ಮಗ ವಿನಿಶ್ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ಉಡುಗೊರೆ ಎಂತದ್ದು ಗೊತ್ತಾ.ಎಲ್ಲರೂ ಶಾಕ್..! - Karnataka's Best News Portal

ನಮಸ್ತೆ ಸ್ನೇಹಿತರೆ ನಾವಿಂದು ತಿಳಿಸುವಂತಹ ವಿಚಾರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರ ಮುದ್ದಾದ ಮಗು ಇಂದು ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ದರ್ಶನ್ ಅವರ ಮಗ ವಿನೀಶ್ ದರ್ಶನ್ ರ 12ನೆ ವರ್ಷದ ಹುಟ್ಟುಹಬ್ಬ ದರ್ಶನ್ ಅವರ ಕುಟುಂಬಕ್ಕೆ ಮತ್ತು ಡಿಬಾಸ್ ಅಭಿಮಾನಿ ಬಳಗಕ್ಕೆ ಇಂದು ಸಂಭ್ರಮದ ದಿನ ದರ್ಶನ್ ಅವರ ಮೇಲೆ ಇರುವಷ್ಟೇ ಪ್ರೀತಿಯನ್ನು ಅವರ ಮಗನ ಮೇಲೂ ಕೂಡ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ ಇಷ್ಟು ವರ್ಷ ವಿನೀಶ್ ದರ್ಶನ್ ಹುಟ್ಟುಹಬ್ಬದಂದು ಕೆಲವು ಡಿಬಾಸ್ ಅಭಿಮಾನಿಗಳು ಮನೆಗೆ ಭೇಟಿ ನೀಡಿ ವಿನೀಶ್ ದರ್ಶನ್ ರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದರು ಆದರೆ ಈಗ ಕರೊನಾ ಭೀತಿ ಇನ್ನು ಕಡಿಮೆ ಆಗದೆ ಇರುವುದರಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಿಲ್ಲ ಮನೆಗೆ ಭೇಟಿ ನೀಡಿ ವಿನೀಶ್ ದರ್ಶನ್ ರ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗದೇ ಇರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಡಿಬಾಸ್ ಅಭಿಮಾನಿಗಳು ವಿನೀಶ್ ದರ್ಶನ್ ರ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ ತಂದೆಯಂತೆಯೇ ಮಗನು ಸಹ ದಾನ ಧರ್ಮಗಳಲ್ಲಿ ತೊಡಗಿಕೊಳ್ಳಲಿ ಒಳ್ಳೆಯ ನಟನಾಗಲಿ ಎಂಬುದು ಅಭಿಮಾನಿಗಳ ಆಸೆ ಮಗನ ಹುಟ್ಟುಹಬ್ಬ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲೆಕ್ಷನ್ ಕ್ಯಾಮ್ಪೇನ್ ನಲ್ಲಿ ಬ್ಯುಸಿ ಇರುವ ಕಾರಣ ಇಂದು ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗಿಲ್ಲ ಆದರೆ ಮಗನ ಹುಟ್ಟುಹುಬ್ಬಕ್ಕೆ ಸ್ಪೆಷಲ್ gift ನೀಡಿದ್ದಾರೆ ಡಿಬಾಸ್ 6 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಅನ್ನು ಮಗನಿಗೆ ಗಿಫ್ಟ್ ನೀಡಿದ್ದಾರೆ ಜೊತೆಗೆ ಈ ವಾರಾಂತ್ಯಕ್ಕೆ ದರ್ಶನ್ ಅವರು ಮಗನ ಹುಟ್ಟುಹಬ್ಬಕ್ಕೆ


ಸ್ಪೆಷಲ್ ಬರ್ತ್ ಡೇ ಪಾರ್ಟಿಯನ್ನು ಅರೇಂಜ್ ಮಾಡಿದ್ದಾರೆ ಮಗನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಗನ ಜೊತೆಗೆ
ಸುಂದರವಾದ ಫೋಟೋ ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್ ನನ್ನ ಒಬ್ಬನೇ ಮಗನಿಗೆ ಇಂದು 12ನೇ ವರ್ಷದ ಹುಟ್ಟುಹಬ್ಬ ಎಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಈ ಮಗುವನ್ನು ನನ್ನ ಮಗನಾಗಿ ನೀಡಿದ್ದಕ್ಕೆ ದೇವರಿಗೆ ಧನ್ಯವಾದ ವಿನೀಶ್ ನನ್ನ ಮಗನಾಗಿರುವುದು ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ ತಂದೆಯಂತೆಯೇ ವಿನೀಶ್ ಸಹ ಪ್ರಾಣಿ ಪ್ರಿಯ ಹಾಗಾಗಿ ವಿಜಯಲಕ್ಷ್ಮಿ ದರ್ಶನ್ ಅವರು ಮಗನಿಗೆ ಮುದ್ದಾದ ನಾಯಿಮರಿಯೊಂದನ್ನು ಗಿಫ್ಟ್ ಮಾಡಿದ್ದಾರೆ ಈ ವಾರಾಂತ್ಯಕ್ಕೆ ಮಗ ಮತ್ತು ವಿಜಯಲಕ್ಷ್ಮಿ ಇಬ್ಬರೂ ಸಹ ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್ ಗೆ ಹೋಗಲಿದ್ದಾರೆ ಇದಲ್ಲದೆ ಇವತ್ತು ಡಿಬಾಸ್ ಅವರ ಪುತ್ರನ ಹುಟ್ಟು ಹಬ್ಬ ಆಚರಣೆ ಮಾಡಲು ಸಾಕಷ್ಟು ಜನ ಅಭಿಮಾನಿಗಳು ಮನೆಯ ಹತ್ತಿರ ಬಂದು ವಿನೀಶ್ ಅವರ ಹತ್ತಿರ ಕೇಕ್ ಕಟ್ ಮಾಡಿಸಿದ್ದಾರೆ ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ ನಮ್ಮ ಕಡೆಯಿಂದ ಡಿಬಾಸ್ ಹಾಗು ವಿಜಯಲಕ್ಷ್ಮಿ ಅವರ ಪುತ್ರನಾದ ವಿನೀಶ್ ದರ್ಶನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *