ಸಮಯ ಅಥವಾ ದುಡ್ಡು ಇದರಲ್ಲಿ ಯಾವುದು ಪ್ರಾಮುಖ್ಯತೆ ವಾದದ್ದು ಮಿಸ್ ಮಾಡ್ದೆ ನೋಡಿ ... - Karnataka's Best News Portal

ನಮಸ್ತೆ ಗೆಳೆಯರೇ ಸಮಯ ಅನ್ನುವುದು ಎಲ್ಲದಕ್ಕಿಂತ ಮುಖ್ಯವಾಗಿರುವುದು ವಸ್ತುವನ್ನು ಅಂತನೂ ಭಾವಿಸಬಹುದು ಸಮಯ ಅನ್ನೋದು ಬಂದರೆ ಎಲ್ಲ ಬರುವುದು ಸಮಯ ಅಂತ ಹೋದರೆ ಎಲ್ಲವೂ ಹೋಗುವುದು ಅದನ್ನ ಆಡಿಸುವವನ ಮೇಲೆ ಇರುವವನು ಇದನ್ನು ನಾವು ನೀವು ತಿಳಿದುಕೊಳ್ಳಬೇಕು ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಯಾವ ಒಂದು ಸಂಬಂಧವಾದರೂ ಯಾವೊಂದು ಫ್ರೆಂಡ್ಶಿಪ್ ಯಾಗಿರಬಹುದು ಎಲ್ಲದಕ್ಕೂ ಕಾಲ ಅನ್ನೋದು ಕೂಡಿಬರಬೇಕು ಕೆಲಸಕ್ಕಾದರೂ ಸರಿ ವ್ಯವಹಾರಕ್ಕೆ ಅದು ಸರಿ ಪ್ರತಿಯೊಂದು ವಿಚಾರಕ್ಕೂ ಕೂಡ ಒಳ್ಳೆಯ ಸಮಯ ಅನ್ನೋದು ಬರಲೇಬೇಕಾಗುತ್ತದೆ ಸ್ನೇಹಿತರೆ ಬಂದಾಗ ನಾವು ಹೇಗೆ ಬಳಸಿಕೊಳ್ಳುವುದು ಎಂಬುದಾಗಿದೆ ಹಾಗೂ ಸಂಪಾದನೆ ವಿಚಾರದಲ್ಲಿ ಆಸ್ತಿಪಾಸ್ತಿ ಗಳಿಸುವ ವಿಚಾರದಲ್ಲಿ ಮತ್ತು ಯಾವುದೇ ಒಂದು ವಿಚಾರದಲ್ಲಿ ಆದರೂ ಕೂಡ ಆದರೆ

ಅದರ ಸಮಯ ಬರಬೇಕು ಹುಟ್ಟಿದ ಸಮಯ ನಂತರವೇ ಮದುವೆ ಆಗಲಿಕ್ಕೆ ಸಾಧ್ಯವಿಲ್ಲ ಅದು ಅದು ಟೈಮ್ ಇದೆ ನಾವು ಕೃಷಿಕ್ಷೇತ್ರದಲ್ಲಿ ರಾಗಿ ಬಿತ್ತನೆ ಮಾಡಿದರೆ ನಾಳೆನೇ ಬರುವುದಿಲ್ಲ ರಾಗಿ ಹಂತಹಂತವಾಗಿ ಬೆಳೆಯಬೇಕು ಅದು ಬೆಳೆದು ಕಟಾವು ಬರಬೇಕು ನಂತರವೇ ಅದನ್ನು ನಾವು ಕಣದಲ್ಲಿ ಹಾಕಿ ಏನು ವ್ಯವಸ್ಥಿತವಾದ ರೀತಿಯಲ್ಲಿ ನಾವು ನಿಭಾಯಿಸಬೇಕು ಆಗಲೇ ನಮಗೆ ರಾಗಿ ಸಿಗುವುದು ಅದುಕ್ಕು ಅದೇ ಆದರದು ಸಮಯ ಬೇಕಲ್ಲವೇ ಹಾಗೇನೆ ಅದಕ್ಕಿಂತ ಮಿಗಿಲಾಗಿದ್ದು ನಮ್ಮ ಹಣೆಬರಹ ಏನಿದು ಇಂತಹ ಕುತೂಹಲಕಾರಿ ಮಾಹಿತಿ ಇದೆ ಯಮ ಪ್ರಶ್ನೆ ನಿಮಗೆ ಕಾಣುತ್ತಿದ್ದೀಯ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಅರ್ಥ ಆಗುತ್ತದೆ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *