5 scooty ಜೊತೆಗೆ ಒಂದು ಬುಲೆಟ್ ಕಟ್ಟಿ ಇವರು ಮಾಡಿದ ಕೆಲಸಕ್ಕೆ ಬುಲೆಟ್ ಕಂಪೆನಿಯೇ ಶಾಕ್ ವೈರಲ್ ಆಗ್ತಿದೆ ಇವರ ಕೆಲಸ - Karnataka's Best News Portal

5 scooty ಜೊತೆಗೆ ಒಂದು ಬುಲೆಟ್ ಕಟ್ಟಿ ಇವರು ಮಾಡಿದ ಕೆಲಸಕ್ಕೆ ಬುಲೆಟ್ ಕಂಪೆನಿಯೇ ಶಾಕ್ ವೈರಲ್ ಆಗ್ತಿದೆ ಇವರ ಕೆಲಸ

ನಮಸ್ತೆ ಗೆಳೆಯರೇ 5 scooty ಜೊತೆಗೆ ಒಂದು ಬುಲೆಟ್ ಕಟ್ಟಿ ಇವರು ಮಾಡಿದ ಕೆಲಸಕ್ಕೆ ಬುಲೆಟ್ ಕಂಪೆನಿಯೇ ಶಾಕ್ ವೈರಲ್ ಆಗ್ತಿದೆ ಇವರ ಕೆಲಸ ಬುಲೆಟ್ ಅಂದ್ರೆ ಏನೋ ಒಂತರಾ ಸರ್ಪ್ರೈಸ್ ಒಂತರ ಕ್ರೇಜ್ ಹಾಗೂ ಇಂಟರೆಸ್ಟಿಂಗ್ ಹೌದು ಸ್ನೇಹಿತರೆ ಬುಲೆಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರಿಗೂ ಇಷ್ಟ ಯಾಕೆಂದರೆ ಬುಲೆಟ್ ನೋಡಿದ್ರೆ ಒಂತರ ಸಂತೋಷ ಅದರ ಮೇಲೆ ಕುಳಿತು ಹೋಗಬೇಕು ಜಾಲಿರೈಡ್ ಮಾಡಬೇಕು ಎಂಬುದು ಹಲವಾರು ಆಸೆ ಇರುತ್ತೆ ಈ ಬುಲೆಟ್ ತಯಾರಾಗಿದ್ದು ಇಂಗ್ಲೆಂಡ್ ನಲ್ಲಿ ಇದು ಬೆಳೆಯುತ್ತ ಬೆಳೆಯುತ್ತ ಭಾರತಕ್ಕೂ ಕಾಲಿಟ್ಟತ್ತು ಭಾರತದ ಅತ್ಯುತ್ತಮ ಬ್ರ್ಯಾಂಡ್ ಆಗಿ ಪರಿವರ್ತನೆ ಆಯಿತು ಇದರ ಕ್ರೇಜ್ ಕೂಡ ಹಾಗೆ ಶುರುವಾಯಿತು ಒಂದು ಕಾರಿನ ಸಮಾ ವೇಗ ಮತ್ತು ಇದರ ಒಂದು ಲುಕ್ ಹಾಗೂ ಸ್ಪೀಡ್ ಇದರ ಒಂದು ಗತ್ತು ರೋಡ್ ಗ್ರಿಪ್ ಎಲ್ಲವೂ ಜನರಿಗೆ ಇಷ್ಟವಾಯಿತು ಹಾಗೂ ಸಿನಿಮಾಗಳಲ್ಲಿ ಮತ್ತು ನಿಜಜೀವನದಲ್ಲಿಯೂ ಕೂಡ ಬೈಕ್ ರೈಡ್ ಗಳನ್ನು ಮತ್ತು ಆದರೆ

ವಿನ್ಯಾಸಗಳನ್ನು ನೀವು ನೋಡಿರುವಿರಿ ಇಂತಹ ಹಲವಾರು ಲಕ್ಷಣವುಳ್ಳ ಅಂತಹ ಈ ಬೈಕ್ ಇನ್ನು ಹೇಗೆ ತನ್ನ ಗತ್ ನ್ನು ಉಳಿಸಿಕೊಂಡಿದೆ ಎಂಬುದನ್ನು ನಾವಿಲ್ಲಿ ನೋಡೋಣ ಬನ್ನಿ.ಹೌದು ಸ್ನೇಹಿತರೆ ಇಲ್ಲಿ ಒಬ್ಬ ಭೂಪ 565cc ಬುಲೆಟ್ ಬೈಕ್ ನಿಲ್ಲಿಸಿ 350cc ಬೈಕನ್ನ 5 ಕಡೆ ಕಟ್ಟಿ ಸುತ್ತುವರೆದು ತನ್ನ ಬಲವನ್ನು ಬಿಟ್ಟು ಎಳೆದರೂ ಕೂಡ ಜಗ್ಗದ ಬುಲೆಟ್ ನೀವು ಆಶ್ಚರ್ಯಪಡುವಿರಿ ಏನಿದು ಸುತ್ತಲೂ ಕೂಡ ಎಳೆದರೂ ಕೂಡ ಹಿಂದಕ್ಕೆ ಬರಲೇ ಇಲ್ಲವಲ್ಲ ಎಂದು ಹೌದು ಇಂತಹ ಗತ್ ಇರುವಂತಹ ಬುಲೆಟ್ ಎಲ್ಲಿಯೂ ನೀವು ನೋಡಲಿಕ್ಕೆ ಸಾಧ್ಯವಿಲ್ಲ ಒಮ್ಮೆ ಇದನ್ನು ನೋಡಿದರೆ ಆಶ್ಚರ್ಯ ಪಡುವ ಲ್ಲಿ ಸಂಶಯವಿಲ್ಲ ಅದಕ್ಕೆ ಏನೋ ಬುಲೆಟ್ ಅಂದ್ರೆ ಎಲ್ಲರಿಗೂ ಇಷ್ಟ ಬುಲೆಟ್ ಬುಲೆಟ್ ಬುಲೆಟ್…
ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಅರ್ಥವಾಗುತ್ತದೆ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
[irp]


crossorigin="anonymous">