ರಾತ್ರೋರಾತ್ರಿ ಭಾರಿ ಕುಸಿತ ಚಿನ್ನದ ಬೆಲೆ ನೋಡಿದ್ರೆ ಬೆಚ್ಚಿ ಬೀಳ್ತಿರಾ... - Karnataka's Best News Portal

ನಮ್ಮ ದೇಶದಲ್ಲಿ ಚಿನ್ನದ ಆಭರಣ ಇಷ್ಟ ಪಡುವವರು ತುಂಬಾ ಜನ ಇದ್ದಾರೆ ಅದಕ್ಕಾಗಿ ಯಾವ ದೇಶದಲ್ಲಿ ಚಿನ್ನದ ಬೆಲೆ ಸುದ್ದಿಯಲ್ಲಿ ಇರುತ್ತದೆ. ನವೆಂಬರ್ ತಿಂಗಳು ಶುರುವಾಗುತ್ತಿದ್ದಂತೆ ಪ್ರತಿದಿನವೂ ಕೂಡ ಚಿನ್ನದ ಬೆಲೆ ಭಾರಿ ಇಳಿಕೆ ಕಾಣುತ್ತಿದೆ. ಹೌದು ಪ್ರತಿದಿನ ಕೂಡ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ ನೀವೇನಾದರೂ ಚಿನ್ನ ಖರೀದಿ ಮಾಡಬೇಕೆಂದಿದ್ದರೆ ಇದೇ ಸೂಕ್ತ ಸಮಯವಾಗಿದೆ. ಇವತ್ತಿನ 1ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಬರುವ ದಿನಗಳಲ್ಲಿ ಚಿನ್ನದ ಬೆಲೆ ಏನಾಗಲಿದೆ ಎಲ್ಲವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಚಿನ್ನ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ಅದರಲ್ಲೂ ನಮ್ಮ ಭಾರತ ದೇಶದ ಮಹಿಳೆಯರಿಗೆ ಚಿನ್ನ ಎಂದರೆ ಪಂಚಪ್ರಾಣ ಆದರೆ ಇತ್ತೀಚಿನ ದಿನಗಳಲ್ಲಿ ಕರೋನ ಬಂದ ಕಾರಣ ಚಿನ್ನದ ಬೆಲೆ ಗಗನಕ್ಕೇರಿದ್ದು,

ಯಾರು ಕೂಡ ಚಿನ್ನ ಖರೀದಿ ಮಾಡಲು ಯೋಚನೆ ಮಾಡುತ್ತಿಲ್ಲ. ಇದೆ ಕಳೆದ 10 ದಿನಗಳಿಂದ ಚಿನ್ನದ ಬೆಲೆ ಇಳಿಮುಖವಾಗುತ್ತಿದ್ದು ಅಂಗಡಿಯಲ್ಲಿ ಚಿನ್ನ ಖರೀದಿ ಮಾಡುವ ಜನರು 5ಪಟ್ಟು ಜಾಸ್ತಿಯಾಗಿದ್ದಾರೆ. ಇನ್ನು ಈ ವರ್ಷ ಶುರುವಾದಾಗ 10 ಗ್ರಾಂ ಚಿನ್ನದ ಬೆಲೆ ಸುಮಾರು 3,600 ರೂ ಇತ್ತು. ಆದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ 50,000 ಗಡಿ ದಾಟಿತ್ತು. ಇನ್ನು ಹಬ್ಬಗಳೆಲ್ಲ ಶುರುವಾಗುತ್ತಿದ್ದಂತೆ ಪ್ರತಿ ಗ್ರಾಂಗೆ 300 ರಿಂದ 400 ಇಳಿಯುತ್ತ ಬರುತ್ತಿದೆ. ಇನ್ನು ಬೆಂಗಳೂರಿನಲ್ಲಿ 10ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 46,500 ಆಗಿದೆ ಅಂದರೆ 1ಗ್ರಾಂ ಚಿನ್ನದ ಬೆಲೆ 4,120 ಆಗಿದೆ. ಇನ್ನು ದೀಪಾವಳಿ ಹಬ್ಬ ಸಮೀಪ ಬರುತ್ತಿದ್ದಂತೆ ಬೆಲೆ ಮತ್ತಷ್ಟು ಇಳಿಯುತ್ತ ಬರುತ್ತಿದೆ ಚಿನ್ನ ಖರೀದಿ ಮಾಡುವವರಿಗೆ ಇದೇ ಸೂಕ್ತ ಸಮಯ.ಈ ಮೇಲೆ ಕಾಣುವಂತಹ ವಿಡಿಯೋವನ್ನು ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *