ಮುಳುಗಿರುವ ಟೈಟಾನಿಕ್ ಹಡಗಿನ್ನ ಯಾಕೆ ಸಮುದ್ರದಿಂದ ಇಲ್ಲಿವರೆಗೂ ತೆಗೆದುಹಾಕಲಿಲ್ಲ ನೋಡಿದ್ರೆ ಬೆಚ್ಚಿ ಬೀಳ್ತಿರಾ... - Karnataka's Best News Portal

ಸ್ನೇಹಿತರೆ ನಮಸ್ತೆ ನಿಮಗೆಲ್ಲ ತಿಳಿದ ಹಾಗೆ ಟೈಟಾನಿಕ್ ಹಡಗು ಮುಗಿದ ಘಟನೆ ನಿಮಗೆಲ್ಲರಿಗೂ ಗೊತ್ತು ಹಾಲಿವುಡ್ನಲ್ಲಿ ಬಂದಂತಹ ಸಿನಿಮಾವನ್ನ ಜಗತ್ತಿನಾದ್ಯಂತ ನೀವು ನೋಡಿರಬೇಕು 1911 ಟೈಟಾನಿಕ್ ದುರಂತ ಸಂಭವಿಸಿತು ನಂತರ ಹಡಗು ಏನಾಯಿತು ಪತ್ತೆಹಚ್ಚಲು ಹಲವಾರು ವರ್ಷಗಳೇ ಬೇಕಾಯಿತು ಇದರ ಇಂದಿನ ಮೇಸ್ತ್ರಿಯನ್ನು ಪತ್ತೆಹಚ್ಚುವುದು ಆದರೆ ಅದೆಷ್ಟು ಪ್ರಯತ್ನಗಳು ನಡೆದವು ಆದರೆ ಅದ್ಯಾವ ಕಾರಣ ಟೈಟಾನಿಕ್ ದುರಂತಕ್ಕೆ ಕಾರಣ ಮುಳುಗಿ ಹೋದಂತಹ ಟೈಟಾನಿಕ್ ಹಡಗು ಎಲ್ಲಿದೆ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಹೀಗೆ 77 ವರ್ಷಗಳು ಕಳೆದು ಹೋಗುವುದು 1980 ಅಮೆರಿಕದ ನೇವಿ ಆಫೀಸರ್ ರೋಬೋಟ್ ಬಲರ್ಡ್ ಸಾಗರದ ಗರ್ಭದಲ್ಲಿ ಹೋಗಿದ್ದ ವಿಶ್ವದ ದೈತ್ಯ ಹಡಗು ಪತ್ತೆಹಚ್ಚಿದ ಟೈಟಾನಿಕ್ ಅವಶೇಷಗಳು ನೀವ್ ಫೌಂಡ್

ಲ್ಯಾಂಡ್ ಸಮೀಪ ಸಿಕ್ಕಿತ್ತು ಟೈಟಾನಿಕ್ ನಾ ಇತಿಹಾಸದ ಗರ್ಭದೊಳಗೆ ಅಡಗಿರುವ ಅಂತಹ ಕೆಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದವು ಎರಡು ಭಾಗವಾಗಿ ತುಂಡಾಗಿದ್ದ ಹಡಗು 12500 ಆಳ ಫಿಟ್ ಸಮುದ್ರದಿಂದ ನಾಲ್ಕು ಕಿಲೋಮೀಟರ್ ಕೆಳಗೆ ಪತ್ತೆಯಾಗಿತ್ತು ಟೈಟಾನಿಕ್ ಎರಡು ತುಂಡಾಗಿದ್ದು ಹೇಗೆ ಹಲವು ವಾದಗಳಿವೆ ಸಾಮಾನ್ಯವಾಗಿ ಗೊತ್ತಿರುವ ಪ್ರಕಾರ ಮಂಜು ಗಡ್ಡೆಗೆ ಡಿಕ್ಕಿಹೊಡೆದು ಇದು ಎರಡು ತುಂಡಾಯಿತು ಎಂದು ಹೇಳಲಾಗುತ್ತದೆ ಹಾಗಾದರೆ ಇದನ್ನು ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋಗಳಲ್ಲಿ ನಾವು ನೀವು ಕಾಣಬಹುದಾಗಿದೆ ಸ್ನೇಹಿತರೆ ಈ ವಿಡಿಯೋ ಒಂದು ಲೈಕ್ ಇರಲಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *