ಈ ಚಿತ್ರದಲ್ಲಿರುವ ನಿಮಗೆ ಇಷ್ಟವಾದ ದೇವರನ್ನು ಆಯ್ಕೆ ಮಾಡಿ ನಾವು ನಿಮ್ಮ ಲೈಫ್ ಸ್ಟೋರಿ ಹೇಳ್ತೀವಿ.. - Karnataka's Best News Portal

ನಮಸ್ಕಾರ ಸ್ನೇಹಿತರೆ ನಾವು ಹೇಳುವಂತಹ ಮಾಹಿತಿಯು ತುಮ ವಿಭಿನ್ನವಾಗಿ ಮತ್ತು ವಿಚಾರವಾಗಿದೆ ಹೌದು ಸ್ನೇಹಿತರೆ ಈ ಮೇಲೆ ಕಾಣುವಂತಹ ಮೂರುದೇವರ ಚಿತ್ರಪಟಗಳಲ್ಲಿ ನಿಮ್ಮ ಇಷ್ಟವಾದ ಅಂತಹ ಒಂದು ಆಯ್ಕೆ ಮಾಡಿದರೆ ಅದರ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನಾವು ಇಂದು ಇಲ್ಲಿ ತಿಳಿಯೋಣ ಬನ್ನಿ. ಗೆಳೆಯರೇ ನೀವೇನಾದರೂ ಮೊದಲೇದಾಗಿ ಮೊದಲ ಭಾಗದಲ್ಲಿ ಇರುವಂತಹ ಆಯ್ಕೆಯನ್ನು ಮಾಡಿದರೆ ಉತ್ತಮವಾದಂತಹ ಒಳ್ಳೆ ಸ್ವಭಾವ ವ್ಯಕ್ತಿಗಳಾಗಿರುತ್ತಾರೆ ಹಾಗೆಯೇ ನಿಮ್ಮಂತಹ ಪ್ರೀತಿಯು ನಿಮಗೆ ಸಿಕ್ಕೆ ಸಿಗುತ್ತದೇ ಹಾಗೆಯೇ ನೀವೇನಾದರೂ ಮನದಲ್ಲಿ ಪ್ರೀತಿಯನ್ನು ಇಟ್ಟುಕೊಂಡು ಅದನ್ನು ಹೇಳದೆ ಇಷ್ಟು ದಿನ ಹಾಗೆ ಇದ್ದರೆ ಇನ್ ಮೇಲೆ ಪ್ರೀತಿಯನ್ನು ಹೇಳಿಕೊಂಡರೆ ಪ್ರೀತಿ ನಮಗೆ ಸಿಕ್ಕೆ ಸಿಗುತ್ತದೆ ಸ್ನೇಹಿತರೆ ಹಾಗಾಗಿ ಶ್ರೀ ತ್ರಿಮೂರ್ತಿ ದೇವರ ಕೃಪೆ


ಯಾವಾಗಲೂ ಸದಾ ಇರುತ್ತದೆ.ಒಂದು ಫೋಟೋ ಒಂದು ಆಯ್ಕೆ ಮಾಡಿದವರು ಯಾವಾಗಲೂ ಹಸನ್ಮುಖಿಯಾಗಿ ಮತ್ತು ಜೀವನದಲ್ಲಿ ಕಷ್ಟಪಡುವವರು ಆಗಿರುತ್ತಾರೆ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುತ್ತಾರೆ ಇವರಿಗೆ ಯಶಸ್ಸು ಅವರ ಹಿಂದೆಯೇ ಇರುತ್ತದೆ ಸ್ವಲ್ಪ ಶ್ರಮವಹಿಸಿ ಕಷ್ಟ ಪಡಬೇಕು ನಂತರ ಶಿವನ ಫೋಟೋ ಆಯ್ಕೆ ಮಾಡಿದವರು ಯಾವಾಗಲೂ ಪರಶಿವನ ಚಿಂತನೆಯಲ್ಲಿ ಮತ್ತು ಅವರ ಆರಾಧನೆಯಲ್ಲಿ ಇರುವವರು ಯಾವುದೇ ಕಾರಣಕ್ಕೂ ಮನುಷ್ಯನನ್ನು ನಂಬುವುದಿಲ್ಲ ನೂರಕ್ಕೆ ನೂರು ಭಾಗ ಪರಶಿವನ ನಂಬುವವರು ಅದೇ ಯಾವುದೇ ಕೆಲಸ ಕಾರ್ಯಗಳು ಕೈಗೂಡುತ್ತದೆ ಸ್ನೇಹಿತರು ನಂಬಿಕೆರಾಗಿರುತ್ತಾರೆ ಇವರು ಚತುರ ರಾಗಿರುತ್ತಾರೆ ಮುಂದೆ ಬರುವ ದಿನಗಳಲ್ಲಿ ಒಳ್ಳೆಯ ದಿನಗಳಾಗಿರುತ್ತವೆ ಹಣಕಾಸಿನ ವಿಚಾರದಲ್ಲಿ ವಾಹನದಲ್ಲಿ ಒಳ್ಳೆದಾಗುತ್ತದೆ ಹಾಗೂ ಗಣೇಶ ಚಿತ್ರವನ್ನು ಆಯ್ಕೆ ಮಾಡಿದವರು ವಿದ್ಯಾರ್ಥಿ ದಿನಗಳಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸದಲ್ಲಿ ಉತ್ತಮವಾಗುತ್ತದೆ ಮುಂಬರುವ ದಿನಗಳಲ್ಲಿ ಸಕಲವೂ ಕೂಡ ವಿಜ್ಞಾ ನಿವಾರ ವಾಗುವುದು ಒಳ್ಳೆಯದಾಗುವುದು ಈಶ ಪುತ್ರ ಗಣೇಶನ ಅನುಗ್ರಹ ಎಲ್ಲರಿಗೂ ಸಿಗುವಂತಾಗಲಿ ಈ ಒಂದು ಮೆಚ್ಚುಗೆ ಲೇಖನ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *