ಮನೆಯಲ್ಲಿ ಈ ರೀತಿಯ ಹೆಂಗಸರು ಇದ್ದರೆ ಏಳಿಗೆ ಆಗೋಲ್ಲ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಈ ರೀತಿಯ ಸ್ತ್ರೀಯರು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ನೆಲೆಸುವುದಿಲ್ಲ ಮಹಾಲಕ್ಷ್ಮಿದೇವಿ ಮನೆಯನ್ನು ಬಿಟ್ಟು ಹೋಗುತ್ತಾಳೆ. ಮನೆಯಲ್ಲಿ ದಾರಿದ್ರ್ಯ ಅನ್ನೋದು ತುಂಬುತ್ತೆ ಕಷ್ಟಗಳ ಮೇಲೆ ಕಷ್ಟ ಬರುತ್ತೆ ಮನೆಯಲ್ಲಿ ಹೆಣ್ಣುಮಕ್ಕಳು ಗೊತ್ತಿದ್ದು ಗೊತ್ತಿಲ್ಲದೆಯೊ ತಪ್ಪುಗಳನ್ನು ಮಾಡುತ್ತಾರೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಮೊದಲನೆಯದಾಗಿ ಹೆಣ್ಣುಮಕ್ಕಳು ಕಾಲಿಂದ ಬಾಗಿಲನ್ನು ತಳ್ಳಬಾರದು ಯಾವುದೇ ಬಾಗಿಲನ್ನು ಕಾಲಿನಿಂದ ತಳ್ಳಬಾರದು. ಬಾಗಿಲು ಲಕ್ಷ್ಮಿಯ ಸಂಕೇತ ಅದರಿಂದ ಅವಮಾನಿಸಿದರೆ ದಾರಿದ್ರ್ಯ ಬರುತ್ತದೆ. ಪೊರಕೆಯನ್ನು ಮನೆಯಲ್ಲಿ ತುಳಿಯಬಾರದು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ತಪ್ಪುಮಾಡುತ್ತಿದ್ದರೆ ಇವತ್ತಿಗೆ ಇದನ್ನು ನಿಲ್ಲಿಸಬೇಕು ಇಲ್ಲವಾದರೆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಹೆಣ್ಣುಮಕ್ಕಳು ಹೊತ್ತಿಲ್ಲದ ಹೊತ್ತಲ್ಲಿ ಊಟ ಮಾಡಬಾರದು ಮುಸ್ಸಂಜೆ ವೇಳೆಲಿ ತಟ್ಟೆಗೆ ಅನ್ನ ಹಾಕಿಕೊಂಡು ಎಂಜಲ ಕೈಯಲ್ಲಿ ಅಡುಗೆಮನೆಯ ಪಾತ್ರೆಗಳನ್ನು ಮುಟ್ಟಬಾರದು ಇದು ದಾರಿದ್ರ್ಯದ ಸಂಕೇತ.

ರಾತ್ರಿ ಮಲಗು ಮುಂಚೆ ಎಲ್ಲಾ ಪಾತ್ರೆಗಳನ್ನು ತೊಳೆದು ಮಲಗಬೇಕು ಹಾಗೆ ಮಲಗಿದ್ದರೆ ಅದು ಲಕ್ಷ್ಮಿದೇವಿಗೆ ಇಷ್ಟವಾಗದ ಕೆಲಸ ಮನೆಗೆ ಅಶುಭವಾಗುತ್ತದೆ. ಮನೆಯಲ್ಲಿ ಬೇಜಾರು ಆಗಿರೋದು, ಕಣ್ಣೀರು ಹಾಕುವುದು, ಕೊರಗುವುದು ಇದೆಲ್ಲ ಮಾಡಿದರೆ ಮನೆಯಲ್ಲಿರುವ ಸದಸ್ಯರಿಗೆ ಸಮಸ್ಯೆ ಉಂಟಾಗುತ್ತದೆ ಅವರ ಆಯಸ್ಸು ಕ್ಷೀಣಿಸುತ್ತ ಬರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಮನೆಯನ್ನು ಕ್ಲೀನಾಗಿ ಇಟ್ಟುಕೊಂಡು ನಗುನಗುತಾ ಇರಬೇಕು. ಹೊರಗೆ ಹೋಗಿರುವ ಗಂಡ ಯಾವಾಗಲೂ ಯಶಸ್ಸಿನಿಂದ ಮನೆಗೆ ಬರುತ್ತಾನೆ, ಸಂತೋಷದಿಂದ ಬರುತ್ತಾನೆ, ಅವನ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಆದ್ದರಿಂದ ಮನೆಯಲ್ಲಿ ಹೆಣ್ಣುಮಕ್ಕಳು ಅಲಂಕಾರ ಮಾಡಿಕೊಂಡು ತಲೆ ಬಾಚಿಕೊಂಡು ವಿಶೇಷವಾಗಿ ಅಲಂಕಾರ ಮಾಡಿಕೊಂಡು ನಗುತ್ತ ಇರಬೇಕು ಇದರಿಂದ ಎಲ್ಲರಿಗೂ ಒಳ್ಳೆಯದು.

By admin

Leave a Reply

Your email address will not be published. Required fields are marked *