ನಮಸ್ತೆ ಸ್ನೇಹಿತರೆ ಕನ್ನಡ ಟಾಪ್ ನಟಿಯರ ಸೀಮಂತ ಶಾಸ್ತ್ರ ಹೇಗಿತ್ತು ಹಾಗೂ ಹೇಗೆಲ್ಲಾ ಅರೇಂಜ್ಮೆಂಟ್ ಆಗಿತ್ತು ಯಾರ್ಯಾರ ಬಂದಿದ್ದರು ಎಂಬ ಹಲವಾರು ಕುತೂಹಲಕಾರಿ ಮಾಹಿತಿಗಳು ನಿಮ್ಮ ತಲೆಯಲ್ಲಿ ಇರುತ್ತದೆ ಇಂತಹುದೇ ಕುತೂಹಲ ವಿಚಾರ ವಾದಂತಹ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ ಮೊದಲಿಗೆ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರ ನಾವು ಕಾಣಬಹುದು ಇಂಥ ಮುದ್ದಾದ ಜೋಡಿ ನೀವು ಎಲ್ಲಿಯೂ ನೋಡಲಿಕ್ಕೆ ಸಾಧ್ಯವಿಲ್ಲ ನಂತರ ರೆಬಲ್ ಅಟಿಟ್ಯುಡ್ ಆಗಿರುವಂತಹ ಮಾಲಾಶ್ರೀಯವರ ಸೀಮಂತ ಶಾಸ್ತ್ರ ವನ್ನು ನಾವು ಕಾಣಬಹುದು ಎಲ್ಲದಕ್ಕಿಂತ ಮುಖ್ಯವಾಗಿ ಸಜ್ಜನ ಕುಟುಂಬ ವಾಗಿರುವ ಅರ್ಜುನ್ ಸರ್ಜಾ ಅವರ ಕುಟುಂಬದಲ್ಲಿ ಮೇಘನ ರಾಜ್ ಹಾಗೂ ಚಿರು ಅವರ
ಸೀಮಂತ ಶಾಸ್ತ್ರ ಕಾಣಬಹುದಾಗಿದೆ ವಿವಿಧ ಭಾಷೆಯ ನಟಿ

ಆಗಿರುವಂತಹ ನಟಿ ರಂಭಾ ಸೀಮಂತ ಶಾಸ್ತ್ರ ವನ್ನು ನಾವು ಕಾಣಬಹುದಾಗಿದೆ ನಮ್ಮ ಕನ್ನಡ ಚಿತ್ರರಂಗದ ಯೋಗೇಶ್ ಅವರ
ಮುದ್ದಾದ ಪತ್ನಿ ಎರಡನೇ ಸೀಮಂತ ಶಾಸ್ತ್ರ ವನ್ನು ನಾವು ಕಾಣಬಹುದು ಹಾಗೂ ಅನು ಪ್ರಭಾಕರ್ ಅವರ ಸೀಮಂತ ಶಾಸ್ತ್ರ ನಾವು ಕಾಣಬಹುದು ಅಜಯ್ ಕೃಷ್ಣ ಅವರ ಪತ್ನಿಯ ಸೀಮಂತ ಶಾಸ್ತ್ರವನ್ನು ಕೂಡ ಕಾಣಬಹುದು ಶ್ವೇತ ಚಂಗಪ್ಪ ಸೀಮಂತ ಶಾಸ್ತ್ರವನ್ನು ಕೂಡ ಕಾಣಬಹುದಾಗಿದೆ ಹೀಗೆ ಹಲವಾರು ನಟ-ನಟಿಯರ ಗುರು ಕುಟುಂಬದೊಂದಿಗೆ ಮುದ್ದಾದ ಸಿಹಿಯಾದ ವಾತಾವರಣದೊಂದಿಗೆ ಸೀಮಂತ ಶಾಸ್ತ್ರ ವನ್ನು ಮುಗಿಸಿ ರುವಂತಹ ಚಿತ್ರಣವನ್ನು ಈ ವಿಡಿಯೋದಲ್ಲಿ ಮಾತ್ರ ನಾವು ನೀವು ಕಾಣಬಹುದಾಗಿದೆ ಈ ಅಮೂಲ್ಯವಾದ ಮಾಹಿತಿಯನ್ನು ನಿಮಗೆ ತಿಳಿಸಿದಂತಹ ಈ ವಿಡಿಯೋಗೆ ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ ನಿಮಗೆ.

By admin

Leave a Reply

Your email address will not be published. Required fields are marked *