ನೀನು ನಿನ್ನ ಹಾಲನ್ನ ನಿಮ್ಮ ತಂದೆಗೆ ಕುಡುಸ್ತೀಯಾ IAS Interview ನಲ್ಲಿ ಕೇಳಿದ ಪ್ರಶ್ನೆ ಆದರೆ ಉತ್ತರ ನೋಡಿದರೆ ಬೆಚ್ಚಿಬೀಳ್ತಿರಾ... - Karnataka's Best News Portal

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಇಂಟರ್ವ್ಯೂ ನಡೆಸುವಲ್ಲಿ ಪ್ರಚಲಿತ ಘಟನೆಗಳು ಸಾಮಾಜಿಕ ಹಾಗೂ ಪ್ರಸ್ತುತ ವಿಚಾರಗಳನ್ನು ಹಾಗೂ ವಿದ್ಯಾಭ್ಯಾಸದ ಕುರಿತು ಕೆಲವು ಮಾಹಿತಿಗಳನ್ನು ಪ್ರಶ್ನೆಗಳನ್ನು ಕೇಳುತ್ತಾರೆ ಆದರೆ ಐಎಎಸ್, ಯುಪಿಎಸ್ಸಿ, ಐಪಿಎಸ್, ಕೆಎಎಸ್, ನಲ್ಲಿ ಮೊದಲಾದವುಗಳಲ್ಲಿ ಪರೀಕ್ಷೆಗಳಲ್ಲಿ ಕೆಲವು ಪ್ರಶ್ನೆಗಳನ್ನು ಮತ್ತು ಮಾನಸಿಕ ಹಾಗೂ ಮನಸ್ಥಿತಿಯನ್ನು ತಿಳಿದುಕೊಳ್ಳಲು ಈ ಪ್ರಶ್ನೆಗಳನ್ನು ಕೇಳಲಾಗುತ್ತದೆ ಅಭ್ಯರ್ಥಿಯು ತುಂಬಾ ಯೋಚಿಸಿ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಉದಾಹರಣೆಗೆ ಒಂದು ಇಂಟರ್ವ್ಯೂನಲ್ಲಿ ಒಬ್ಬ ಮಹಿಳೆಗೆ ಈ ಪ್ರಶ್ನೆಗೆ ಉತ್ತರ ಕೇಳಿದರು ಅದೇನೆಂದರೆ ಮೊದಲನೇದಾಗಿ ರೈಲ್ವೆ ಟ್ರ್ಯಾಕ್ ಗಳ ಮಧ್ಯೆ ಏಕೆ ಕಲ್ಲುಗಳನ್ನು ಹಾಕಿರುತ್ತಾರೆ ಇದಕ್ಕೆ ಉತ್ತರ ಆಕೆ ಟ್ರ್ಯಾಕ್ ಗಳ ನಡುವೆ ಅಂತರ ಸ್ಥಿರ ಇರಲು ಎಂದು ಸರಿಯಾದ ಉತ್ತರವನ್ನು ನೀಡಿದಳು ಹಾಗೂ
ಯಾವುದನ್ನು ಮದುವೆಯಾದ ಹೆಂಡತಿ ಎಲ್ಲರೆದುರು ಹಾಕುತ್ತಾಳೆ ಆದರೆ

ಗಂಡನ ಮುಂದೆ ಹಾಕುವುದಿಲ್ಲ ಇದಕ್ಕೆ ಏನು ಉತ್ತರ ನೀಡಿರಬಹುದು ಎಂಬ ಪ್ರಶ್ನೆಗೆ ಈಕೆ ಸರಿಯಾದ ಉತ್ತರ ನೀಡಿದ್ದಾಳೆ
ಬಿಳಿ ಸೀರೆ (ವಿಧವೆಯಾದ ನಂತರ ), ಸುಂದರವಾದ ಹುಡುಗಿಯರು ಯಾವ ಭಾಗ ಕಪ್ಪಾಗಿರುತ್ತದೆ ಎಂಬ ಪ್ರಶ್ನೆಗೆ ಏನು ಉತ್ತರ ನೀಡಿರಬಹುದು ಇದಕ್ಕೆ ಉತ್ತರವನ್ನು ನೆರಳಿನ ಭಾಗ ಎಂದು ಸರಿಯಾದ ಉತ್ತರ ನೀಡಿದಳು. ನಂತರ ನೀವು 100 ರಲ್ಲಿ 10ನ್ನ ಎಷ್ಟು ಬಾರಿ ಕಲಿಯಬಹುದು ಇದಕ್ಕೂ ಕೂಡ ಸರಿಯಾದ ಉತ್ತರವನ್ನು ನೀಡುತ್ತಾಳೆ ಒಂದು ಬಾರಿ ಕಲಿಯಬಹುದು ಎಂದು ಹುಡುಗಿ ನೀನು ಜೀನ್ಸ್ ಕೆಳಗೆ ಏನು ಹಾಕಿದ್ದೀಯಾ ಹಾಗೂ ನೀನು ನಿನ್ನ ಹಾಲನ್ನು ನಿಮ್ಮ ತಂದೆಗೆ ಕೊಡಿಸ್ತೀಯಾ.. ಎಂಬ ಪ್ರಶ್ನೆಗೆ ಉತ್ತರ ಏನು ನೀಡಿರಬಹುದು ಇಂತಹ ಕುತೂಹಲಕಾರಿ ಮಾಹಿತಿಯ ಉತ್ತರಕ್ಕೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೀವು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *