ಅಬ್ಬಬ್ಬಾ ತಮಗಿಂತ ಕಿರಿಯರನ್ನು ಮದುವೆಯಾದ ಭಾರತದ ಟಾಪ್ ನಟಿಯರು ಇವರೆ ನೋಡಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಹಿಂದಿನ ಕಾಲದಲ್ಲಿ ಹುಡುಗಿಯು ಹುಡುಗನಿಗಿಂತ ದೊಡ್ಡವಳಾಗಿದ್ದಳೆಂದರೆ ಆಕೆಗೆ ಮದುವೆಯೇ ಆಗುತ್ತಿರಲ್ಲಿಲ್ಲ ಆದರೆ ಈಗ ಕಾಲ ತುಂಬಾ ಬದಲಾಗಿಬಿಟ್ಟಿದೆ ಆದರೂ ಹಲವಾರು ಹಳ್ಳಿಗಳಲ್ಲಿ ಈ ಪದ್ದತಿಯನ್ನು ಪಾಲಿಸುತ್ತಾ ಬರುತ್ತಿದ್ದಾರೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹುಡುಗಿಯ ವಯಸ್ಸು ಹುಡುಗನ ವಯಸ್ಸಿಗಿಂತ ಹೆಚ್ಚಾಗಿದ್ದರೂ ಮದುವೆಯಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಇದರೊಂದಿಗೆ ವಿಷಯದಲ್ಲಿ ಈ ವಯಸ್ಸಿನ ಅಂತರ ಅಷ್ಟೇನು ದೊಡ್ಡ ವಿಷಯವಲ್ಲ ಹಲವಾರು ನಟಿಯರು ತಮಗಿಂತ ಚಿಕ್ಕವರನ್ನು ಮದುವೆಯಾದ ಉದಾಹರಣೆಗಳು ಬಹಳಷ್ಟಿದೆ ಹಾಗೂ ನಮ್ಮ ಕಣ್ಣ ಮುಂದಿವೆ ಹಾಗಾದರೆ ಯಾವ ನಟಿಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆಯಾಗಿದ್ದಾರೆಂದು ಈ ಕೆಳಗೆ ಸಂಪೂರ್ಣವಾಗಿ ಓದಿ ರಾಧಿಕಾ ಪಂಡಿತ್:- ಮೊದಲಿಗೆ ಕನ್ನಡದ ಸ್ಟಾರ್ ನಟಿಯಾದ ರಾಧಿಕಾ ಪಂಡಿತ್ ಅವರು ತಮಗಿಂತ ಚಿಕ್ಕವರನ್ನು ಮದುವೆಯಾಗಿದ್ದಾರೆ ಹೌದು ರಾಧಿಕಾ ಅವರು ತಮಗಿಂತ ಚಿಕ್ಕವರಾದ ಯಶ್ ಅವರನ್ನು ಮದುವೆಯಾಗಿದ್ದಾರೆ ರಾಧಿಕ ಹಾಗೂ ಯಶ್ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು ಇವರು ಈಗ ಇಬ್ಬರೂ ತಮ್ಮ ಮಕ್ಕಳೊಂದಿಗೆ ಸುಖ ಜೀವನದ ಸಂಸಾರ ನೌಕೆಯನ್ನು ಸುಗಮವಾಗಿ ಸಾಗಿಸುತ್ತಿದ್ದಾರೆ ರಾಧಿಕಾ ಅವರು ಯಶ್‌ಗಿಂತ ವರ್ಷ ದೊಡ್ಡವರು ಇಬ್ಬರು ಸೇರಿ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ
ಶಿಲ್ಪಾ ಶೆಟ್ಟಿ:- ಇನ್ನು ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕೂಡ ತಮಗಿಂತ ಚಿಕ್ಕವರನ್ನು ಮದುವೆಯಾಗಿದ್ದಾರೆ ಇವರು ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ ಶಿಲ್ಪ ಶೆಟ್ಟಿ ಅವರು ರಾಜ್ ಕುಂದ್ರಾಗಿಂತ ದೊಡ್ಡವರು ಸದ್ಯಕ್ಕೆ ಇವರಿಗೆ ವಿವಾನ ಎಂಬ ಮಗನಿದ್ದಾನೆ ಐಶ್ವರ್ಯ ರೈ ಬಚ್ಚನ್:- ಇನ್ನು ತುಳುನಾಡಿನ ಬೆಡಗಿ ಐಶ್ವರ್ಯ ರೈ ಅವರು ಬಾಲಿವುಡ್‌ನ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರನ್ನು ೨೦೦೭ ರಲ್ಲಿ ವಿವಾಹವಾಗಿದ್ದು ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈಗಿಂತ ಚಿಕ್ಕವರು. ಇವರಿಗೆ ಈಗ ಒಬ್ಬಳು ಮಗಳಿದ್ದು ಸುಖ ಜೀವನವನ್ನು ನಡೆಸುತ್ತಿದ್ದಾರೆ.


ಅನು ಪ್ರಭಾಕರ:- ಇನ್ನು ಕನ್ನಡದ ಮತ್ತೊಬ್ಬ ನಟಿ ಅನು ಪ್ರಭಾಕರ್ ಅವರು ತಮ್ಮ ಮೊದಲನೆ ಪತಿಯಿಂದ ವಿಚ್ಛೇದನ ಪಡೆದಿದ್ದು ಇದೀಗ ರಘು ಮುಖರ್ಜಿ ಅವರನ್ನು ಎರಡನೇ ಮದುವೆಯಾಗಿದ್ದಾರೆ ರಘು ಮುಖರ್ಜಿ ಅವರು ಅನು ಪ್ರಭಾಕರ್ ಅವರಿಗಿಂತ ಚಿಕ್ಕವರು.
ಛಾಯಾ ಸಿಂಗ್:- ಇನ್ನು ಕನ್ನಡದ ಮತ್ತೊಬ್ಬ ನಟಿ ಛಾಯಾ ಸೀಂಗ್ ಛಾಯಾ ಸಿಂಗ್ ಅವರು ತಮಿಳಿನ ಸ್ಟಾರ್ ನಟ ಕೃಷ್ಣ ಅವರನ್ನು ಮದುವೆ ಯಾಗಿದ್ದಾರೆ ಇದರಲ್ಲೇನಿದೆ ವಿಶೇಷ ಎಂದು ಅಂದುಕೊಳ್ಳುತ್ತೀರಾ ಕೃಷ್ಣ ಅವರು ಛಾಯಾಗಿಂತ ಚಿಕ್ಕವರು ಅದೇ ವಿಶೇಷ ನಮ್ರತಾ ಶಿರೊಡ್ಕರ್:- ಇನ್ನು ಕನ್ನಡ ಹಿಂದಿ ತಮಿಳು ತೆಲಗು ಸಿನಿಮಾಗಳಲ್ಲಿ ನಟಿಸಿ ಜನಪ್ರೀಯಗೊಂಡಿದ್ದ ಕನ್ನಡತಿ ನಮ್ರತಾ ಶಿರೊಡ್ಕರ್ ಅವರು ತೆಲಗು ಸುಪರ್ ಸ್ಟಾರ್ ಮಹೇಶ ಬಾಬು ಅವರನ್ನು ವಿವಾಹವಾಗಿದ್ದಾರೆ ಈ ಇಬ್ಬರದು ಪ್ರೇಮ ವಿವಾಹ ಮಹೇಶ ಬಾಬು ಅವರು ನಮ್ರತಾಗಿಂತ ವರ್ಷ ಚಿಕ್ಕವರು
ಸ್ನೇಹ:- ಇನ್ನು ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸ್ನೇಹ ಅವರು ತಮಗಿಂತ ಚಿಕ್ಕವರಾದ ಪ್ರಸನ್ನ ಅವರನ್ನು ಮದುವೆಯಾದರು ಸ್ನೇಹ ಅವರು ಇತ್ತೀಚಿಗೆ ಬಿಡುಗಡೆಯಾಗಿದ್ದ ಕುರುಕ್ಷೇತ್ರ ಎಂಬ ಕನ್ನಡ ಸಿನಿಮಾದಲ್ಲಿ ದ್ರೌಪದಿಯ ಪಾತ್ರ ಮಾಡಿದ್ದರು ಹಾಗಾದರೆ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಅಂತೀರಾ ಇವರಿಬ್ಬರ ನಡುವೆ ಬರೊಬ್ಬರಿ 1 ವರ್ಷ ಅಂತರ. ಸ್ನೇಹ ಅವರು ಪ್ರಸನ್ನ ಅವರಿಗಿಂತ 1 ವರ್ಷ ದೊಡ್ಡವರು ಹೀಗೆ ತಮಗಿಂತ ಚಿಕ್ಕವರನ್ನು ಮದುವೆಯಾದ ಕನ್ನಡದ ನಟಿಯರು ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ ಸಾಮಾನ್ಯವಾಗಿ ಇಂತಹ ಮದುವೆಗಳು ಪ್ರೇಮ ವಿವಾಹವಾಗಿರುತ್ತವೆ ಪ್ರೀತಿ ಪ್ರೇಮದಲ್ಲಿ ವಯಸ್ಸಿನ ಅಂತರದ ಬಗ್ಗೆ ಯಾರೂ ತೆಲೆಕೆಡಿಸಿಕೊಳ್ಳುವುದಿಲ್ಲ ಅರೆಂಜ್ ಮ್ಯಾರೇಜ್ ಆದರೆ ವಯಸ್ಸಿನ ಬಗ್ಗೆ ವಿಚಾರಿಸಲಾಗುತ್ತದೆ ಹಾಗಾದರೆ ಮದುವೆ ವಿಷಯ ಬಂದಾಗ ವಯಸ್ಸಿನ ಬಗ್ಗೆ ವಿಚಾರಿಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ನಮಗೆ ಕಮೆಂಟ್ ಮಾಡಿ ತಿಳಿಸಿ. ಈ ಮಾಹಿತಿಗೆ ನಿಮಗೆ ಇಷ್ಟವಾದಲ್ಲಿ ಲೈಕ್ ಇರಲಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *