ಮೇಘನ ಅವರು ಡೆಲಿವರಿ ನಂತರ ಲೈವ್ ಆಗಿ ಬಂದು ಏನು ಮಾತನಾಡಿದ್ದಾರೆ ನೋಡಿದ್ರೆ ಶಾಕ್.... - Karnataka's Best News Portal

ಇತ್ತೀಚಿಗೆ ಮೇಘನರಾಜ್ ರವರ ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ ಹಾಗೂ ಹೆಚ್ಚಿನದಾಗಿ ಅವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ ಜೂನಿಯರ್ ಚಿರು ಆಗಮನದಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಗಂಡು ಮಗುವಿನ ತಾಯಿಯಾಗಿರುವ ಮೇಘನಾ ರಾಜ್ ರವರಿಗೆ ಎಲ್ಲಕಡೆಯಿಂದಲೂ ಅಭಿನಂದನೆ ಮತ್ತು ಶುಭ ಹಾರೈಕೆಗಳು ಹರಿದುಬರುತ್ತಿದೆ. ಮಗು ಆದಾಗಿನಿಂದ ಎಲ್ಲೂ ಕಾಣಿಸಿಕೊಳ್ಳದೆ ಮೇಘನರಾಜ್ ಅವರು ಇಂದು ಇದ್ದಕ್ಕಿದ್ದಹಾಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ ಹೌದು 15 ದಿನದ ಬಳಿಕ ಅಭಿಮಾನಿಗಳ ಜೊತೆ ಮೇಘನ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ಹಾಗಾದರೆ ಮೇಘನ ಅವರು ಹಂಚಿಕೊಂಡ ಸಿಹಿಸುದ್ದಿ ಏನು ಎಂಬುದನ್ನು ತಿಳಿಸುತ್ತೇವೆ. ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದ ಮೇಘನಾ ಅವರಿಗೆ ಜೂನಿಯರ್ ಚಿರು ಆಗಮನದಿಂದ ತಕ್ಕಮಟ್ಟಿಗೆ ಸಂತೋಷ ಸಿಕ್ಕಿದೆ.

ಚಿರು ಪ್ರತಿರೂಪವಾದ ಮಗುವಿನ ಜೊತೆಗೆ ಮೇಘನ ಅವರು ತಮ್ಮ ಮುಂದಿನ ಎಲ್ಲಾ ದಿನಗಳನ್ನು ಕಳೆಬೇಕಾಗಿದೆ ಮಗುವಿನ ಬಗ್ಗೆ ಕುಟುಂಬದ ಎಲ್ಲಾ ಸದಸ್ಯರು ಮಾತನಾಡಿದ್ದರು, ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು ಆದರೆ ಮೇಘನರಾಜ್ ಅವರು ಮಾತ್ರ ಯಾವ ಮೀಡಿಯಾ ಮುಂದೆಯೂ ಕಾಣಿಸಿಕೊಂಡಿರಲಿಲ್ಲ ಇದೀಗ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ ಮೇಘನಾ ಅವರು ನಾನು ದುಃಖದಲ್ಲಿದ್ದಾಗ ರಾಜ್ಯದ ಎಲ್ಲ ಜನರು, ಅಭಿಮಾನಿಗಳು ನನ್ನ ಜೊತೆ ನಿಂತವರು ಅಭಿಮಾನಿಗಳು ನನಗೆ ಧೈರ್ಯ ತುಂಬುವ ಕೆಲಸ ಮಾಡಿದರು ಮತ್ತು ಎಲ್ಲರ ಆಸೆಯಂತೆ ಚಿರು ಮತ್ತೆ ಹುಟ್ಟಿ ಬಂದಿದ್ದಾರೆ. ನಿಮಗೆ ಹೇಗೆ ಕೃತಜ್ಞತೆ ಹೇಳಬೇಕು ನನಗೆ ತಿಳಿಯುತ್ತಿಲ್ಲ ಶ್ರೀಘ್ರದಲ್ಲೇ ಇದರ ಬಗ್ಗೆ ನಿಮ್ಮ ಜೊತೆ ಮಾತನಾಡಬೇಕು ನನ್ನ ಮನಸ್ಸಲ್ಲಿ ನ ಎಷ್ಟೋ ಮಾತುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎಂದು ಮೇಘನಾ ಅವರು ಹೇಳಿದ್ದಾರೆ. ಮೇಲ್ಕಂಡ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *