ಮೇಘನಾ ರಾಜ್ ಮಗುವಿಗೆ ಕಿಚ್ಚ ಸುದೀಪ್ ರವರು ನೀಡಿದ ಉಡುಗೊರೆ ಏನು.? ಏನ್ ಹೇಳಿದ್ರು ನೋಡಿದ್ರೆ ಶಾಕ್.. - Karnataka's Best News Portal

ನಮಸ್ತೆ ಸ್ನೇಹಿತರೆ ಹಾಗೂ ಮೇಘನ ರಾಜ್ ಪ್ರೀತಿಸಿ ಮದುವೆ ಆಗಿದ್ದವರು ಜೋಡಿ ಹಕ್ಕಿಗಳಾಗಿ ಸಂತೋಷ ಪ್ರೇಮದಲ್ಲಿ ಎಲ್ಲರಿಗೂ ಮಾದರಿಯಾದವರು ಇವರ ಜೋಡಿಯನ್ನು ನೋಡಿದ ಕೆಲವರು ನಾವು ಹೀಗೆ ಇರಬಾರದು ಎಂದು ಎಷ್ಟೋ ಜನ ಮನಸ್ಸಿನಲ್ಲಿ ಹೇಳಿಕೊಂಡಿದ್ದಾರೆ ಹೀಗೆ ಸದಾಕಾಲ ಇರಲಿ ಎಂದು ಎಷ್ಟೋ ಜನ ಹಾರೈಸಿದ್ದಾರೆ ಇವರ ಪ್ರೀತಿಯ ಸ್ವರೂಪವಾಗಿ ಗಂಡು ಮಗು ಜನಿಸಿದ್ದು ಮಗು ಹುಟ್ಟುವ ಮುಂಚೆಯೇ ಚಿರಂಜೀವಿ ಸರ್ಜಾ ಅವರ ತಮ್ಮನಾದ ಧ್ರುವ ಸರ್ಜಾ ತನ್ನ ಅಣ್ಣನ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಮೂಲಕ ಬರಮಾಡಿಕೊಳ್ಳಲು ಖರೀದಿಸಿದ್ದರು ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಮೇಘನರಾಜ್ ಅವರ ಮಗುವಿಗಾಗಿ ವಿಶೇಷವಾದಂತಹ ತೊಟ್ಟಿಲನ್ನು ಆರ್ಡರ್ ಮಾಡಿದ್ದರು ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ರವರು ಹಾಗೂ ಚಿರಂಜೀವಿ ಸರ್ಜಾ ಸ್ನೇಹ ಹಾಗೂ ಪ್ರೀತಿಯ ಬಾಂಧವ್ಯದ ಕುರುಹುವಾಗಿದೆ ನಂತರ ಹಲವಾರು ಚಿತ್ರಮಂದಿರ ಬಳಗವು ಕೂಡ ಚಿರು ಸರ್ಜಾ ಅವರ ಮಗುವಿಗೆ ವಿಶೇಷವಾದಂತಹ ಉಡುಗೊರೆಯನ್ನು ನೀಡುತ್ತಾ ಅವರಿಗೆ ಹಾರೈಸುತ್ತಿದ್ದಾರೆ ಇದೀಗ ನಮ್ಮ ಅಭಿನಯ ಚಕ್ರವರ್ತಿ ಸುದೀಪ್ ಅವರು ಚಿರು ಸರ್ಜಾ ಹಾಗೂ ಸುದೀಪ್ ಅವರು ಉತ್ತಮ ಗೆಳೆಯರಾಗಿದ್ದರು ಇವರಿಬ್ಬರು ಜೊತೆಗೂಡಿ ವರದನಾಯಕ ಎಂಬ ಸಿನಿಮಾ ಕೂಡ ಮಾಡಿದರು ಸ್ನೇಹಿತನ ಕಳೆದುಕೊಂಡು ದುಃಖದಲ್ಲಿ ಸುದೀಪ್ ಅವರು ಮೇಘನಾ ರಾಜ್ ಅವರಿಗೆ ತಿಳಿಸಿದ ವಿಚಾರವಾದರೂ ಏನು ಜೂನಿಯರ್ ಚಿರು’ವಿಗೆ ನೀಡಿದ ಉಡುಗೊರೆ ಏನು ಇದುವರೆಗೆ ಯಾರು ನೀಡದ ಉಡುಗೊರೆ ನೀಡಿದ್ದಾರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಯಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *