ಸದಾಕಾಲ ಸ್ವಲ್ಪಮಟ್ಟಿಗೆ ಹಣ ಇದ್ದೇ ಇರಬೇಕು ಮತ್ತು ನಮ್ಮ ಕೈಯಲ್ಲಿ ಹಣ ಓಡಾಡುತ್ತಿರಬೇಕು ಯಾವುದೇ ಕಾರಣಕ್ಕೂ ಹಣದ ಅಭಾವ ನಮಗೆ ಆಗಬಾರದು ಅದಕ್ಕೋಸ್ಕರ ಪರಿಹಾರ ಶಾಸ್ತ್ರದಲ್ಲಿ ಒಂದು ವಿಶಿಷ್ಟವಾದ ಪರಿಹಾರವನ್ನು ಉಲ್ಲೇಖಿಸಿದ್ದಾರೆ. ಆ ಪರಿಹಾರ ಏನೆಂದರೆ ನಮ್ಮ ಮನೆಯಲ್ಲಿರುವ ಬೀರುವಿನ ಒಳಗೆ ಮಾಡುವ ಒಂದು ವಿಶಿಷ್ಟ ಪರಿಹಾರ ಇದು ಬಹಳ ಸುಲಭ ಪರಿಹಾರವಾಗಿದೆ ಎಲ್ಲರೂ ಮಾಡಬಹುದಾಗಿದೆ.

ಮಹಾಲಕ್ಷ್ಮಿಗೆ ಹೂವಿನ ಪರಿಮಳಗಳು ಅಂದರೆ ಇಷ್ಟ ಅಂದರೆ ಸುವಾಸನೆ ಇರುವ ಹೂವು ಮಹಾಲಕ್ಷ್ಮಿಗೆ ಬಹಳ ಪ್ರೀತಿ ತಾಯಿಯ ಸುವಾಸನೆಗೆ ಮೈಮರೆಯುತ್ತಾಳೆ, ತಾಯಿ ಗೋಸ್ಕರ ಒಂದು ಸುವಾಸನೆ ನಮ್ಮ ಮನೆಯಲ್ಲಿ ಪಸರಿಸಿದರೆ ಮಹಾಲಕ್ಷ್ಮಿ ಸಂತೋಷಪಡುತ್ತಾಳೆ ಅವಳು ಒಳ್ಳೆಯ ರೀತಿಯಲ್ಲಿ ನಮಗೆ ಅನುಗ್ರಹವಾಗುತ್ತದೆ ಹಾಗಾಗಿ ಒಂದು ಸಣ್ಣ ಪರಿಹಾರವಿದೆ ಯಾವುದೆಂದರೆ ಒಂದು ಸಣ್ಣ ಸೆಂಟ್ ಬಾಟಲ್ ಅಂದರೆ ಹೂವಿನ ಪರಿಮಳ ಇರುವ ಸೆಂಟರ್ ತೆಗೆದುಕೊಂಡು ಬೀರುವಿನಲ್ಲಿ ಹಣ ಇಡುವ ಜಾಗದಲ್ಲಿ ಇಡಬೇಕು ದುಡ್ಡು ಇಡುವ ಮುಂಚೆ ಸ್ಪ್ರೇ ಮಾಡಬೇಕು ಮಾಡಿದ ನಂತರ ಆ ಸ್ಥಳದಲ್ಲಿ ಹಣವನ್ನು ಇಟ್ಟು ನಂತರ ಸೆಂಟ್ ಇಡಬೇಕು ನಂತರ ಹಣವನ್ನು ತೆಗೆಯಬೇಕಾದರೆ ಸೆಂಟನ್ನು ನಿಮ್ಮ ಉಡುಪಿಗೆ ಹಾಕಬೇಕು ಹಾಕಿಕೊಂಡ ನಂತರ ಹಣ ತೆಗೆದುಕೊಂಡು ಹೋಗಬೇಕು ಈ ಹಣ ಯಾವುದೇ ಕಾರಣಕ್ಕೂ ವ್ಯಯವಾಗದೆ ಒಂದು ಉತ್ತಮ ಕೆಲಸಕ್ಕೆ ಉಪಯೋಗವಾಗುತ್ತದೆ.

By admin

Leave a Reply

Your email address will not be published. Required fields are marked *