ನಮಸ್ತೆ ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಪ್ರಭಾವಿತವಾಗಿ ಮತ್ತು ಸುಂದರವಾಗಿ ಎಲ್ಲರ ಮನಮೆಚ್ಚಿ ಸುವಂತಹ ನಟ-ನಟಿಯರೆಲ್ಲ ನಾವು ಕಾಣುತ್ತೇವೆ ಆದರೆ ಮೇಕಪ್ ಇಲ್ಲದೇ ಯಾವ ರೀತಿ ಕಾಣುತ್ತಾರೆ ಎಂಬುದನ್ನು ನಾವು ನೋಡೋಣ ಬನ್ನಿ ಮೊದಲೇ ಇದಾಗಿ ನಮ್ಮ ಅಂಬರೀಶಣ್ಣ ಅವರ ಪತ್ನಿ ಸುಮಕ್ಕ ಅವರು ನಂತರ ಉಪೇಂದ್ರ ಅವರ ಧರ್ಮ ಪತ್ನಿಯಾದ ಪ್ರಿಯಾಂಕಾ ಉಪೇಂದ್ರ ಅವರು ನಾವು ಇಲ್ಲಿ ಕಾಣಬಹುದು ಹಾಗೂ ನಟಿ ಶೃತಿಯವರು ಇವರು ಕೂಡ ಈ ಮೇಕಪ್ ಇಲ್ಲದೆ ಯಾವ ರೀತಿಯಲ್ಲಿ ಕಾಣುತ್ತಾರೆ ಎಂಬುದನ್ನು ನಾವು ಕಾಣಬಹುದು ಹಾಗೂ ಕನ್ನಡದ ಬದುಕು ಜಟಕಾಬಂಡಿ ನಡೆಸಿಕೊಡುತ್ತಿದ್ದ ಅಂತಹ ಮಾಳವಿಕಾ ಅವರನ್ನು ಕೂಡ ನಾವು ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಕಾಣಬಹುದು ನಂತರ ನಾವು ಮತ್ತೊಂದು ನಟಿ ಕನ್ನಡ ಚಿತ್ರರಂಗದ ರಾಣಿಯಾಗಿದ್ದ ಸುಧಾರಾಣಿ ಅವರನ್ನು ಕಾಣಬಹುದು ಹೌದು ಸ್ನೇಹಿತರೆ

ಇಂತಹ ಕುತೂಹಲಕಾರಿಯಾಗಿ ಅಂತಹ ಮಾಹಿತಿಯನ್ನು ನೀವೆಲ್ಲಿ ನೋಡುವುದಕ್ಕೂ ಸಾಧ್ಯವಿಲ್ಲ ತಾರ ಅವರನ್ನು ಕೂಡ ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ ರಕ್ಷಿತಾ ಅವರನ್ನು ಹಾಗೂ ನಟಿ ರಮ್ಯಾ ರಾಧಿಕಾ ಪಂಡಿತ್ ಅವರನ್ನು ರಚಿತಾ ರಾಮ್ ಅವರನ್ನು ಮೇಘನ ರಾಜ್ ಅವರನ್ನು ಹರಿಪ್ರಿಯ ಅವರನ್ನು ಶಾನ್ವಿ ರವರು ಪೂಜಾಗಾಂಧಿ ಅವರನ್ನು ನಿರೂಪಕಿ ನಟಿಯಾಗಿಯೇ ರಚಿಸಿದಂತಹ ಅನುಶ್ರೀ ಅವರನ್ನು ಕನ್ನಡ ಚಿತ್ರರಂಗದಲ್ಲಿ ಹಲವಾರು ಮಾಡಿಸಿದಂತಹ ಟಗರು ಚಿತ್ರದ ನಾಯಕಿಯಾಗಿ ಜಾಕಿ ಚಿತ್ರದ ನಾಯಕಿ ನಟಿಸಿದ ಅವರನ್ನು ಕಾಣಬಹುದು ಆಶಿಕಾ ರನ್ನ ಹಾಗೂ ಸಂಯುಕ್ತ ಹೆಗಡೆ ರಶ್ಮಿಕಾ ಮಂದಣ್ಣ ಅವರನ್ನ ಹೀಗೆ ಹಲವಾರು ನಟಿಯರನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ಮೇಕಪ್ ಆಗ ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಕಾಣಬಹುದಾಗಿದೆ ಎಂದು ಮಾಹಿತಿ ವೀಡಿಯೋಗಾಗಿ ಒಂದು ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *