ನಟಿ ಭವ್ಯ ಅವರ ಗಂಡ ಮತ್ತು ಮಗಳು ಯಾರು ಗೊತ್ತಾ.? ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ ಶಾಕ್ ಆಗ್ತೀರಾ.. » Karnataka's Best News Portal

ನಟಿ ಭವ್ಯ ಅವರ ಗಂಡ ಮತ್ತು ಮಗಳು ಯಾರು ಗೊತ್ತಾ.? ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ ಶಾಕ್ ಆಗ್ತೀರಾ..

1980 ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಹೆಗ್ಗಳಿಕೆ ಭವ್ಯ ಅವರಿಗೆ ಸಲ್ಲುತ್ತದೆ ಆ ಸಮಯದಲ್ಲಿ ಇವರು ನಟಿಸಿದ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿದ್ದು ತುಂಬಾ ಕಡಿಮೆ ಸಮಯದಲ್ಲಿ0100ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೈಲೆಂಟ್ ಹಾಗು ಜಂಬದ ಹುಡುಗಿಯಾಗಿ ನಟಿಸಿದ್ದಾರೆ ಜೊತೆಗೆ ಗ್ಲಾಮರ್ ಪಾತ್ರಗಳಲ್ಲು ನಟಿಸಿ ಸೈ ಎನಿಸಿಕೊಂಡಿದ್ದರು. ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಭವ್ಯ ಅವರ ಕುಟುಂಬ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ ಅದನ್ನು ನಾವಿಲ್ಲಿ ತಿಳಿಸುತ್ತೇವೆ ಹೌದು ಭವ್ಯ ಅವರ ಬಗ್ಗೆ ಹೇಳಬೇಕೆಂದರೆ ಒಂದು ಕಾಲದಲ್ಲಿ ಇವರ ಸಿನಿಮಾ ಕಾಲ್ ಶೀಟ್ ಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದಾರಂತೆ.

ಇವರು ಹೆಚ್ಚು ಕಾಣಿಸಿಕೊಂಡಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ನೀ ಬರೆದ ಕಾದಂಬರಿ, ಜನನಾಯಕ, ಮತ್ತೆ ಹಾಡಿತು ಕೋಗಿಲೆ ಇನ್ನು ಅನೇಕ ಹಿಟ್ ಚಿತ್ರಗಳನ್ನು ಈ ಜೋಡಿ ಕೊಟ್ಟಿದ್ದಾರೆ. ಶಂಕರ್ ನಾಗ್ ಅವರ ಜೊತೆಗಿನ ಎಸ್ಪಿ ಸಾಂಗ್ಲಿಯಾನ ಚಿತ್ರದಲ್ಲಿ ಇವರ ನಟನೆಯನ್ನು ಇಂದಿಗೂ ಮರೆತಿಲ್ಲ. ಇವರ ಪತಿಯ ಹೆಸರು ಮುಖೇಶ್ ಪಾಟೀಲ್ ಅಂತ ಅವರು ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ, ಇವರಿಗೆ ಒಬ್ಬಳೆ ಮಗಳಿದ್ದು ಅವರನ್ನು ಸಿನಿಮಾ ಕ್ಷೇತ್ರದಿಂದ ದೂರ ಇಟ್ಟಿದ್ದಾರೆ ವಿದೇಶಕ್ಕೆ ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದ್ದಾರೆ ಸದ್ಯಕ್ಕೆ ಇವರು ಫ್ಲೆಮಿಂಗೋ ಸೆಲೆಬ್ರಿಟಿಸ್ ವಲ್ಡ್ ಎನ್ನುವ ಆಕ್ಟಿಂಗ್ ಕ್ಲಾಸ್ ನಡೆಯುತ್ತಿದ್ದಾರೆ, ಅದರಲ್ಲಿ ಪ್ರಿನ್ಸಿಪಾಲ್ ಕೂಡ ಆಗಿದ್ದಾರೆ. ಸಿನಿಮಾದಲ್ಲಿ ಹೆಚ್ಚು ಅವಕಾಶವಿಲ್ಲದೆ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳ ಮೂಲಕ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಇನ್ನು ಹಲವರು ಮಾಹಿತಿಗಾಗಿ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">