ಯಪ್ಪಾ..ಇವರಿಗೆ ಇಷ್ಟೆಲ್ಲಾ ಸಂಭಾವನೆ ಸಿಗುತ್ತಾ,ನಾವು ಅಂದುಕೊಂಡಿದ್ದೆ ಸರಿಯಿಲ್ಲಾ.ರಿಯಲ್ ಸಂಬಳ..ನೋಡಿ - Karnataka's Best News Portal

ಯಪ್ಪಾ..ಇವರಿಗೆ ಇಷ್ಟೆಲ್ಲಾ ಸಂಭಾವನೆ ಸಿಗುತ್ತಾ,ನಾವು ಅಂದುಕೊಂಡಿದ್ದೆ ಸರಿಯಿಲ್ಲಾ.ರಿಯಲ್ ಸಂಬಳ..ನೋಡಿ

ನಮಸ್ತೆ ಗೆಳೆಯರೇ ನಾವು ನೀವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗದಲ್ಲಿ ಯಾವ ಯಾವ ನಟಿಯರು ಎಷ್ಟೆಷ್ಟು ಸಂಭಾವನೆಯನ್ನು ಸಿನಿಮಾರಂಗದಲ್ಲಿ ಪಡೆಯುತ್ತಾರೆ ಎಂಬುವುದನ್ನು ನಾವು ತಿಳಿಯೋಣ ಆಗಿದ್ರೆ ಬನ್ನಿ ನೋಡೋಣ ಮೊದಲನೇದಾಗಿ ಭರಾಟೆ ಚಿತ್ರದ ನಾಯಕಿಯಾಗಿ ನಟಿಸಿದ ಶ್ರೀಲೀಲಾ ಹತ್ತರಿಂದ ಹದಿನೈದು ಲಕ್ಷ ಪಡೆಯುತ್ತಾರೆ ನಂತರ ಟಗರು ಚಿತ್ರದಲ್ಲಿ ನಟಿಸಿದ ಮಾನ್ವಿತಾ ಇವರು ಕೂಡ ಹತ್ತರಿಂದ ಹದಿನೈದು ಲಕ್ಷ ಪಡೆಯುತ್ತಾರೆ ಹೌದು ಟಗರು ಚಿತ್ರದ ಮೂಲಕ ಎಲ್ಲರ ಮನೆಮಾತಾಗಿರುವ ಅಂತಹ ಮಾನ್ವಿತ್ ಅವರು ಕೂಡ ಮಹತ್ತರವಾದ ಅಂತಹ ಸಂಭಾವನೆಯನ್ನು ಪಡೆಯುತ್ತಾರೆ ಆಶಿಕಾ ಅವರು ಇವರು ಕೂಡ ಕನ್ನಡ ಚಿತ್ರರಂಗದಲ್ಲಿ 10ರಿಂದ 15
ಲಕ್ಷವನ್ನು ಪಡೆಯುತ್ತಾರೆ ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹೆಸರನ್ನು ಹಾಗೂ ನಟನಾ ಕೌಶಲ್ಯವನ್ನು ತೋರುತ್ತಿದ್ದಾರೆ

ನಂತರ ಶ್ರದ್ಧಾ ಅವರು ಇವರು ಕೂಡ ಹತ್ತರಿಂದ ಹದಿನೈದು ಲಕ್ಷದ ಚಿತ್ರರಂಗದಲ್ಲಿ ಸಂಭಾವನೆಯನ್ನು ಪಡೆಯುತ್ತಾರೆ ನಂತರ ಮಾಸ್ಟರ್ ಪೀಸ್ ಕನ್ನಡ ಚಿತ್ರ ನಟಿ ನಾಯಕಿಯಾಗಿ ನಟಿಸಿದ ಇವರು ಕೂಡ 20 to 25 ಲಕ್ಷ ಪಡೆಯುತ್ತಾರೆ. ಹರಿಪ್ರಿಯಾ 25-30 ಲಕ್ಷ್ಮ ಪಡೆಯುತ್ತಾರೆ ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳ ತುಂಬಾ ಮಸಗಿ ಬೆಳೆದಿದ್ದಾರೆ ಇವರ ಒಂದು ನಟನೆ ಹಾಗೂ ಮಾತಿನ ಕೌಶಲ್ಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಗಳಿಸಿದ್ದಾರೆ ಹಾಗಿದ್ದರೆ ಇಂತಹ ಹಲವಾರು ಸಂಗತಿಗಳನ್ನು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ಪಡೆಯುತ್ತಿರುವ ಅಂತಹ ನಾಯಕಿ ನಟಿಯರ ಸಂಭಾವನೆ ಎಷ್ಟು ನೋಡುವುದಕ್ಕಾಗಿ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಒಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">