ಹುಡುಗಿಯರು ಖಂಡಿತ ನೋಡಿ ಎಲ್ಲರ ಮುಂದೆ ಕೆಲವೊಮ್ಮೆ ಹೀಗೂ ಆಗುತ್ತದೆ ಆಗಿದ್ರೆ ಏನಾಗಿರಬಹುದು ಇದು...? - Karnataka's Best News Portal

ನಮಸ್ತೆ ಸ್ನೇಹಿತರೆ ಹುಡುಗಿಯರು ಖಂಡಿತ ನೋಡಿ ಎಲ್ಲರ ಮುಂದೆ ಕೆಲವೊಮ್ಮೆ ಹೀಗೂ ಮಾಡುತ್ತಾರೆ ಎಂಬುವುದನ್ನು ನಂಬಲಿಕ್ಕೆ ಅಸಾಧ್ಯವಾಗಿದೆ ಬನ್ನಿ ನೋಡೋಣ ಮೊದಲಾಗಿ ಹಣ್ಣು-ತರಕಾರಿಗಳನ್ನು ಖರೀದಿಸಲು ಹೋದಾಗ ಮಾರ್ಕೆಟ್ನಲ್ಲಿ ನಡೆಯುವುದೇ ಬೇರೆ ಯಾವಾಗಾದ್ರು ಸರಿ ನಾವು ಮಾರ್ಕೆಟ್ಗೆ ಹೋಗಿದ್ದಾಗ ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸುವಾಗ ನನ್ನ ಉದ್ದೇಶ ಅವುಗಳ ಗುಣಮಟ್ಟದ ನೋಡಿ ಖರೀದಿಸಲಾಗುವುದು ಕೆಲವೊಂದು ವ್ಯಾಪಾರಿಗಳು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನಾವು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ ನೀವು ನಂಬುವುದಕ್ಕೆ ಸಾಧ್ಯವೇ ಇಲ್ಲ ನಾವೆಷ್ಟೇ ಸಮಾಧಾನವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿದರು ಮೋಸಗಾರರನ್ನು ಮೋಸ ಮಾಡುತ್ತಿರುತ್ತಾನೆ ಒಂದು ವಿಡಿಯೋದಲ್ಲಿ ಈರುಳ್ಳಿಯಲ್ಲಿ ಮೋಸವಾಗುವುದಿಲ್ಲ ಈ ಮೇಲ್ಕಂಡ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ನಂತರ ಯಾವ ಮಟ್ಟದಲ್ಲಿ ವ್ಯಾಪಾರಗಾರರು ಇರುತ್ತಾರೆ ಎಂಬುದು ನಿಮಗೆ ತಿಳಿಯುತ್ತದೆ ನಂತರ ಹಣ್ಣು ವ್ಯಾಪಾರಿ

ಹತ್ತಿರ ಬಂದಾಗ ಒಬ್ಬ ಗ್ರಾಹಕನು ಒಳ್ಳೆ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ಕೊಟ್ಟಾಗ ಮೋಸಗಾರ ನಾದ ವ್ಯಾಪಾರಸ್ಥನು ಹೇಗೆ ಅವರನ್ನ ಬದಲಿಸುತ್ತಾನೆ ಎಂಬುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ ಹಾಗೆ ನಂತರ ಒಂದು ಹಣ್ಣಿನ ಮಾರ್ಕೆಟಿನ ಅಂಗಡಿಯ ಒಳಗೆ ತೂಕದ ವಿಚಾರದಲ್ಲಿ ಬಂದರೆ ಮೊದಲೇ ಒಂದು ಹಣ್ಣನ್ನು ಇಟ್ಟಿ ಮತ್ತೆ ತೂಕ ಹೆಚ್ಚಾಗಿದೆ ಎಂದು ಮತ್ತೆ ತೆಗೆದು ಸರಿಯಾದ ತೂಕ ಮಾಡಿದೆ ಎಂದು ಮೋಸ ಮಾಡುತ್ತಾನೆ ಗ್ರಾಹಕನಿಗೆ ಇಂತ ಹಲವಾರು ಮೋಸಗಾರರನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಕಾಣಬಹುದು ಇಂಟರೆಸ್ಟಿಂಗ್ ವಿಡಿಯೋಗಳನ್ನು ನೀವು ಎಲ್ಲಿಯೂ ನೋಡಲಿಕ್ಕೆ ಸಾಧ್ಯವಿಲ್ಲ ಹಾಗಾದ್ರೆ ಮಿಸ್ ಮಾಡ್ದೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *