ನಿಮಗೆ ಗೊತ್ತಿರದ ಮನುಷ್ಯನ ದೇಹದ ಅಚ್ಚರಿಯ ಸಂಗತಿಗಳು ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ನಮ್ಮ ದೇಹದ ಕೆಲವೊಂದು ಸಂಗತಿಗಳನ್ನು ಕೇಳೀದರೆ ನಿಮಗೆ ಅಚ್ಚರಿ ಆಗುತ್ತೆ. ನಮ್ಮಲ್ಲಿ ಎಷ್ಟು ಪ್ರಮಾಣದ ಎಂಜಲು ಉತ್ಪತ್ತಿಯಾಗುತ್ತದೆ ಸಾರ್ವಜನಿಕಸ್ಥಳಗಳಲ್ಲಿ ಎಂಜಲು ಬಾಯಿಂದ ಬಂದರೆ ಅಸಹ್ಯ ಆಗುತ್ತೆ ಆದರೆ ಪುಟ್ಟ ಮಗುವಿನ ಬಾಯಿಂದ ಎಂಜಲು ಬಂದರೆ ಅದು ನಮಗೆ ಮುದ್ದಾಗಿ ಕಾಣುತ್ತದ್ದ. ಎಂಜಲು ನಮ್ಮ ಬಾಯಿಯನ್ನು ಸ್ವಚ್ಛವಾಗಿಡುತ್ತದೆ, ಹಲ್ಲುಗಳ ಸ್ವಚ್ಛತೆಗು ನೆರವಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಕೂಡ ಎಂಜಲು ಬೇಕೇ ಬೇಕು ಹಾಗಾದರೆ ಪ್ರತಿನಿತ್ಯ ನಮ್ಮ ಬಾಯಿಯಲ್ಲಿ ಎಷ್ಟು ಎಂಜಲು ಉತ್ಪಾದನೆ ಆಗುತ್ತೆ ಎಂದರೆ ಒಂದು ಬಿಯರ್ ಬಾಟಲ್ ಅಷ್ಟು ಉತ್ಪಾದನೆ ಆಗುತ್ತೆ. ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ಎರಡು ಸ್ವಿಮ್ಮಿಂಗ್ ಪೂಲ್ ಅಷ್ಟು ಎಂಜಲು ಉತ್ಪಾದನೆ ಆಗುತ್ತೆ.

ನೀವೆಲ್ಲ ಅಪರಾಧ ನಡೆದ ಸ್ಥಳಗಳಲ್ಲಿ ಸ್ಕ್ವಾಡ್ ಡಾಗ್ ಬಂದು ಹುಡುಕಾಟ ನಡೆಸುವುದನ್ನು ನೋಡಿರಬಹುದು ನಾಯಿಗಳು ಅಪರಾಧಿಯ ವಾಸನೆ ಹಿಡಿದುಕೊಂಡು ಹೋಗುತ್ತದೆ ಇದು ಹೇಗೆ ಸಾಧ್ಯ ಅಂತ ನಿಮ್ಮಲ್ಲಿ ಹಲವು ಬಾರಿ ಪ್ರಶ್ನೆ ಮೂಡಿರಬಹುದು ಇದಕ್ಕೆ ಕಾರಣ ಜಗತ್ತಿನ ಪ್ರತಿಯೊಬ್ಬ ಮನುಷ್ಯನ ವಾಸನೆ ಕೂಡ ಬೇರೆ ಬೇರೆ ಇರುತ್ತೆ ಒಬ್ಬ ಮನುಷ್ಯನ ಸ್ಮೆಲ್ ಜಗತ್ತಿನ ಬೇರೆ ಯಾವುದೇ ಮನುಷ್ಯನಿಗೆ ಮ್ಯಾಚ್ ಆಗುವುದಿಲ್ಲ. ಬ್ರೈನ್ ಗೆ ನೋವಾಗಿದೆ ಎಂದು ಗೊತ್ತೇ ಆಗುವುದಿಲ್ಲ ಎಂಬುದು ನಿಮಗೆ ಗೊತ್ತೆ, ದೇಹದ ಯಾವುದೇ ಭಾಗಕ್ಕೆ ಏಟಾದರೂ ಗಾಯ ಆದರೂ ಅದು ಮೊದಲು ಮೆದುಳಿಗೆ ಸಂದೇಶ ರವಾನೆ ಮಾಡುತ್ತದೆ ಮೆದುಳು ಅದನ್ನು ಗ್ರಹಿಸಿದಾಗ ನೋವಿನ ಪ್ರಮಾಣ ಅರಿವಾಗುವುದು. ಆದರೆ ಮೆದುಳಿಗೆ ಒಂದು ವೇಳೆ ಏಟಾದರೃ ಅದರ ಬಗ್ಗೆ ಅರಿವೇ ಆಗುವುದಿಲ್ಲ ಅದು ತನ್ನ ಇಂಫಾರ್ಮೇಷನ್ ತನಗೆ ಟ್ರಾನ್ಸ್ಫರ್ ಮಾಡಲು ಗೊತ್ತಿಲ್ಲ ಹಾಗಾಗಿ ಬ್ರೈನ್ ಗೆ ನೋವಾದರು ಗೊತ್ತಾಗುವುದಿಲ್ಲ.

By admin

Leave a Reply

Your email address will not be published. Required fields are marked *