ತಿರುಪತಿಯಲ್ಲಿ ಈ ಘಟನೆ ನಡೆದರೆ ಕಲಿಯುಗ ಅಂತ್ಯವಾಗುತ್ತೆ.ನೀವು ತಿಳಿಯದ ಸತ್ಯ - Karnataka's Best News Portal

ತಿರುಮಲ ತಿರುಪತಿಯಲ್ಲಿ ಈ ಘಟನೆ ನಡೆದು ಬಿಟ್ಟರೆ ಕಲಿಯುಗ ಅಂತ್ಯ….ಕಲಿಯುಗದಲ್ಲಿ ಭಕ್ತರ ಸಂಕಷ್ಟಗಳನ್ನು ಕಳೆಯುತ್ತ ತಿರುಪತಿ ತಿರುಮಲ ದಲ್ಲಿ ನಡೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ನಂಬಿದ ಭಕ್ತರನ್ನು ಎಂದಿಗೂ ಕೈಬಿಡದ ತಿರುಪತಿ ತಿಮ್ಮಪ್ಪನ ಲೀಲೆಗಳು ಅಪಾರ ಆತ ಮಾಡುವಂತಹ ಪವಾಡಗಳನ್ನು ನಾವು ನಮ್ಮ ಕಣ್ಣಾರೆ ನೋಡಿದ್ದೇನೆ ಅಂತಹ ತಿರುಪತಿ ತಿಮ್ಮಪ್ಪನ ಕ್ಷೇತ್ರಗಳಲ್ಲಿಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯುತ್ತವೆ ಎಂದು ಶ್ರೀ ಕಾಲಜ್ಞಾನಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ತಿಳಿಸಿದ್ದಾರೆ. ಅದರಂತೆ ಯಾವ ರೀತಿಯ ಘಟನೆಗಳು ನಡೆಯುತ್ತೆ ಇದು ನಿಜವಾಗಿಯೂ ಸತ್ಯವಾಗುತ್ತಾ ಇದನ್ನು ನಂಬಬಹುದಾ ಎಂಬ ಪ್ರಶ್ನೆಗೆ ಉತ್ತರವನ್ನು ನಾವಿಲ್ಲಿ ತಿಳಿಸುತ್ತೇವೆ. ತಿರುಪತಿಯಲ್ಲಿ ನಡೆಯುವ ಈ ಒಂದು ಘಟನೆ ಕಲಿಯುಗದ ಅಂತ್ಯಕ್ಕೆ ಕಾರಣವಾಗುತ್ತೆ ಅಂತ ತಮ್ಮ ಕಾಲ ಙ್ಞಾನದಲ್ಲಿ ಬರೆದಿದ್ದಾರೆ ಇದು ಸತ್ಯ. ಇದು ನಮ್ಮ ಕಣ್ಣ ಮುಂದೆಯೇ ಇದೆ ಕೊರೋನ ವೈರಸ್ ಯಾವ ರೀತಿ ಬರುತ್ತೆ ಅಂತ 300 ವರ್ಷಗಳ ಹಿಂದೆಯೇ ತಮ್ಮ ಕಾಲಜ್ಞಾನ ದಲ್ಲಿ ಬರೆದಿದ್ದರು.

ಅದೇ ರೀತಿಯೇ ಇಡೀ ಜಗತ್ತನ್ನು ಕೊಲ್ಲಲು ಜಗತ್ತನ್ನು ಎದುರಿಸಲು ಬಂದಿರುವಂತಹ ಕೊರವ ನವರಸ್ ಬಗ್ಗೆ ಗೊತ್ತೇ ಇದೆ. ಅದೇ ರೀತಿಯಾಗಿ ತಿರುಪತಿಯಲ್ಲಿ ಕೆಲವು ಘಟನೆಗಳು ಮುಂದಿನ ದಿನಗಳಲ್ಲಿ ನಡೆಯುವ ಘಟನೆ ಬಗ್ಗೆ ತಿಳಿಸಿದ್ದಾರೆ. ಮೊದಲನೇದಾಗಿ ತಿರುಪತಿಯಲ್ಲಿ ದೇವಕನ್ಯೆಯರು ಬಂದು ನೃತ್ಯವನ್ನು ಮಾಡುತ್ತಾರೆ, ಮಹಾಲಕ್ಷ್ಮಿದೇವಿ ತಿರುಪತಿ ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಹಾಡನ್ನು ಹೇಳುತ್ತಾರೆ ಇದರಿಂದ ಸಾಕ್ಷಾತ್ ಶ್ರೀ ವೆಂಕಟೇಶ್ವರ ಸ್ವಾಮಿ ಪ್ರಸನ್ನ ಗೊಳ್ಳುತ್ತಾನೆ ಎಂದು ಭವಿಷ್ಯದ ಬಗ್ಗೆ ಕಾಲಜ್ಞಾನದಲ್ಲಿ ಬರೆದಿದ್ದಾರೆ. ಎರಡನೆಯದಾಗಿ ತಿರುಪತಿಯಲ್ಲಿ ಅರ್ಧರಾತ್ರಿಯಲ್ಲಿ ಪೂಜೆಗಳು ಜರುಗುತ್ತವೆ, ಅಂತಹ ಸಮಯದಲ್ಲಿ ದೇವಾನುದೇವತೆಗಳು ಬಂದು ಬಂಗಾರದ ಹೂಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹಕ್ಕೆ ಅರ್ಚನೆಯನ್ನು ಸಲ್ಲಿಸುವ ದಿನ ಬಂದೇ ಬರುತ್ತೆ ಅಂತ ತಮ್ಮ ಕಾಲ ಙ್ಞಾನದಲ್ಲಿ ಬರೆದಿದ್ದಾರೆ.

By admin

Leave a Reply

Your email address will not be published. Required fields are marked *