ಭಯಪಡುವವರು ದುಡ್ಡಿದ್ದರೂ ಇಂತಹ ಸ್ಥಳಗಳಿಗೆ ಹೋಗಲೇ ಬೇಡಿ ಹಾಗಿದ್ರೆ ಏನಿದು.? - Karnataka's Best News Portal

ಸ್ನೇಹಿತರೆ ನೀವು ನೋಡಿರಬಹುದು ಈ ಜಗತ್ತಿನ ಎಲ್ಲೆಡೆ ಇಂಜಿನಿಯರ್ ಸಹಾಯದಿಂದ ನೋಡಲು ಅದು ವಿಚಿತ್ರವಾಗಿ ಭಯಾನಾಕವಾದ ತುಂಬಾ ಒಳ್ಳೆಯ ಸ್ಟ್ರಕ್ಚರ್ ಗಳು ಜಗತ್ತಿನಾದ್ಯಂತ ಇಂಜಿನಿಯರ್ಗಳು ನಿರ್ಮಿಸುತ್ತಿದ್ದಾರೆ ಇನ್ಮೇಲೆ ಕಾಣುವಂತಹ ವಿಡಿಯೋದಲ್ಲಿ ತುಂಬಾ ಭಯಾನಕವಾದ ಅಂತಹ ಸ್ಟ್ರಕ್ಚರ್ ಗಳನ್ನು ನಾವು ನೀವು ನೋಡಬಹುದು ನೋಡಿದರೆ ಒಂದು ಕ್ಷಣ ನೀವು ಬೆಚ್ಚಿಬೀಳುವುದು ಖಂಡಿತ ಸಾವಿನ ಮಾರ್ಗ ಮೊದಲು ನೋಡಿ ವಿಡಿಯೋ ದೊಳಗೆ ನೋಡಿ 2300 ಫಿಟ್ ಉದ್ದವಿರುವ ಬಿರ್ಡ್ಜ್ ಚೀನಾದ ಟೈಯನ್ ಮೆನ್ ಬೆಟ್ಟದಲ್ಲಿದೆ ಈ ಒಂದು ಬಿಡ್ಜ್ ಒಂದು ಕಿಲೋಮೀಟರ್ ಗಿಂತ ಹೆಚ್ಚು ಎತ್ತರದಲ್ಲಿ ಬೆಟ್ಟದ ಮಧ್ಯಭಾಗದಲ್ಲಿ ಇದನ್ನು ನಿರ್ಮಿಸಲಾಗಿದೆ ಇಲ್ಲಿಗೆ ಹೋಗಲು ಭಯ ಆಗುವುದು ಇಲ್ಲಿಂದ ಕಾಣುವಂತಹ ಸುಂದರ ದೃಶ್ಯವನ್ನು ಜಗತ್ತಿನಾದ್ಯಂತ ಎಲ್ಲೂ ನೋಡಲು ಸಾಧ್ಯವಿಲ್ಲ ಇಲ್ಲಿಗೆ ಹೋಗಲು ಬೇರೆ ರೀತಿಯ ಚಪ್ಪಲಿಯನ್ನು ಕೊಡುತ್ತಾರೆ ಗಾಜಿಗೆ ತೊಂದರೆ ಯಾಗದಂತೆ ಕಾಪಾಡುತ್ತದೆ ಹಾಗೂ ನಂತರ

ಚೀನಾದ ಸೌತ್ ಹಿಸ್ಟ ರಿಜನ್ನಲ್ಲಿ ಈ ಬಿಡ್ಜ್ ಜಗತ್ತಿನಾದ್ಯಂತ ಅತಿ ದೊಡ್ಡದಾದ ಅಂತಹ ಗಾಜಿನ ಬಿಡ್ಜ್ ಆಗಿದೆ ಈ ಬಿಡ್ಜ್ 430 ಮೀ ಉದ್ದ 14 ಮೀ ಅಗಲವಿದೆ ಯಾವಾಗ ಈ ಒಂದು ಯೋಜನೆಯ ಸಂಪೂರ್ಣವಾಯಿತು ಜನರ ನಂಬಿಕೆ ಗಳಿಸಲು ಈ ಒಂದು ಬಿಡ್ಜ್ ಚಕ್ ಮಾಡಲಾಯಿತು ಈ ಬಿಡ್ಜ್ ಮೇಲೆ ಹಲೋ ಸುತ್ತಿಗೆ ಗಳನ್ನು ತೆಗೆದುಕೊಂಡು ಹೊಡೆಯಲಾಯಿತು ಭಾರವಾದ ಕಾರ್ ಗಳನ್ನ ಈ ಬಿಡ್ಜ್ ಮೇಲೆ ಬಿಡಲಾಯಿತು ಇದೆಲ್ಲ ನಡೆದು ನಂತರ ಕ್ರ್ಯಾಕ್ ಗಳು ಬಂದವು ಆದರೆ ಇಂಜಿನಿಯರ್ಸ್ ಹೇಳುವ ಪ್ರಕಾರ ಕ್ರ್ಯಾಕ್ ಗಳು ಏನು ಹಾನಿ ಮಾಡಲು ಸಾಧ್ಯವಿಲ್ಲವಂತೆ ಈ ಮೇಲೆ ಕಾಣುವಂತಹ ಮಾಹಿತಿಗಳನ್ನು ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ ವಿಡಿಯೋಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *