ದಿನೆ ದಿನೇ ದಪ್ಪ ಆಗುತ್ತಿರುವ ಚಂದನ್ ಶೆಟ್ಟಿ ದಂಪತಿಗಳ ಜೀವನಕ್ಕೆ ಹೊಸ ಅತಿಥಿ ಆಗಮನ ಗುಡ್ ನ್ಯೂಸ್..! - Karnataka's Best News Portal

ಕನ್ನಡ ಸಿನಿಮಾ ರಂಗದಲ್ಲಿ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಎಂದರೆ ತಪ್ಪಾಗಲಾರದು. ತಮ್ಮ ರಾಪರ್ ಸಾಂಗ್ಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಎಲ್ಲರ ಚಿತ್ತ ಅವರತ್ತ ಬರುವಂತೆ ಮಾಡಿಕೊಂಡಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಬೇಡಿಕೆಯ ಮತ್ತು ಜನಪ್ರಿಯತೆಯನ್ನು ಹೊಂದಿದ್ದಾರೆ.ಪರ ಭಾಷೆಗಳಲ್ಲಿ ರಾಪರ್ ಸಾಂಗ್ಸ್ ಗಳನ್ನು ನವು ಕೇಳಿದ್ದೇವೆ ಇಂತಹ ರಾಪರ್ ಸಾಂಗ್ಸ್ ಕನ್ನಡದಲ್ಲಿ ಹೆಚ್ಚಿಸಿದವರು ಈ ಚಂದನ್ ಶೆಟ್ಟಿ. ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಸಂಗೀತ ಸಂಯೋಜನೆ ಮಾಡಿ ಅವರೆ ಹಾಡುತ್ತಿದ್ದಾರೆ. ಚಂದನ್ ಶೆಟ್ಟಿ ಅವರು ಮತ್ತು ನಿವೇದಿತಾ ಗೌಡ ರವರನ್ನು ಪ್ರೀತಿಸಿ ಮದುವೆಯಾಗಿದ್ದು ಇವರ ಸಾಂಸಾರಿಕ ಜೀವನ ಸುಖಕರವಾಗಿ ಸಾಗುತ್ತಿದೆ.


ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರವರು ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು ಹಾಗೆ ಚಂದನ್ ಶೆಟ್ಟಿ ಅವರು ವಿನ್ನರ್ ಆದರು ಚಂದನ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಕಿಯಾ ಸೇಲ್ಟಾಸ್ ಎಂಬ ಹೊಸ ಕಾರೊಂದನ್ನು ಚಂದನ್ ಖರೀದಿ ಮಾಡಿದ್ದಾರೆ ಆ ಕಾರಿನ ಬೆಲೆ 9 ರಿಂದ 20 ಲಕ್ಷದವರೆಗೂ ಇದೆಯೆಂದು ಹೇಳಲಾಗುತ್ತಿದೆ. ಚಂದನ್ ಹಾಗೂ ನಿವೇದಿತಾ ತಮ್ಮ ಹೊಸ ಕಾರಿನಲ್ಲಿ ಫ್ಯಾಮಿಲಿ ಜೊತೆಗೆ ಒಂದು ಜಾಲಿ ರೈಡ್ ಕೂಡ ಹೋಗಿದ್ದಾರಂತೆ. ಅವರ ಕಾರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ, ಇನ್ನು ಈ ವಿಚಾರ ಚಂದನ್ ಅವರ ಅಭಿಮಾನಿಗಳಿಗೆ ಸಂತಸವನ್ನು ಉಂಟು ಮಾಡಿದೆ. ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಬೇಗ ವೈರಲ್ ಆಗುತ್ತದೆ.

By admin

Leave a Reply

Your email address will not be published. Required fields are marked *