ಈ 3 ರಾಶಿಗೆ ಪ್ರೀತಿಯಲ್ಲಿ ಯಶಸ್ಸು ಸಾಲದಿಂದ ಮುಕ್ತಿ ನಂಬಿದ್ರೆ ನಂಬಿ ದೇವರ ಇವರಿಗೆ ಅನುಗ್ರಹಿಸಿದ್ದಾನೆ ಅಧಿಕ ಧನಲಾಭ - Karnataka's Best News Portal

ಮೇಷ ರಾಶಿ :- ಹಲವುದಿನಗಳಿಂದ ನಿಮ್ಮ ಕಾರ್ಯಗಳನ್ನು ಮುಂದಿಡುತ್ತಿದ್ದರ ಆದರೆ ಅವುಗಳನ್ನು ನೀವು ಪೂರ್ಣಗೊಳಿಸಲು ಪ್ರಯತ್ನವನ್ನು ಮಾಡುತ್ತಿರಿ ಹಾಗೂ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಂಗತಿಯ ಸಂಪೂರ್ಣ ಬೆಂಬಲ ಪಡೆಯುತ್ತೀರಿ ಕಷ್ಟದ ಸಮಯದಲ್ಲಿ ಮತ್ತು ಎಲ್ಲ ರೀತಿಯಿಂದಲೂ ನಿಮ್ಮ ಜೊತೆ ಇರುತ್ತಾರೆ ಇಂದು ನಿಮಗೆ ಕಾರ್ಯ ನಿರಂತರವಾದ ದಿನವಾಗಲಿದೆ ತಂದೆ ಆರೋಗ್ಯದಲ್ಲಿ ಸುಧಾರಣೆ ಹಣಕಾಸಿನ ಪರಿಸ್ಥಿತಿಯಲ್ಲಿ ಒಳಿತು ಇಂದು ಎಲ್ಲ ರೀತಿಯಿಂದಲೂ ಲಾಭ ಗಳಿಸುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಹಿರಿಯರೊಂದಿಗೆ ರಾದ್ಧಾಂತ ದಾಂಪತ್ಯದಲ್ಲಿ ವಿರಸ ಈ ದಿನ ಯಾವುದೇ ಕಾರಣಕ್ಕೂ ಹೊಸ ವಿಷಯ ಪ್ರಾರಂಭಿಸಬೇಡಿ ಕುಟುಂಬ ಜೀವನದಲ್ಲಿ ಕೆಲವು ಏರಳಿತ ಇರಬಹುದು ಆರೋಗ್ಯದಲ್ಲಿ ಗಮನವಿರಲಿ ಇದ್ದಕ್ಕಿದ್ದಂತೆ ನಿಮಗೆ ಯಾರಾದರೂ ಸಹಾಯ ಮಾಡಬಹುದು ತಾಳ್ಮೆಯ ಫಲವು ಎಂದಿಗೂ ಒಳಿದು ನೀವು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇರಬೇಕು ವೈಯಕ್ತಿಕ ಜೀವನದಲ್ಲಿ ಸಂತೋಷ ಎಲ್ಲರಿಂದಲೂ ಪ್ರೀತಿ ಆಶೀರ್ವಾದವನ್ನು ಪಡೆಯುವುದು ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಗುಲಾಬಿ

ಮಿಥುನ ರಾಶಿ :- ಉತ್ತಮ ಕೆಲಸಕ್ಕಾಗಿ ಹಣ ಖರ್ಚು ಮಾಡಬಹುದು ಸ್ವಲ್ಪ ಹಣವನ್ನು ದಾನ ಮಾಡುವ ಸಾಧ್ಯತೆ ಇದೆ ಅಗತ್ಯ ಇರುವವರಿಗೆ ಸಹಾಯ ಮಾಡುವ ಮೂಲಕ ಮಾನಸಿಕವಾಗಿ ಶಾಂತಿ ಸಿಗುತ್ತದೆ ಸಂಗ್ರಹವಾದ ಬಂಡವಾಳದ ಚಿಂತೆಸಬೇಡಿ ವೈಯಕ್ತಿಕ ಜೀವನದಲ್ಲಿ ಸಂತೋಷ ಮನೆ ಸದಸ್ಯರೊಂದಿಗೆ ಗಡಿಬಿಡಿ ಬಹುಶಃ ಇದು ನೀವು ಕಾರ್ಯ ನಿರಂತರವಾಗಿ ಹಾಗೂ ಈ ಸಮಯದಲ್ಲಿ ತಮ್ಮ ಆರೋಗ್ಯ ಕಾಳಜಿವಹಿಸಿ ಯಾವುದು ಕೆಲಸವನ್ನು ಮಾಡುವಾಗ ಜಾಗ್ರತೆ ಇರಲಿ ತಾಳ್ಮೆ ಇರಲಿ ಯಾವುದೇ ರೀತಿ ಆತುರ ಪಡಬೇಡಿ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲು ಸಾಕಷ್ಟು ಸಾಮರ್ಥ್ಯವಿದೆ ವ್ಯವಹಾರದಲ್ಲಿ ಏರಿಳಿತ ಕಂಡರು ಜಯ ನಿಮ್ಮದೇ ಆಗಿರುತ್ತದೆ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಕೆಸರಿ

ಕಟಕ ರಾಶಿ :- ದೇವತಾಕಾರ್ಯ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಬಲ್ಲದು ಅಭಿವೃದ್ಧಿಗೆ ನಿಮ್ಮ ಹಿತಶತ್ರುಗಳು ಆಗಾಗ ಅಡಚಣೆ ಮಾಡಲಿದ್ದಾರೆ ಹೊಸ ಕಾರ್ಯಕ್ಕೆ ಆತುರ ಬೇಡ ನೀವು ಮಾಡುವ ಕೆಲಸದಲ್ಲಿ ಯಶಸ್ಸಿದೆ ನಿಮ್ಮ ವ್ಯವಹಾರದಲ್ಲಿ ಹೊಸ ಪ್ರಗತಿ ಇರುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಒಳಿತು ಬರಬೇಕಾದ ಹಣ ಬರಬಹುದು ವ್ಯವಹಾರದಲ್ಲಿ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಮದುವೆಯಾದವರಿಗೆ ಇಂದು ಬಹಳ ವಿಶೇಷ ದಿನ ಇಂದಿನ ಕೆಲಸವನ್ನು ಹಿಂದೆ ಮಾಡಿ ಮುಂದೂಡಬೇಡಿ ಎಂದು ಎಲ್ಲಾ ರೀತಿಯಿಂದಲೂ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮಅದೃಷ್ಟದ ಬಣ್ಣ ತಿಳಿಹಸಿರು

ಸಿಂಹ ರಾಶಿ:- ಯಾವುದೇ ರೀತಿಯ ಲಾಭ ನಷ್ಟಗಳನ್ನು ಕಾಣುವುದಿಲ್ಲ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನೀವು ದೃಢವಾಗಿರಬೇಕು ಆರೋಗ್ಯ ದೃಷ್ಟಿಯಲ್ಲಿ ಒಳಿತು ನಿರ್ಲಕ್ಷ ಬೇಡ ಇಂದು ನಿಮ್ಮ ವೈಯಕ್ತಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಕುಟುಂಬದೊಂದಿಗೆ ಒಳ್ಳೆಯ ಸಮಯ ಕಳೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಮ್ಮ ದೇಶದ ಬಣ್ಣ ಕಂದು ಬಣ್ಣ

ಕನ್ಯಾ ರಾಶಿ:- ವಿಶೇಷವಾಗಿ ಆಹಾರವನ್ನು ಸೇವನೆ ಮಾಡುವಾಗ ಗಮನವಿರಲಿ ಮಾನಸಿಕ ಒತ್ತಡ ಬೇಡ ಶಾಂತಿ ತಾಳ್ಮೆ ಇರಲಿ ಇಂದಿನ ದಿನ ಚೈತನ್ಯದಾಯಕವಾಗಿರುತ್ತದೆ ಮತ್ತು ಲಾಭದಾಯಕ ವಾಗಿರುತ್ತೆ ಪ್ರಯಾಣದಲ್ಲಿ ಎಚ್ಚರ ಎಲ್ಲ ರೀತಿಯಿಂದ ಶುಭ ದಿನ ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಇರಲಿ ಇದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ
ತುಲಾ ರಾಶಿ :-ಸ್ವಯಂ ಯೋಜನೆಯಿಂದ ಸುಧಾರಣೆ ನಿಮ್ಮ ಬಗ್ಗೆ ನಿಮಗೆ ಒಳ್ಳೆಯದ ಅನಿಸುತ್ತೆ ಹೆಚ್ಚು ಸಂಪಾದನೆ ಮಾಡಲು ಹೊಸ ಯೋಜನೆಯನ್ನು ಬಳಸಿ ಮನೆಯಲ್ಲಿ ಬದಲಾವಣೆ ಮಾಡಲು ಹಿರಿಯರಿಂದ ಅನುಗ್ರಹ ಪಡೆಯಿರಿ ಕೆಲವರಿಗೆ ನಿರೀಕ್ಷಿತ ಪ್ರಯಾಣ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:– ಸಾಮಾನ್ಯವಾಗಿ ನಿಮ್ಮ ಜ್ಞಾನದಿಂದ ಯಶಸ್ಸು ತಾಳ್ಮೆ ಇರಲಿ ಹಣಕಾಸಿನ ವಿಚಾರದಲ್ಲಿಒಳಿತು ಅದೇ ಸಮಯದಲ್ಲಿ ಖರ್ಚು ಹೆಚ್ಚು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಯ ಜವಾಬ್ದಾರಿ ಕೆಲಸವನ್ನು ಪೂರ್ಣಗೊಳಿಸುವ ದಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಕೇಸರಿ

 

ಧನಸ್ಸು ರಾಶಿ:- ಮಕ್ಕಳ ವಿಚಾರದಲ್ಲಿ ಗೊಂದಲ ದೂರವಾಗುವುದು ಇದರ ಬಗ್ಗೆ ಕಾಳಜಿವಹಿಸಿ ಮನೆ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿ ಸಕರಾತ್ಮಕ ಆಲೋಚನೆಗಳು ಮನಸ್ಸಿಗೆ ಬರುತ್ತದೆ ಇದರಿಂದ ಕೆಲಸದಲ್ಲಿ ಯಶಸ್ಸು ಸಾಧ್ಯ ಮಾತಿನಲ್ಲಿ ಹಿಡಿತವಿರಲಿ ಒಂದು ಮಾತನಾಡುವಾಗ ಸಾವಿರ ಬಾರಿ ಯೋಚಿಸಿ ನೀನು ನುಡಿಯಿಂದ ನಿಮಗೆ ಮುಳ್ಳಾಗಬಹುದು ಕೆಲಸದಲ್ಲಿ ಒತ್ತಡ ಆಗಬಹುದು ತೊಂದರೆಯಾಗಬಹುದು ಮಾತನಾಡುವಾಗ ಎಚ್ಚರಿಕೆಯಿಂದ ವಹಿಸಿ ಮಾತನಾಡಿ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೀಲಿ

ಮಕರ ರಾಶಿ :- ಮಾತನಾಡುವ ಯೋಚನೆ ಮಾಡಿ ಮಾತಾಡಿ ತಿಳಿಯದೆ ಬೇರೆಯವರ ಮನಸ್ಸಿಗೆ ದ್ದಕ್ಕೆ ಉಂಟುಮಾಡಬಹುದು ಹಣಕಾಸಿನ ವಿಚಾರದಲ್ಲಿ ಸುಧಾರಣೆ ಮಗ ಶನಿವಾರ ವರದಿಯನ್ನು ಸೃಷ್ಟಿಯಾಗುತ್ತದೆ ನಿಮ್ಮ ಮಗುವಿನ ಸಂತೋಷ ನೀಡುತ್ತದೆ ಇಂದು ನೀವು ಸುಲಭವಾಗಿ ಬಂಡವಾಳ ಪಡೆಬಹುದು ನಿಮ್ಮ ಮನೆಯಲ್ಲಿ ಸ್ವಚ್ಛತೆ ಇರಲಿ ಶಾಂತಿಯಿರಲಿ ನಿಮ್ಮ ಪ್ರಮುಖ ಸಮಸ್ಯೆಗಳಲ್ಲಿ ಗಮನವಿಡಬೇಕು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ

ಕುಂಭ ರಾಶಿ:- ನಿಮ್ಮ ನಡುವಳಿಕೆಯಿಂದ ಒಳಿತು ಅನೇಕ ಜನರಿಂದ ಪ್ರಶಂಸೆ ಮುಂದೆ ಒಳ್ಳೆಯ ಸಮಯವಿರುವುದರಿಂದ ಸಂತೋಷದಿಂದಿರಿ ಲಾಭ ಮತ್ತು ಸಮೃದ್ಧಿ ತರುತ್ತದೆ ಒಂದು ಕುಟುಂಬ ಒಟ್ಟಾಗಲು ನೀವು ಕೇಂದ್ರಬಿಂದು ಆಗಿರಬೇಕು ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ ಆಗೋ ಸಂಗಾತಿ ಕಣ್ಣುಗಳು ಏನೋ ವಿಶೇಷ ಸಂಗತಿ ಗಳ್ಳನ್ನ ತಿಳಿಸುತ್ತದೆ ಮನೋರಂಜನೆಗೆ ಬೇಗ ಕೆಲಸ ಮುಗಿಸಿ ಬನ್ನಿ ನಿಮ್ಮ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 4

ಮೀನ ರಾಶಿ:- ಆರೋಗ್ಯದ ದೃಷ್ಟಿಯಲ್ಲಿ ಒಳಿತು ಬ್ಯಾಂಕು ವ್ಯವಹಾರದಲ್ಲಿ ಕಾಳಜಿವಹಿಸಿಸ್ನೇಹಿತರು ನಿಮ್ಮ ವ್ಯಕ್ತಿತ್ವ ಜೀವನದ ಬಗ್ಗೆ ಸಲಹೆ ನೀಡುತ್ತಾರೆ ಎಂಥ ಕಷ್ಟ ಬಂದರೂ ನೀವು ಸಾಧಿಸುತ್ತೀರ ಹೊಸ ವ್ಯವಹಾರ ಪ್ರಾರಂಭಿಸಬೇಕಾದರೆ ಅದಕ್ಕೆ ಸಮಯ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಮತ್ತು ದುರ್ಗದಲ್ಲಿ ಬಹಳ ಶಾಂತ ವಾಗಿರುತ್ತದೆ ತಿಳುವಳಿಕೆ ಮತ್ತು ಪರಿಶ್ರಮದಿಂದ ಒಳಿತುಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಕೇಸರಿ ಬಣ್ಣ.

By admin

Leave a Reply

Your email address will not be published. Required fields are marked *