ಅತ್ಯಂತ ವಿಚಿತ್ರವಾದ ಮದುವೆ ಆಚರಣೆಗಳು ಮದುವೆ ಹೆಸರಲ್ಲಿ ಏನೆಲ್ಲ ಮಾಡ್ತಾರೆ ಮಿಸ್ ಮಾಡ್ದೆ ನೋಡಿ... - Karnataka's Best News Portal

ನಮಸ್ತೆ ಗೆಳೆಯರೇ ಪ್ರಪಂಚದಾದ್ಯಂತ ಆಚರಿಸಲಾಗುವ ವಂತಹ ವಿಭಿನ್ನವಾದ ಮತ್ತು ವೈಶಿಷ್ಟ ಮದುವೆ ಬಗ್ಗೆ ತಿಳಿಯೋಣ ಬನ್ನಿ ನಿಜಕ್ಕೂ ಇದರ ಬಗ್ಗೆ ತಿಳಿದರೆ ನಿಮಗೆ ಯಪ್ಪಾ ಇದೇನಿದು ಎನಿಸುತ್ತದೆಯೇ ಮೊದಲದು ಮನಿ ಡ್ಯಾನ್ಸ್ ನಿಜವಾಗ್ಲೂ ಪೋಲೆಂಡಿನಲ್ಲಿ ಆಚರಿಸುವ ಮುನಿ ಡ್ಯಾನ್ಸ್ ಎಂಬ ಆಚರಣೆ ಪ್ರಕಾರ ಮದುಮಗಳಿಗೆ ಯಾರು ದುಡ್ಡು ಕೊಡುತ್ತಾರೆ ಮದುವೆ ಮಂಟಪದಲ್ಲಿ ಡ್ಯಾನ್ಸ್ ಮಾಡಬಹುದು ಇದೇ ರೀತಿ ಮದುಮಗಳ ಜೊತೆ ಗಂಡಸರು ಡ್ಯಾನ್ಸ್ ಮಾಡಬಹುದು ಒಂದು ಕಂಡಿಶನ್ ಇದೆ ಅದೇನೆಂದರೆ ಅದೇನೆಂದರೆ ದುಡ್ಡು ಕೊಟ್ಟರೆ ಮಾತ್ರ ಡ್ಯಾನ್ಸ್ ಮಾಡಬೇಕು ಫಿಟ್ಟಿಂಗ್ ಅಂಡ್ ಫೈವ್ ಕಿನ್ಯದಲ್ಲಿನ ಮಸಯ್ ಎಂಬ ಜನಾಂಗದವರಿಂದ ಮದುವೆ ಆಚರಣೆ ನೀವು ಕೇಳಿದರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ ತುಂಬ

ವಿಚಿತ್ರ ಅಂತಲೂ ಅನ್ನಿಸುತ್ತದೆ ಏಕೆಂದರೆ ಮದುವೆ ಮಾಡಿಕೊಂಡು ಅತ್ತೆ ಮನೆಗೆ ಹೋಗುವ ಮದುಮಗಳು ಆಕೆ ತಂದೆ ಬಾಯಿಗೆ ಬಂದಂತೆ ಕೆಟ್ಟ ಮಾತುಗಳಲ್ಲಿ ಬೈದು ಮುಖದ ಮೇಲೆ ಎಂಜಲನ್ನು ಉಗಿದ ಮತ್ತೆ ಇಲ್ಲಿಗೆ ಬಂದರೆ ಕಲ್ಲಿಂದ ಹೊಡೆದು ಸಾಯಿಸ್ತೀನಿ ಅಂತ ಆಶೀರ್ವಾದ ಮಾಡುತ್ತಾರೆ ಇದರಿಂದ ಮಗಳಿಗೆ ಒಳ್ಳೆದಾಗುತ್ತೆ ಎಂಬುದು ಅವರ ನಂಬಿಕೆ ಇನ್ನು ಮುಂತಾದ ಕುತೂಹಲಕಾರಿ ಆದಂತಹ ವಿಚಿತ್ರ ಘಟನೆಗಳು ಮತ್ತು ಮದುವೆಗಳನ್ನು ನೀವು ಎಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ ತಪ್ಪದೇ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋ ಒಂದು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *