ಶಿವನ ಈ ಒಂದು ಪವಾಡ ನೋಡಿದರೆ ಮೈ ಜುಮ್ಮೆನಿಸುತ್ತೆ ಮಿಸ್ ಮಾಡದೆ ನೋಡಿ.... - Karnataka's Best News Portal

ಈ ಒಂದು ಘಟನೆ ಕಮಲೇಶ್ ಎಂಬ ವ್ಯಕ್ತಿ ಜೀವನದಲ್ಲಿ ನಡೆದಿದ್ದು. ಕಮಲೇಶ್ ಕೇದಾರನಾಥ ಯಾತ್ರೆಗೆ ತೆರಳಿದ್ದ ಸಮಯದಲ್ಲಿ ನಡೆದದ್ದು ಕಮಲೇಶ್ ತಂದೆ-ತಾಯಿ ಅತಿಯಾಗಿ ಪೂಜಿಸುತ್ತಿದ್ದರು ಹಾಗೆ ಕಮಲೇಶ್ ಹೆಂಡತಿಗು ಕೂಡ ಶಿವನ ಮೇಲೆ ಅಪಾರ ಭಕ್ತಿ ಇತ್ತು. ಕಮಲೇಶ್ ಕುಟುಂಬ ತುಂಬಾ ದಿನಗಳಿಂದ ಕೇದಾರನಾಥ ದರ್ಶನ ಮಾಡಬೇಕೆಂದು ಅಂದುಕೊಂಡಿದ್ದರು ಕಮಲೇಶ್ ಗೆ ರಜಾ ಸಿಗದ ಕಾರಣ ಹೋಗಿರಲಿಲ್ಲ. ಕಮಲೇಶ್ ತಾಯಿ ದೇವರಲ್ಲಿ ಬೇಡಿಕೊಂಡರೆ ನನ್ನ ಮಗ ಸೊಸೆಯನ್ನು ಕೇದಾರನಾಥಕ್ಕೆ ಕರೆದುಕೊಂಡು ಬರಬೇಕು ಟಿಕೆಟ್ ಗಳು ಸಹ ಬುಕ್ ಆಗಿವೆ ಅವರಿಗೆ ರಜಾನೆ ಸಿಕ್ತಿಲ್ಲ ಏನಾದರೂ ಮಾಡಪ್ಪ ತಂದೆ ಎಂದು ಬೇಡಿಕೊಂಡರು. ಇನ್ನೇನು ಟಿಕೆಟ್ ಕ್ಯಾನ್ಸಲ್ ಮಾಡಬೇಕು ಅಂತ ಅಂದುಕೊಂಡರು, ಕೆಲಸ ಹೊದ್ರೆ ನನ್ನ ಕುಟುಂಬವನ್ನು ಹೇಗೆ ಕಾಪಾಡಲಿ ಅಂತ ಅಂದುಕೊಂಡ.

ಕಮಲೇಶ್ ತಂದೆ-ತಾಯಿ ಇಬ್ಬರು ಸಹ ನಾನು ನಿಮ್ಮ ಬಾಸ್ ಹತ್ರ ಮಾತಾಡ್ತೀವಿ ಅಂತ ಹೇಳಿದ್ರು ಕೇಳಲಿಲ್ಲ. ಆ ಊರಿನಿಂದ ಕೇದಾರನಾಥಕ್ಕೆ 4 ದಿನಗಳಿಗೊಮ್ಮೆ ಒಂದು ಬಸ್ ಮಾತ್ರ ಹೋಗುತ್ತೆ ಹಾಗೂ ಅವರ ಬಾಸ್ ಗೆ ಕರೆಮಾಡಿ ನಾಲ್ಕುದಿನಗಳ ರಜೆಗಾಗಿ ರಿಕ್ವೆಸ್ಟ್ ಮಾಡುತ್ತೇನೆ ಕಮಲೇಶ್ ಬಾಸ್ ಕೂಡ 4 ದಿನಗಳ ರಜೆನೀಡಿ ಬೇಗ ಆಫೀಸ್ ಗೆ ಬಂದು ಬಿಡಬೇಕು ಅಂತ ಹೇಳ್ತಾನೆ. ಈ ವಿಚಾರವನ್ನು ಕಮಲೇಶ್ ತಂದೆ ತಾಯಿಗೆ ಹೇಳಿ ಖುಷಿಯಿಂದ ರೆಡಿ ಆಗ್ತಾನೆ. ಕಮಲೇಶ್ ಹೊರಡುವಷ್ಟರಲ್ಲೇ ಆ ಬಸ್ ಹೋಗಿರುತ್ತೆ ನಾಲ್ಕು ದಿನ ರಜೆ ಬೇರೆ ಇದೆ ಎಂದು ಯೋಚನೆ ಮಾಡಿ ಟ್ಯಾಕ್ಸಿ ಹಿಡಿದು ಹೋಗೋಣ ಅಂತ ಟ್ಯಾಕ್ಸಿ ಹಿಡಿದು ಆ ಬಸ್ಸನ್ನು ಫಾಲೋ ಮಾಡಲು ಹೇಳ್ತಾನೆ. ಆ ಬಸ್ ಏನೋ ಒಂದು ತೊಂದರೆಯಿಂದ 1km ದೂರದಲ್ಲಿ ನಿಂತುಕೊಂಡಿತ್ತು. ಆ ಕುಟುಂಬ ಬಸ್ ಹಿಡಿದು ಯಾತ್ರೆ ಮುಂದುವರಿಸಿದರು ಇದು ದೇವರ ಚಮತ್ಕಾರವೇ ಸರಿ.

By admin

Leave a Reply

Your email address will not be published. Required fields are marked *