ರಾಧಿಕಾ ಮತ್ತು 2 ಮಕ್ಕಳಿಗಾಗಿ ಯಶ್ ಎಂತಹ ಮನೆ ಕಟ್ಟಿಸಿದ್ದಾರೆ ನೋಡಿ ನಿಜಕ್ಕೂ ಶಾಕ್ ಆಗ್ತೀರಾ.. - Karnataka's Best News Portal

ರಾಧಿಕಾ ಮತ್ತು 2 ಮಕ್ಕಳಿಗಾಗಿ ಯಶ್ ಎಂತಹ ಮನೆ ಕಟ್ಟಿಸಿದ್ದಾರೆ ನೋಡಿ ನಿಜಕ್ಕೂ ಶಾಕ್ ಆಗ್ತೀರಾ..

ನಮಸ್ತೆ ಗೆಳೆಯರೇ ಇಂದು ನಾವು ನಿಮಗೆ ವಿಶೇಷವಾದಂತಹ ಮಾಹಿತಿಯನ್ನು ತಿಳಿಸುತ್ತೇವೆ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಕ್ಕಳ ವಿಚಾರದಲ್ಲಿ ಚಿಕ್ಕ ಚಿಕ್ಕ ವಿಚಾರಗಳನ್ನು ಕೂಡ ಬಹಳ ವಿಭಿನ್ನ ಆಚರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಯಶ್ ಅವರು ಶೂಟಿಂಗ್ ಇಲ್ಲದ ವೇಳೆ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಕಳೆಯುತ್ತಾರೆ ಇಬ್ಬರು ಮಕ್ಕಳ ಜೊತೆ ಇರುತ್ತಾರೆ ತಮ್ಮ ಬಾಲ್ಯವನ್ನ ನೆನಪಿಸಿಕೊಳ್ಳುತ್ತಾರೆ ಇಲ್ಲಿವರೆಗೂ ಬಾಡಿಗೆ ಮನೆಯಲ್ಲಿದ್ದರು ಕೆಲವು ದಿನಗಳ ಹಿಂದೆ ಬಹುಕೋಟಿ ಮೌಲ್ಯದ ಮನೆಯೊಂದನ್ನು ತೆಗೆದುಕೊಂಡಿದ್ದಾರೆ ಆಗಾದರೆ ಆ ಮನೆ ಹೇಗಿದೆ ಅದರ ಬೆಲೆ ಎಷ್ಟು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಅಭಿಮಾನಿ ಆಗಿದ್ದರೆ ಸಂಪೂರ್ಣವಾಗಿ ಲೇಖನಿಯನ್ನು ಓದಿ ರಾಕಿಂಗ್ ಸ್ಟಾರ್ ಯಶ್ಅ

ವರಿಗೆ ಮುಂದಿನ ದಿನಗಳಲ್ಲಿ ನಾವು ಒಂದು ಸ್ವಂತ ಮನೆ
ಕಟ್ಟಬೇಕೆಂಬ ಆಸೆ ಇತ್ತು ಇದೀಗ ಆಸೆ ನೆರವೇರಿದ್ದು ಬೆಂಗಳೂರಿನ ಮಧ್ಯಭಾಗದ ಗರ್ಲ್ಸ್ ಕ್ಲಬ್ ಎದುರಿಗೆ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ವಿಶಾಲವಾದ ಎರಡು ಫ್ಲೈಟ್ ಗಳನ್ನು ತೆಗೆದುಕೊಂಡಿದ್ದಾರೆ ಈ ಮನೆಯು ಅರಮನೆಯಂತೆ ಇದ್ದಿದ್ದು ಫೈವ್ ಸ್ಟಾರ್ ರಂತೆ ವ್ಯವಸ್ಥೆಯಿದೆ ಅಪಾರ್ಟ್’ಮೆಂಟಲ್ಲಿ ಕೇವಲ ವಿಐಪಿಗಳು ಮಾತ್ರ ಹೊಂದಿದ್ದಾರೆ ಈ ಅಪಾರ್ಟ್ಮೆಂಟ್ನಲ್ಲಿ ಒಂದು ಫ್ಲಾಟ್ ನ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ ಆಗಿದ್ರೆ ಎಷ್ಟು ಎಲ್ಲಿದ್ದಾರೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ತಿಳಿಯಲಾಗುವುದು ಈ ವಿಡಿಯೋವನ್ನು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">