ನವೆಂಬರ 15 ಶಕ್ತಿಶಾಲಿ ದೀಪಾವಳಿ ಅಮಾವಾಸ್ಯೆ ನಂತರ ಈ 7 ರಾಶಿಯವರಿಗೆ ಮಹಾಶಿವನ ಆಶೀರ್ವಾದದಿಂದ ಶುಕ್ರದೆಸೆ ಮಿಸ್ ಮಾಡದೆ ನೋಡಿ.... - Karnataka's Best News Portal

ಇದೇ ತಿಂಗಳ 15ನೇ ತಾರೀಕು ವಿಶೇಷವಾದ ಹಾಗೂ ಶಕ್ತಿಶಾಲಿ ದೀಪಾವಳಿ ಅಮಾವಾಸ್ಯೆ ಯಾಗಿದೆ ಈ ದೀಪಾವಳಿ ಅಮಾವಾಸ್ಯೆ ಮುಗಿದಕೂಡಲೇ ಈ 7 ರಾಶಿಯವರ ಜೀವನದಲ್ಲಿ ಕತ್ತಲೆ ಸರಿದು ಬೆಳಕು ಮೂಡುಲಿದೆ ದೇವಾನು ದೇವರ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದೆ. ಆ ಅದ್ರೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ. ಈ ಎಲ್ಲಾ ರಾಶಿಯವರು ಬಹಳ ಬುದ್ಧಿವಂತರು ಮತ್ತು ಕಷ್ಟಪಟ್ಟು ಕೆಲಸ ಮಾಡುವವರು ಆಗಿರುವುದರಿಂದ ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭವನ್ನು ಗಳಿಸುತ್ತಾರೆ ಇನ್ನು ಈ ದೀಪಾವಳಿ ಹಬ್ಬದ ನಂತರ ದೇವಾನು ದೇವತೆಗಳ ಕೃಪೆ ಸದಾ ನಿಮ್ಮ ಮೇಲೆ ಇರಲಿದೆ ನಿಮ್ಮ ಜೀವನ ಸುಖಮಯವಾಗಿ ಸಾಗಲಿದೆ ಇನ್ನು ನೀವು ಏನಾದರೂ ಹೊಸ ಉದ್ಯಮ, ವ್ಯವಹಾರ ಗಳನ್ನು ಆರಂಭ ಮಾಡಲು ಬಹಳ ಒಳ್ಳೆಯ ಸಮಯವಾಗಿದೆ.

ಈ ರಾಶಿಯವರ ಮೇಲೆ ಸದಾ ಮಹಾಶಿವನ ಆಶೀರ್ವಾದ ಇರುವುದರಿಂದ ಇವರು ದೀಪಾವಳಿ ಹಬ್ಬದ ನಂತರ ಮಾಡುವ ಎಲ್ಲ ಕೆಲಸಗಳಲ್ಲಿ ಒಳ್ಳೆಯ ಲಾಭವನ್ನು ಪಡೆಯುತ್ತಾರೆ. ಇನ್ನು ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಇರುವುದರಿಂದ ಸ್ವಲ್ಪ ಜಾಗೃತೆಯಿಂದ ಇರುವುದು ಬಹಳ ಒಳ್ಳೆಯದು, ದೀಪಾವಳಿ ಹಬ್ಬದ ನಂತರ ನಿಮ್ಮ ಕೈಯಲ್ಲಿ ಹಣ ಓಡಾಡಲಿದ್ದು ಯಾವುದೇ ಕಾರಣಕ್ಕೂ ಅಪವ್ಯಯ ಮಾಡಬೇಡಿ ಇನ್ನು ವ್ಯಾಪಾರ, ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮಗೆ ಸಿಗಲಿದೆ. ಹೂಡಿಕೆ ಮಾಡಲು ಬಹಳ ಒಳ್ಳೆಯ ಸಮಯ ಈ ರಾಶಿಯವರು ಕೂಡ ಬಹಳ ಕಷ್ಟಪಟ್ಟು ಕೆಲಸ ಮಾಡುವುದರಿಂದ ದೀಪಾವಳಿ ಹಬ್ಬದ ನಂತರ ನಿಮಗೆ ಗಜ ಕೇಸರಿಯೋಗ ಆರಂಭವಾಗಲಿದೆ. ಮೀನರಾಶಿ, ಮಿಥುನರಾಶಿ, ಸಿಂಹರಾಶಿ, ತುಲಾರಾಶಿ, ಕನ್ಯಾರಾಶಿ, ಮಕರರಾಶಿ, ಮೇಷ ರಾಶಿ ಈ ರಾಶಿಗಳಿಗೆ ಶಿವನ ಅನುಗ್ರಹವಿದೆ.

By admin

Leave a Reply

Your email address will not be published. Required fields are marked *