ವಿರಾಟ್ ಕೊಹ್ಲಿ ಬರ್ತಡೇ ಮಾಡಿದ ನಾಗ್ 'ಚಿಂದಿ' 'ಚಿಂದಿ' ವಿಡಿಯೋ ನೋಡಿದ್ರೆ ಭಯಾನಕ... - Karnataka's Best News Portal

ಈಗ ಎಲ್ಲಾ ಕಡೆ ಕೂಡ ಐಪಿಎಲ್ ಹವಾ ಶೂರು ಆಗಿದೆ ಸತತ ಒಂದು ತಿಂಗಳಿನಿಂದಲೂ ಕೂಡ ಸುಮಾರು ಎಂಟು ಟೀಮ್ ಗಳು ಒಟ್ಟಾಗಿ ಸೇರಿ ಕ್ರಿಕೆಟ್ ಮ್ಯಾಚ್ ಆಡುತ್ತಿದೆ. ಈ ಬಾರಿಯ ಐಪಿಎಲ್ ನಲ್ಲಿ ಕಪ್ ಗಳಿಸುವ ಉದ್ದೇಶದಿಂದ ಪ್ರತಿ ತಂಡವೂ ಕೂಡ ದಿನವೂ ಕೂಡಾ ಒಂದರ ಮೇಲೊಂದರಂತೆ ವಿರುದ್ದ ತಂಡಗಳ ಮೇಲೆ ಪೈಪೋಟಿ ನಡೆಸುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲವರ್ಸ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ತುಂಬಾ ವಿಶೇಷವಾಗಿದೆ ಇವರು ಆಡಿದ ಒಟ್ಟು 13 ಮ್ಯಾಚುಗಳಲ್ಲಿ ಈಗ ಸಥ ನಾಲ್ಕು ಮ್ಯಾಚುಗಳನ್ನು ಸೋತಿದೆ ಆದರೂ ಕೂಡ ಒಂದು ಖುಷಿಯಾದ ಸಂಗತಿ ಏನೆಂದರೆ ನಾಲ್ಕು ಮ್ಯಾಚ್ ಗಳನ್ನು ಸತತವಾಗಿ ಸೋತಿದ್ದರು ಕೂಡ ಈಗ ಪ್ಲೇ ಆಫ್ ಗೆ ಸೆಲೆಕ್ಷನ್ ಆಗಿರುವುದು ಅತಿ ಹೆಚ್ಚು ಸಂತಸವನ್ನು ತಂದುಕೊಟ್ಟಿದೆ.

ಇದರ ಬೆನ್ನೆಲೆ ನೆನ್ನೆ ಭಾರತದ ಕ್ರಿಕೆಟ್ ತಂಡದ ನಾಯಕನಾಗಿ ಹಾಗೂ ಆರ್.ಸಿ.ಬಿ ತಂಡದ ಮುಖ್ಯಸ್ಥನಾಗಿ ಇರುವಂತಹ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ ಇದ್ದ ಕಾರಣ ಈ ಎರಡು ವಿಚಾರದ ಸಲುವಾಗಿ ಒಂದು ಬರ್ಜರಿ ಪಾರ್ಟಿಯನ್ನು ಏರ್ಪಡಿಸಿದ್ದಾರೆ. ಈ ಒಂದು ಪಾರ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ನೇಹಿತರು ಹಾಗೂ ಆರ್.ಸಿ.ಬಿ ತಂಡದಲ್ಲಿ ಇರುವಂತಹ ಅಭ್ಯರ್ಥಿಗಳು ಇನ್ನು ಮುಂತಾದ ಜನರು ಪಾಲ್ಗೊಂಡಿದ್ದರು ಈ ಪಾರ್ಟಿ ಕುರಿತಾಗಿ ವಿರಾಟ್ ಕೊಹ್ಲಿಯನ್ನು ಕೇಳಿದಾಗ ಇದು ನನ್ನ ಹುಟ್ಟುಹಬ್ಬದ ಪಾರ್ಟಿಯಲ್ಲ ಅದಕ್ಕಿಂತ ಹೆಚ್ಚಾಗಿ ನಾವು ಫ್ಲೇ ಆಫ್ ಗೆ ಸೆಲೆಕ್ಷನ್ ಆಗಿರುವ ಖುಷಿಗೆ ಮಾಡಿರುವ ಪಾರ್ಟಿ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿ ಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *