ಅಪ್ಪನ ಕಷ್ಟ ನೋಡಲಾಗದೆ ಈ ಮಗಳು ಎಂತಹ ಕೆಲಸ ಮಾಡಿದ್ದಾಳೆ ನೀವೇ ನೋಡಿ ಆಶ್ಚರ್ಯಪಡ್ತಿರಾ.... - Karnataka's Best News Portal

ಮಹಿಳೆಯರು ಯಾವುದರಲ್ಲಿ ಕಡಿಮೆ ಇಲ್ಲ ಅನ್ನೋದು ಈಗಾಗಲೇ ಸಾಬೀತು ಪಡಿಸಿದ್ದಾರೆ ಮಹಿಳೆಯರು ಈ ಕೆಲಸವನ್ನು ಮಾಡಬೇಕು ಆ ಕೆಲಸವನ್ನು ಮಾಡಬಾರದು, ಮಾಡೋಕೆ ಆಗೋಲ್ಲ ಅನ್ನೊ ಎಲ್ಲ ಕೆಲಸಗಳನ್ನು ಮಾಡಿ ತೋರಿಸಿ ತಾನು ತುಂಬಾ ಸ್ಟ್ರಾಂಗ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಹಾಗೆ ಇಲ್ಲಿ ಒಬ್ಬ ಮಹಿಳೆ ಮಾಡಿದ ಕೆಲಸ ಎಲ್ಲರನ್ನು ಆಶ್ಚರ್ಯವನ್ನಾಗಿಸಿದೆ. ಈ ಮಹಿಳೆ ತನ್ನ ಅಪ್ಪನ ಜೊತೆ ಸೇರಿಕೊಂಡು ಲಾರಿ ಓಡಿಸುತ್ತಾ ಗಂಡಸರು ಕಷ್ಟಪಟ್ಟು ತೆಗೆಯುವ ಲಾರಿ ಟೈಯರ್ ಅನ್ನು ತುಂಬಾ ಈಸಿ ಆಗಿ ಬಿಚ್ಚಿ ಬೇರೆ ಟೈಯರ್ ಹಾಕುತ್ತಾಳೆ. ಲಾರಿಯ ಜೊತೆಗೆ ಹೋಗಿ ಲೋಡ್ ಹೊತ್ತಿಕೊಂಡು ತನ್ನ ಅಪ್ಪನ ಜೊತೆ ಕೆಲಸಕ್ಕೆ ಕೂಡ ಹೋಗುತ್ತಾಳೆ. ಒಂದು ವೇಳೆ ಅಪ್ಪನಿಗೆ ಸುಸ್ತಾದಾಗ ಆಕೆಯೆ ಲಾರಿಯನ್ನು ಓಡಿಸುತ್ತಾಳೆ

ಮಹಿಳೆ ಈ ಕೆಲಸವನ್ನು ಮಾಡಬೇಕು, ಈ ಕೆಲಸವನ್ನು ಮಾಡಬಾರದು ಅನ್ನುವವರ ಮುಂದೆ ಈ ಹುಡುಗಿ ಎಲ್ಲಾ ಕೆಲಸವನ್ನು ಮಾಡಬಹುದು ಅನ್ನುವುದನ್ನ ಸಾಬೀತು ಪಡಿಸಿದ್ದಾಳೆ. ಅಪ್ಪನಿಗೆ ಸಹಾಯ ಮಾಡುವುದರ ಮೂಲಕ ಸಂಸಾರದ ಭಾರವನ್ನು ಹೊವುದರಲ್ಲಿ ಈಕೆಯು ಕೂಡ ಭಾಗಿಯಾಗಿದ್ದಾಳೆ. ಹೆಣ್ಣು ಮಕ್ಕಳು ಈಗಿನ ಕಾಲದಲ್ಲಿ ಜೀವನ ಮಾಡಬೇಕೆಂದರೆ ಯಾವುದಕ್ಕೂ ಹೆದರಬಾರದು ಎಲ್ಲವನ್ನು ಧೈರ್ಯವಾಗಿ ಎದುರಿಸಿ ಮುನ್ನುಗ್ಗಬೇಕು ಆಗಲೇ ಹೆಣ್ಣಿಗೆ ಇರುವ ಗೌರವ ಇನ್ನೂ ಹೆಚ್ಚಾಗುತ್ತದೆ. ಪುರುಷ ಪ್ರಧಾನತೆಯನ್ನು ಕಡಿಮೆ ಮಾಡಿ ಸ್ತ್ರೀ ಮತ್ತು ಪುರುಷರು ಇಬ್ಬರು ಸಮಾನರು ಎಂಬುದನ್ನು ಸಾಬೀತು ಮಾಡಬೇಕೆಂದರೆ ಹೆಣ್ಣು ಮಕ್ಕಳು ಮೇಲುಗೈ ಇರಬೇಕು. ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ತನ್ನ ಚತುರತೆಯನ್ನು ತೋರಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು.

By admin

Leave a Reply

Your email address will not be published. Required fields are marked *