ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೆ, ಮನೆಯಲ್ಲಿ ಬಡತನ ಬರುತ್ತಿರುವುದಕ್ಕೆ ಕಾರಣವಾಗಿರುವ ಕೆಲವು ಗುರುತುಗಳನ್ನು ತಿಳಿಸಿತ್ತೇವೆ ಇವುಗಳ ಕಾರಣದಿಂದ ನೀವು ಬಡವರಾಗುತ್ತಿರುವಿರಿ ಬಡತನ ನಿಮ್ಮನ್ನು ಬಿಟ್ಟು ಹೋಗಲು ಬಯಸಿದರೆ. ನಿಮ್ಮ ಮನೆಯಲ್ಲಿ ಎಂದಿಗೂ ಬಡತನ ಬರದಿರಲಿ ಎಂದು ಬಯಸಿದ್ದೆ ಆದರೆ ಕೆಲವು ವಿಷಯಗಳಿವೆ ಅವುಗಳನ್ನು ನೀವು ಮಾಡ್ತಾ ಇರುತ್ತೀರ ಇದೇ ಕಾರಣದಿಂದ ನಿಮ್ಮ ಮನೆಯಲ್ಲಿ ಬಡತನ ಬರುತ್ತಿರುತ್ತದೆ. ಮೊದಲಿಗೆ ಎಂದಿಗೂ ನೀವು ಯಾವ ಮರದ ಕೆಳಗು ಮೂತ್ರ ವಿಸರ್ಜನೆ ಮಾಡಲೇಬಾರದು ಹೀಗೆ ಮಾಡುವುದು ಎಲ್ಲದಕ್ಕಿಂತ ಕೆಟ್ಟದ್ದು, ಇದು ಎಲ್ಲದಕ್ಕಿಂತ ತಪ್ಪಾಗಿದೆ ಯಾಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಬಡತನ ಬರುತ್ತದೆ. ಮರಗಳಲ್ಲಿ ದೇವಾನು ದೇವತೆಗಳು ಇರುತ್ತಾರೆ ಈ ಕಾರಣದಿಂದ ಎಂದಿಗೂ ಈ ರೀತಿಯ ತಪ್ಪನ್ನು ಮಾಡಬೇಡಿ.
ಶಾಸ್ತ್ರಗಳ ಪ್ರಕಾರ ಈ ರೀತಿ ಮಾಡುವುದು ಮಹಾಪಾಪ. ಎರಡನೆಯದಾಗಿ ಮನೆಯಲ್ಲಿ ಮುರಿದ ಬಾಚಣಿಕೆ ಇರಬಾರದು ಮುರಿದ ಬಾಚಣಿಕೆಯಿಂದ ಕೂದಲು ಬಾಚುತ್ತದ್ದರೆ ಈ ರೀತಿ ಮಾಡುವುದು ತಪ್ಪು ಶಾಸ್ತ್ರದ ಪ್ರಕಾರ ಮುರಿದ ಬಾಚಣಿಕೆಯನ್ನು ಇರಲೇಬಾರದು ಒಂದು ವೇಳೆ ಕೂದಲು ಬರುತ್ತಿದ್ದರೆ ನಿಮ್ಮ ಮನೆಯಲ್ಲಿ ರಾಹು ಕೇತು ವಾಸವಾಗಿದ್ದಾರೆ ಎಂದರ್ಥ ಆಗಾಗ ಇಂತಹ ಬಾಚಣಿಕೆಯನ್ನು ಮನೆಯಲ್ಲಿ ಬಳಸಬೇಡಿ. ಮೂರನೆಯದಾಗಿ ಮನೆಯನ್ನು ಎಂದಿಗೂ ಸ್ವಚ್ಛವಾಗಿ ಇಡಬೇಕು ಮನೆಯನ್ನು ಎಂದಿಗೂ ದೂಳು ಬರದಂತೆ ನೋಡಿಕೊಳ್ಳಬೇಕು, ಒಂದು ವೇಳೆ ನಿಮ್ಮ ಮನೆಯಲ್ಲಿ ಕೊಳಕಾದ ವಸ್ತುಗಳು ಇರುತ್ತಿದ್ದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುವುದಿಲ್ಲ ಹಾಗಾಗಿ ನೀವು ನಿಮ್ಮ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಕ್ಲೀನ್ ಆಗಿರುವ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನಲೆಸುತ್ತಾಳೆ ಎಂದು ಹೇಳಲಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಇಂತಹ ಕುತೂಹಲಕಾರಿಯಾದ ಅಂತಹ ಮಾಹಿತಿಗೆ ನಿಮ್ಮ ಮೆಚ್ಚಿಗೆ ಸದಾ ಇರಲಿ ಧನ್ಯವಾದಗಳು ಸ್ನೇಹಿತರೆ.
ಮನೆಗೆ ಬಡತನ ಬರಲು ಇವು ಸೂಚನೆ ನೀಡುತ್ತದೇ ನೋಡಿದ್ರೆ ಶಾಕ್…
