ಕನ್ನಡ ಚಿತ್ರರಂಗದ ನಟರ ನಿಜವಾದ ಅಣ್ಣ ತಮ್ಮಂದಿರು ಹೇಗಿದ್ದಾರೆ ನೋಡಿ ಶಾಕ್ ಆಗ್ತೀರಾ... - Karnataka's Best News Portal

ಸಹೋದರತ್ವ ಎಂಬುದು ಬಹಳ ಹಿಂದಿನ ಕಾಲದಿಂದಲೂ ಉತ್ತಮ ಬಂಧವಾಗಿ ಇರುವುದನ್ನು ಕಾಣಬಹುದಾಗಿದೆ. ರಾಮಾಯಣದಲ್ಲಿ ರಾಮ ಲಕ್ಷ್ಮಣ ಮಹಾಭಾರತದ ಕಾಲದಲ್ಲಿ ದುರ್ಯೋಧನ ದುಶ್ಯಾಸನ ಹೀಗೆ ಅಣ್ಣ ತಮ್ಮಂದಿರ ಬೆಸುಗೆಯನ್ನು ಹಿಂದಿನಿಂದ ಕಾಲದಿಂದಲು ಕೇಳಿಕೊಂಡು ಬಂದಿದ್ದೇವೆ ಹಾಗೆ ಕನ್ನಡ ಚಿತ್ರರಂಗದ ಕೆಲವು ನಾಯಕರಿಗೂ ಕೂಡ ಅಣ್ಣ ತಮ್ಮಂದಿರು ಇದ್ದು ಇವರ ಸಂಬಂಧ ಕೇವಲ ಅಣ್ಣ ತಮ್ಮ ಅಷ್ಟೇ ಅಲ್ಲದೆ ಅದಕ್ಕೂ ಮೀರಿದ ಸ್ನೇಹಿತರಾಗಿ ಇದ್ದಾರೆ. ಇದ್ದರೆ ಇಂತ ಅಣ್ಣ ತಮ್ಮಂದಿರು ಇರಬೇಕು ಎಂದು ಹೊಗಳುವ ಮಟ್ಟಿಗೆ ಜೀವನ ನಡೆಸುತ್ತಾ ಬಂದಿದ್ದಾರೆ ಇವರಲ್ಲಿ ಕೆಲವರು ಒಟ್ಟಿಗೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಬೇರೆ ಕ್ಷೇತ್ರಗಳಲ್ಲಿ ಸಹ ಇದ್ದಾರೆ.

ತಂದೆ ತಾಯಿಗೆ ಹೆಮ್ಮೆ ತರುವಂತಹ ಮಕ್ಕಳಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಹೆಗ್ಗಳಿಕೆ ಗಳಿಸಿದ್ದಾರೆ. ಕೆಲವು ಅಣ್ಣ ತಮ್ಮಂದಿರ ವಿವರ ಇಲ್ಲಿದೆ ನೋಡಿ ಅನೂಪ್ ಬಂಡಾರಿ ಮತ್ತು ನಿರೂಪ್ ಬಂಡಾರಿ ಇವರು ಸಹ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ಇತ್ತೀಚಿನ ದಿನಗಳಲ್ಲಿ ರಂಗಿತರಂಗ ಸಿನಿಮಾದ ಮೂಲಕ ಜನ ಮನ್ನಣೆ ಪಡೆದಿದ್ದಾರೆ. ರಘು ದೀಕ್ಷಿತ್ ಮತ್ತು ವಸು ದೀಕ್ಷಿತ್ ಇವರ ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿದ್ದಾರೆ. ರವಿಚಂದ್ರನ್-ಬಾಲಾಜಿ, ಸಾಯಿಕುಮಾರ್- ರವಿ ಶಂಕರ್, ಗಣೇಶ್-ಮಹೇಶ್, ಅನಂತನಾಗ್- ಶಂಕರನಾಗ್, ಮುರುಳಿ-ವಿಜಯ ರಾಘವೇಂದ್ರ, ಚಿರು-ದ್ರುವಸರ್ಜ, ನಂದಕಿಶೋರ್-ತರುಣ್ ಸುಧೀರ್, ಪ್ರಜ್ವಲ್-ಪ್ರಣಮ್, ಜಗ್ಗೇಶ್- ಕೋಮಲ್ ಹೀಗೆ ಹಲವಾರು ನಾಯಕ ನಟರ ಅಣ್ಣ ತಮ್ಮಂದಿರು ಸಿನಿಮಾ ಕ್ಷೇತ್ರಗಳಲ್ಲಿ ಹೆಸರನ್ನು ಮಾಡಿದ್ದಾರೆ.

By admin

Leave a Reply

Your email address will not be published. Required fields are marked *