ಸಾಕ್ಷಾತ್ ಶ್ರೀ ಲಕ್ಷ್ಮೀದೇವಿ ಈ ಶಕ್ತಿಶಾಲಿ ವರವನ್ನು ನೀಡಿದ್ದಾರೆ ಯಾರು ಈ ಸಮಯದಲ್ಲಿ ನೆಲ ಓರೆಸುವರೋ ಮನೆ ತುಂಬ ನಾನು ನೆಲೆಸುವೆ ಎಂದಿದ್ದಾರೆ ಆಗಿದ್ರೆ ಏನು ನೋಡಿದ್ರೆ ಶಾಕ್... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಉಪಯೋಗವಾಗುವಂತಹ ಮತ್ತು ವಿಚಾರ ವಾದಂತಹ ಅರ್ಥವಾಗಿದೆ ಸಾಕ್ಷಾತ್ ಲಕ್ಷ್ಮೀದೇವಿ ಒಂದು ವರವನ್ನು ನೀಡಿದ್ದಾರೆ ಹಾಗಿದ್ದರೆ ಏನದು ನೋಡೋಣ ಬನ್ನಿ. ಹೌದು ತಾಯಿ ಲಕ್ಷ್ಮೀದೇವಿ ಮನೆಗೆ ಹೋಡಿ ಬರುತ್ತಾಳೆ ಈ ರೀತಿ ಮಾಡಿದರೆ ಮತ್ತು ಇಂತಹ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು ದಟ್ಟದರಿದ್ರ ನಿಮ್ಮದಾಗುವುದು ನೆಲವನ್ನು ಒರೆಸುವಾಗ ನೀರಿನಲ್ಲಿ ಬೇವಿನ ಎಲೆಯನ್ನು ಹಾಗೂ ಪಚ್ಚಕರ್ಪೂರದ ಸ್ವಲ್ಪ ಹಸುವಿನ ಗಂಜಲವನ್ನು ನೀರಿನಲ್ಲಿ ಮಿಶ್ರಣ ಮಾಡಿ ನೆಲವನ್ನು ಓರಸಿದರೆ ಲಕ್ಷ್ಮೀದೇವಿ ಮನೆಗೆ ಹೋಡಿ ಬರುತ್ತಾರೆ ಮತ್ತು ಈ ಸಮಯದಲ್ಲಿ ಅಪ್ಪಿತಪ್ಪಿಯೂ ನೆಲವನ್ನು ಒರೆಸಬಾರದು ತಾಯಿ ಲಕ್ಷ್ಮೀದೇವಿ ವಾಸವೂ ಅದೇ ಮನೆಯಲ್ಲಿ ಇರುತ್ತದೆ ಅದು ನೆಲವನ್ನು ಒರೆಸುವ ಸಮಯದಲ್ಲಿ ಕೆಲವು ವಿಷಯಗಳನ್ನು ತಿಳಿದಿದ್ದರೆ ಮಾತ್ರ ನಿಮ್ಮ ಮನೆಯಲ್ಲಿ ವರೆಸುವ ವೇಳೆ ಕೆಲವು ವಿಚಾರಗಳ ಬಗ್ಗೆ ಗಮನಹರಿಸಬೇಕು ಹಾಗೂ ಮನೆಯಲ್ಲಿ ಸುಖ ಶಾಂತಿ ಮತ್ತು ಹಣ

ಬರಬೇಕಾದರೆ ಏನು ಮಾಡಬೇಕೆಂಬುದನ್ನ ನಾವು ತಿಳಿಸುತ್ತೇವೆ ಯಾವುದೇ ಕಾರಣಕ್ಕೂ ಕಂಡರೂ ಕಾಣದಂತೆ ಈ ತಪ್ಪುಗಳನ್ನು ಮಾಡಬೇಡಿ ದಟ್ಟದರಿದ್ರ ಬಡತನ ವಾಸವಾಗಿರುತ್ತದೆ ಹಣ
ಬರುವುದರ ಜೊತೆಗೆ ಮರಳಿ ಹೋಗುವುದು ಸರ್ವೇಸಾಮಾನ್ಯವಾಗಿ ಬಿಡುತ್ತದೆ ಇದನ್ನು ತಪ್ಪಿಸಲು ವಾಸ್ತು ಪ್ರಕಾರವಾಗಿ ನಿಮ್ಮ ಮನೆಯಲ್ಲಿ ಮನೇವರೆಸುವಾಗ 12 ಗಂಟೆ ನಂತರ ಯಾವುದೇ ಕಾರಣಕ್ಕೂ ಒರೆಸಬೇಡಿ ಮನೆ ಸ್ವಚ್ಛತೆ ಮಾಡಲು ಒಳ್ಳೆಯ ಸಮಯವಲ್ಲ ಒಂದು ವೇಳೆ ಧನಪ್ರಾಪ್ತಿ ಆಗಬೇಕೆಂದರೆ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಬೇಕಾದರೆ ಮುಂಜಾನೆ ವೇಳೆ ನೆಲವನ್ನು ಒರಸಿ ಈ ರೀತಿ ಮಾಡಬೇಕಾಗುತ್ತದೆ ಹಾಗೂ ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ನೀವು ತಿಳಿಯಬೇಕಾಗಿದೆ ಇದು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸಿನ ಸೂತ್ರ ನಿಮ್ಮದಾಗುತ್ತದೆ ಹಣದ ವಿಚಾರದಲ್ಲಿ ಒಳ್ಳೆಯದಾಗುವುದು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *