ಈ ಗಿಡ ಸಿಕ್ಕಿದ್ರೆ ಯಾರಿಗೂ ಹೇಳದೆ ಮನೆಗೆ ತನ್ನಿ ನಿಮ್ಮ ಕಷ್ಟಗಳು ಕಳೆದು ಶ್ರೀಮಂತರಾಗುವ ಸೂಪರ್ ತಂತ್ರ ಇದು - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ವಿಚಾರವು ಈ ಒಂದು ಗಿಡ ನಿಮ್ಮ ಮನೆಯ ಬಳಿ ಇದ್ದರೆ ಯಾವುದೇ ಕಾರಣಕ್ಕೂ ಬಿಡಬೇಡಿ ಈ ಒಂದು ಗಿಡವು ನಿಮ್ಮ ಮನೆಯಲ್ಲಿ ಇಲ್ಲದಿದ್ದರೆ ಆ ಗಿಡವನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಬೆಳೆಸಿಕೊಳ್ಳಿ ಇದರಿಂದ ಹಲವು ಪ್ರಯೋಜನಗಳಿವೆ ಹಾಗಿದ್ದರೆ ಯಾವುದು ಪ್ರಯೋಜನಗಳು ನೋಡಬನ್ನಿ. ಇದು ಸರ್ವೆಸಾಮಾನ್ಯವಾಗಿ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಇರುತ್ತದೆ ನನಗೇ ತಿಳಿಯದ ಹಾಗೆ ಆರೋಗ್ಯವನ್ನು ಕೊಡುತ್ತದೆ ಗಿಡಮರಗಳ ಅನುಕೂಲವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುವುದು ಆಯುರ್ವೇದ ಪ್ರಕಾರ ನಮಗೆ ತಿಳಿದಿರಬೇಕು.ಹೌದು ನಾವು ಇದು ತಿಳಿಸುವಂತಹ ಮಾಹಿತಿಯು ದೇಹದಲ್ಲಿ ಇರುವಂತಹ ರೋಗಗಳನ್ನು ವಾಸಿ ಮಾಡುತ್ತದೆ ಹಾಗಿದ್ದರೆ ಆ ಹೂ ಯಾವುದು ಹೇಗೆ ಉಪಯೋಗಿಸಿಕೊಳ್ಳಬೇಕು ಏನು ಮಾಹಿತಿಯನ್ನು ನೋಡೋಣ ಬನ್ನಿ‌.ಆ ಗಿಡ ಯಾವುದೆಂದರೆ  ಉಮ್ಮತ್ತಿ ಹೂ ಹೂವಿನಲ್ಲಿ ಎರಡು ವಿಧಗಳುಂಟು ಬಿಳಿ ಹಾಗೂ ಕಪ್ಪು ಬರುತ್ತದೆ. ಬಿಳಿ ಉಮ್ಮತ್ತಿ ಹೂ ಅಷ್ಟಾಗಿ ಉಪಯೋಗವಿಲ್ಲ ಆದರೆ ಕಪ್ಪು ಹೂ ಹಲವಾರು ಪ್ರಯೋಜನಗಳಿವೆ ಹಿಂದಿನ ಕಾಲದಲ್ಲಿ ಒಂದು ಕಪ್ಪು ಉಮ್ಮತ್ತಿ ಹೂ ಗಳನ್ನು ಗಿಡಗಳನ್ನು ಮನೆ ಎದುರುಗಡೆ ಬೆಳೆಸುತ್ತಿದ್ದರು.ಆದರೆ ಈಗಿನ ನವೀನ ಯುಗದಲ್ಲಿ ದೇವರ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಲಾಗುತ್ತಿದೆ ಯಾಕೆಂದರೆ ಒಂದು ಗಿಡವನ್ನು ಎಲ್ಲರೂ


ಬೆಳೆಸುತ್ತಾರೆ ಮನೆಮುಂದೆ ಎಂದರೆ ಸುಲಭದ ಮಾತಲ್ಲ ಯಾಕೆಂದರೆ ನರದೃಷ್ಟಿ ಆಗಿರಬಹುದು ಎಷ್ಟೇ ಸಂಪಾದನೆ ಮಾಡಿದರೂ ಖರ್ಚು ಆಗುತ್ತಿದೆ ಉಳಿಯುತ್ತಿಲ್ಲ ಅಂದರೆ ಕೆಲವರು ತಮ್ಮ ವ್ಯಾಪಾರಗಳಲ್ಲಲಿ ಕೂಡ ಬೆಳೆದುಕೊಳ್ಳುತ್ತಾರೆ ಅಥವಾ ಬೇರುಗಳನ್ನು ಇಟ್ಟುಕೊಳ್ಳುತ್ತಾರೆ ಈ ಬೇರುಗಳನ್ನು ಇಟ್ಟರೆ ಧನಾಕರ್ಷಣೆ ಆಗುವುದೆಂದು ವಾಡಿಕೆ.ಹಣಕಾಸಿನ ವಿಚಾರದಲ್ಲಿ ತುಂಬಾ ಒಳಿತಾಗುವುದು ಎಂಬುವುದು ಹೀಗೊಂದು ಗಿಡದ ತಾಯತ ರೂಪದಲ್ಲಿ ಉಪಯೋಗಿಸಿದರೆ ಆ ಮನುಷ್ಯ ಎಲ್ಲಿ ಓಡಾಡಿದರು ದೃಷ್ಟಿ ದೋಷ ಆಗುವುದಿಲ್ಲ. ಅಷ್ಟು ಶಕ್ತಿ ಒಂದು ಕಪ್ಪುಉಮ್ಮತ್ತಿ ಗಿಡಕ್ಕೆ ಉಂಟು ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದಿಕ ವಾಗಿದ್ದು ಬಳಸಿಕೊಂಡು ಬಂದಿದ್ದಾರೆ.ಕೈಕಾಲು ಉರಿತ ಗಳಿದ್ದರೆ ಈ ರಸವನ್ನು ತೆಗೆದುಕೊಂಡು ಬಳಸಿದರೆ ಶಮನವಾಗುವುದು ತಲೆಗೆ ಬಳಸಿದರೆ ಈ ಕೂದಲು ಉದುರುವುದು ಕಮ್ಮಿಯಾಗುವುದು ಕೂದಲು ಸೊಂಪಾಗಿ ಬೆಳೆಯುವುದು.ಕೀಲು ನೋವು ಸೊಂಟ ನೋವು ಇದ್ದರೆ ಇದರ ಪೇಸ್ಟ್ ಮಾಡಿ ಬಳಸಿದರೆ ಅದು ಮಂಗ ಮಾಯಾ ಚರ್ಮರೋಗ ಕೂಡ ರಾಮಬಾಣ ಆಗಿದೆ ನೋಡಿದ್ರೆ ಸ್ನೇಹಿತರೇ ಇಷ್ಟೆಲ್ಲ ಉಪಯೋಗ ಇರುವಂತಹ ಒಂದು ಕಪ್ಪು ಉಮ್ಮತ್ತಿ ಬಳ್ಳಿಯನ್ನ ಬಳಸಿದರೆ ಎಲ್ಲವೂ ಶುಭವಾಗುವುದು.

By admin

Leave a Reply

Your email address will not be published. Required fields are marked *