ಇಲ್ಲಿ ಖುದ್ದು ಹನುಮಂತನೇ ಕೋತಿಯಾಗಿ 30 ಜನರ ಪ್ರಾಣ ಕಾಪಾಡಿದ್ದು ಹೇಗೆ ನೋಡಿದ್ರೆ ಶಾಕ್ ಆಗ್ತೀರಾ.. - Karnataka's Best News Portal

ಜೈ ಶ್ರೀರಾಮ್ ನಮಸ್ತೆ ಗೆಳೆಯರೇ ಈ ಒಂದು ವಿಡಿಯೋದಲ್ಲಿ ನಿಜ ಚಮತ್ಕಾರ ನೀವು ನೋಡಿದ್ರೆ ಖಂಡಿತ ನಿಮ್ಮ ರೋಮಾಂಚನಗೊಳ್ಳುತ್ತದೆ ಸ್ನೇಹಿತರೆ ನೀವು ಹನುಮಂತನ ಪವಾಡಗಳನ್ನು ಹಲವಾರು ಅಚ್ಚರಿಗಳು ಹನುಮಂತನ ಭಕ್ತರಲ್ಲಿ ನಡೆದಿದೆ ಸಂಕಟ ನಿವಾರಕ ಆಗಿರುವಂತಹ ಆಂಜನೇಯನಿಗೆ ವಿದೇಶದಲ್ಲಿ ವಿದೇಶದಲ್ಲಿ ಬ್ರಹ್ಮಾಂಡದಲ್ಲಿ ವಿಶೇಷವಾದ ಸ್ಥಾನ ಆಂಜನೇಯಸ್ವಾಮಿ ಪ್ರಭುವಿಗೆ ಇದೆ ಕೋತಿಯನ್ನು ಹನುಮಂತನ ಸ್ವರೂಪವೆಂದು ಪೂಜ್ಯಭಾವನೆಯಿಂದ ನೋಡಲಾಗುವುದು ಕೋತಿಗಳಿಗೆ ನಮ್ಮ ದೇಶದಲ್ಲಿ ಬಹಳ ಪೂಜ್ಯ ಸ್ಥಾನವಿದೆ ರಾಮ ಭಕ್ತ ಆಂಜನೇಯ ಸ್ವಾಮಿಯವರು ಚಿರಂಜೀವಿ ಆಗಿದ್ದಾರೆ ಯಾಕೆಂದರೆ ಸೀತಾದೇವಿಯು ಮತ್ತು ಶ್ರೀ ರಾಮಚಂದ್ರ ಪ್ರಭು ಮಾರುತಿ ರಾಯರಿಗೆ ಚಿರಂಜೀವಿ ಯಾಗಿರುವಂತೆ ಅನುಗ್ರಹಿಸಿದ್ದಾರೆ ಭಗವಂತ ಹನುಮಂತರಾಯರು ಜೀವಂತವಾಗಿದ್ದಾರೆ ಎಂದು ಒಂದು ಉದಾಹರಣೆ ಎಂದರೆ ಗುಜರಾತ್ನ ಒಂದು ಹಳ್ಳಿಯಲ್ಲಿ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಘಟನೆ

ಉದಾಹರಣೆಯಾಗಿದೆ ಈ ಕೋತಿಯ ಕಾರಣದಿಂದ ಸುಮಾರು 30 ಜನರು ಪ್ರಾಣ ಉಳಿದಿದೆ ಊರಿನಲ್ಲಿ ಗುಜರಾತ್ ರಾಜ್ಯಕ್ಕೆ ಸೇರಿದಂತಹ ಮಾಹಿ ದಡದಲ್ಲಿ 30 ಜನ ಇದ್ದಂತಹ ಕುಟುಂಬದಲ್ಲಿ ಧಾರ್ಮಿಕ ಪೂಜಿ ಆದಂತಹ ಪೂಜಾ ಕೈಂಕರ್ಯಗಳನ್ನು ನದಿ ದಡದಲ್ಲಿ ಮಾಡುತ್ತಿದ್ದರು ಈ ಪುಣ್ಯ ನದಿಯಲ್ಲಿ ಸ್ನಾನ ಮಾಡಿದ ಇವರು ಪೂಜೆ ಮಾಡಿ ವಿಶ್ರಾಂತಿ ಪಡೆಯಲು ದೊಡ್ಡ ಮರದ ಹುಡುಕಾಟದಲ್ಲಿದ್ದರುನಂತರ ಆಗಲೇ ನದಿ ದಡದಲ್ಲಿ ಮಾವಿನಮರ ದೊಡ್ಡದಾಗಿ ಕಾಣತೊಡಗಿತು ಮರ ಸಿಕ್ಕಿದ ತಕ್ಷಣ ಖುಷಿಪಟ್ಟ ಪ್ರವಾಸಿಗರು ಆದಂತಹ ಚಮತ್ಕಾರ ಅಚ್ಚರಿಯೂ ಉಹಿಸಲು ಅಸಾಧ್ಯವಾಗಿದೆ ನಂಬಿದರೆ ನಂಬಿ ಯಾವುದೇ ಕಾರಣಕ್ಕೂ ಇದು ಅಸತ್ಯವಲ್ಲ ಸತ್ಯವಾಗಿದೆ ಮುಂದೇನಾಯಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ಮೇಲೆ ಕಾಣುವಂತಾಗಿದೆ ಈ ವಿಡಿಯೋ ಒಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *