ಕನ್ನಡ ಸಿನಿಮಾ ರಂಗದ ನಟರು ಅವರ ಮಕ್ಕಳೊಂದಿಗೆ ಹೇಗೆ ಕಾಣ್ತಾರೆ ನೋಡಿ.ವೈರಲ್ ವಿಡಿಯೋ - Karnataka's Best News Portal

ನಮಸ್ತೆ ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ತಮ್ಮ ಮಕ್ಕಳೊಂದಿಗೆ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಈಗ ನೋಡೋಣ ಬನ್ನಿ ವೈರಲ್ ಆಗಿದೆ ಮೊದಲಿಗೆ ನಾವು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಮಗ ವಿನೀಶ್ ರೊಂದಿಗೆ ಹೇಗೆ ಕಾಣುತ್ತಾರೆ ಎಂಬುದನ್ನು ನಾವು ಕಾಣಬಹುದು ನಂತರ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮಕ್ಕಳ ಸಮೇತ ಯಾವ ರೂಪದಲ್ಲಿ ಕಾಣುತ್ತಾರೆ ಎಂಬುದನ್ನು ಕಾಣಬಹುದು ಹಾಗೂ ಕನ್ನಡ ಚಿತ್ರರಂಗದ ದಿಗ್ಗಜ ನಟನ ಆಗಿರುವಂತಹ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಮುದ್ದಾದ ಮಗುವಾಗಿರುವ ಪುನೀತ್ ರಾಜಕುಮಾರ್ ಅವರ ಮುದ್ದಾದ ಕುಟುಂಬವನ್ನು ನೋಡಬಹುದು ಹಾಗೂ ಅಜಯ್ಕು
ಮಾರ್ ಅವರ ಕುಟುಂಬ ಕೂಡ ನೋಡಬಹುದು ನಟ ಅಂಬರೀಶ್

ಅವರ ಮುದ್ದಾದ ಕುಟುಂಬವನ್ನು ಕೂಡ ಅವರ ಮಗನೊಂದಿಗೆ ಕಾಣಬಹುದು ಅರ್ಜುನ್ ಸರ್ಜಾ ಅವರ ಕುಟುಂಬವನ್ನು ಕೂಡ ಅವರ ಮಗಳೊಂದಿಗೆ ಕಾಣಬಹುದು ಲೂಸ್ ಮಾದ ಎಂದು ಖ್ಯಾತಿ ಪಡೆದಿರುವ ಯೋಗಿಯವರ ಅವರ ಕುಟುಂಬವನ್ನು ಕಾಣಬಹುದು ಮುಖ್ಯವಾಗಿ ಕಿಚ್ಚ ಸುದೀಪ್ ಅವರ ಮುದ್ದಾದ ಕುಟುಂಬವನ್ನು ಅವರ ಮಗಳೊಂದಿಗೆ ಕಾಣಬಹುದು ಶ್ರೀನಗರ ಕಿಟ್ಟಿ ಹಾಗೂ ಇಂತಹ ಹಲವಾರು ಕನ್ನಡ ಚಿತ್ರರಂಗದ ನಟ-ನಟಿಯರು ಮಕ್ಕಳೊಂದಿಗೆ ಕಾಣಬಹುದು ಈ ವಿಡಿಯೋ ತುಂಬಾ ವೈರಲ್ ಆಗಿದೆ ಸ್ನೇಹಿತರೆ ನೀವು ಮತ್ತೆ ಮಿಸ್ ಮಾಡಿಕೊಳ್ಳಬೇಡಿ ಈ ವಿಡಿಯೋಗೆ ನಿಮ್ಮ ಮೆಚ್ಚುಗೆ ಮತ್ತು ಅನಿಸಿಕೆಗಳ ರೂಪದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *