ಒಂದು ಲಕ್ಷದಿಂದ ಆರಂಭ ದೀಪಾವಳಿ ಆಫರ್ ಪೆಟ್ರೋಲ್ ಕೂಡ ಫ್ರೀ..ಈಗಲೇ ನೋಡಿ ವಿಡಿಯೋ - Karnataka's Best News Portal

ಕಾರು ಖರೀದಿ ಮಾಡಬೇಕಾದರೆ ಇಲ್ಲಿದೆ ನೋಡಿ ಉತ್ತಮ ಕಾರುಗಳು…ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದು ಕಾರನ್ನು ಸ್ವಂತಕ್ಕೆ ಖರೀದಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವರ ಸಂಪಾದನೆ ಕಡಿಮೆ ಇರುತ್ತದೆ ಆದ್ದರಿಂದ ಹೊಸ ಕಾರಿನ ಖರೀದಿಯಿಂದ ಹಿಂದೆ ಸರಿದರುತ್ತಾರೆ ಅಂತಹವರಿಗೆ ಒಂದು ಅವಕಾಶ ಇದೆ ಅದೇನೆಂದರೆ ಈಗಾಗಲೆ ಖರೀದಿಸಿ ಉಪಯೋಗಿಸಿರುವ ಕಾರುಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತದೆ ಅಂತಹ ಕಾರುಗಳನ್ನು ಖರೀದಿ ಮಾಡಬಹುದು. ನಿಮ್ಮ ವ್ಯವಹಾರಕ್ಕೆ ಮತ್ತು ಕುಟುಂಬದ ಜೊತೆ ಹೊರಗೆ ಓಡಾಡಲು ಕಾರನ್ನು ಬಳಸಿ ಕೊಳ್ಳಬಹುದು ಈ ಕಾರುಗಳ ಸ್ಟಾರ್ಟಿಂಗ್ ಪ್ರೈಸ್ 1,15000 ದಿಂದ ಶುರುವಾಗುತ್ತದೆ. ಉತ್ತಮ ರೀತಿಯಲ್ಲಿ ಕಾರುಗಳು ಇಲ್ಲಿ ಸಿಗುತ್ತವೆ ನಿಮ್ಮ ಬಳಿ ಕಾರು ಇದೆ ಎಂಬ ಸಂತೋಷ ನಿಮ್ಮಲ್ಲಿ ಬರುತ್ತದೆ.

ಇಲ್ಲಿ ಓಮಿನಿ, ಸ್ವಿಫ್ಟ್, ವ್ಯಾಗನರ್, ಮಾರುತಿ 800, ಆಲ್ಟೊ ಇನ್ನು ವಿವಿಧ ಕಾರುಗಳು ನಿಮಗೆ ಇಲ್ಲಿ ದೊರೆಯುತ್ತದೆ. ಎಲ್ಲಾ ಕಾರುಗಳು ಉತ್ತಮ ಕಂಡೀಷನ್ಸ್ ಇರುವ ಕಾರುಗಳಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಇರುವ ಎರಡು ವಿಧದ ಕಾರುಗಳು ನಿಮಗಿಲ್ಲಿ ಸಿಗುತ್ತವೆ. ಎಲ್ಲಾ ಕಾರುಗಳು ಅದರದ್ದೇ ಆದ ಉತ್ತಮ ಫೀಚರ್ಸ್ ಗಳನ್ನು ಹೊಂದಿವೆ. ಇಲ್ಲಿ ಹಳೆ ಗಾಡಿಗಳನ್ನು ತೆಗೆದುಕೊಂಡು ಮಾಡಿಫೈ ಮಾಡುವುದಿಲ್ಲ. ಇನ್ಶೂರೆನ್ಸ್ ಕೂಡ ಇವರೇ ರೆಡಿ ಮಾಡಿಸಿ ಕೊಡುತ್ತಾರೆ ಸಿಂಗಲ್ ಓನರ್ ಶಿಪ್, ಸೆಕೆಂಡ್ ಓನರ್ ಶಿಪ್ ಕಾರುಗಳು ಸಹ ನಿಮಗೆ ಸಿಗುತ್ತದೆ. ಡಾಕ್ಯುಮೆಂಟ್ ಕೂಡ ಇವರೆ ಮಾಡಿಸಿಕೊಡುತ್ತಾರೆ, ಸ್ಥಳದಲ್ಲಿ ನೀವು ಗಾಡಿ ಕಂಡಿಶನ್ ನೋಡಿ ಟೆಸ್ಟ್ ಡ್ರೈವ್ ಕೂಡ ನೀವು ಮಾಡಬಹುದಾಗಿದೆ ನಂತರ ನಿಮಗೆ ಕಾರು ಇಷ್ಟವಾದಲ್ಲಿ ಖರೀದಿ ಮಾಡಬಹುದು.

By admin

Leave a Reply

Your email address will not be published. Required fields are marked *