ಕಜ್ಜಿ ತುರಿಕೆ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗೊದೆ ಬೇಡ ಈ ಮನೆಮದ್ದು ಬಳಸಿ ನಂಬೋದಿಲ್ಲ ನೀವು ಬದಲಾವಣೆ... - Karnataka's Best News Portal

ನಮಸ್ತೆ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಅಲರ್ಜಿ ಇಂತಹ ತುಂಬಾ ಜನರು ತೊಂದರೆ ಅನುಭವಿಸುತ್ತಾರೆ ಮೈಯಲ್ಲಿ ಉರಿ ಕಡಿತವಾಗುತ್ತದೆ ಈ ರೀತಿ ಕಡಿತ ಆಗುವುದಕ್ಕೆ ಮುಖ್ಯಕಾರಣ ಕಜ್ಜಿ ಅಥವಾ ತಾಮರ ಅಲರ್ಜಿ ಎಂದು ಹೇಳಬಹುದು ಮುಖ್ಯವಾಗಿ ಈ ರೀತಿ ಸಮಸ್ಯೆ ಬರಲಿಕ್ಕೆ ಕಾರಣ ಚರ್ಮದ ಮೇಲೆ ಇನ್ಫೆಕ್ಷನ್ ಫುಡ್ ನಲ್ಲಿ ವ್ಯತ್ಯಾಸ ಹಲವಾರು ಕಾರಣಗಳು ಇರುತ್ತವೆ ಈ ರೀತಿ ಸ್ಕಿನ್ ಅಲರ್ಜಿ ಆಗುವುದಕ್ಕೆ ಈ ಸ್ಕಿನ್ ಅಲರ್ಜಿ ಬಂದಾಗ ಸ್ವಲ್ಪ ಕೆರೆದುಕೊಳ್ಳುವ ಹಾಗೆ ಆಗುತ್ತದೆ ನಂತರ ಇದನ್ನು ಶುರು ಮಾಡಿದಾಗ ಚರ್ಮ ಕಿತ್ತು ಹೋಗುತ್ತದೆ ಅಂದರೆ ಮೃದುವಾದ ಚರ್ಮ ಹಾಳಾಗುವುದರಿಂದ ಗಾಯಗಳಾಗುತ್ತವೆ ಅಷ್ಟೇ ಅಲ್ಲ ಕೆರೆದುಕೊಳ್ಳುವ ಆಗ ಎಲ್ಲೆಡೆ ಇನ್ಫೆಕ್ಷನ್ ಆಗಿ ಹರಡು ಬಿಡುತ್ತೆ ಮುಖ್ಯವಾಗಿ ಈ ಸ್ಕಿನ್ ಅಲರ್ಜಿ ಒಬ್ಬರಿಗೆ ಬಂದರೆ ಮನೆಯಲ್ಲಿ ಪ್ರತಿಯೊಬ್ಬರಿಗೂ ಬರುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಈ ರೀತಿ ಕೆರೆದುಕೊಳ್ಳಬೇಡಿ ನಾವು ಇಂದು ತಿಳಿಸುವಂತಹ ಮನೆಮದ್ದು ಉಪಯೋಗಿಸಿ ತಕ್ಷಣವೇ ರಿಲೀಫ್ ಸಿಗುವುದೇ ಮೊದಲ

ಟಿಪ್ಸ್ ಏನೆಂದರೆ ಬೇವಿನ ಎಲೆ,ಬೇವಿನ ಎಲೆ ಆರೋಗ್ಯಕ್ಕೆ ಉತ್ತಮವೆಂದು ನಿಮಗೆ ಗೊತ್ತು ಮುಖ್ಯವಾಗಿ ಸ್ಕಿನ್ ಅಲರ್ಜಿ ಹಾಗೂ ಗಜ್ಜಿ ಇರುವವರು ಬೇವಿನ ಎಲೆ ರಾಮಬಾಣವಾಗಿದೆ ಇದಕ್ಕೆ ಹಲವಾರು ಔಷಧಿ ಗುಣಗಳು ಇರುವುದರಿಂದ ಇದನ್ನು ಬಳಸುವುದರಿಂದ ವೈರಲ್ ಇನ್ಫೆಕ್ಷನ್ ನಾಶ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಬೇವಿನ ಎಲೆ ತುಂಬಾ ಕೆಲಸ ಮಾಡುತ್ತದೆ ಕಜ್ಜಿ ತಾಮರಸ ದಿಂದ ಬರುವ ಇನ್ಫೆಕ್ಷನ್ ಮತ್ತು ಕಡಿತವನ್ನು ಸಹ ಕಡಿಮೆ ಮಾಡುತ್ತದೆ ಹಾಗೆ ಬೇವಿನ ಎಲೆ ಎಂಬುವುದು ಚರ್ಮದಲ್ಲಿ ಊರಿತ ವನ್ನು ಕಡಿಮೆ ಮಾಡುತ್ತದೆ ಜಾಗದಲ್ಲಿ ತಣ್ಣನೆ ಮಾಡುತ್ತದೆ ಹೀಗೆ ಹಲವಾರು ಔಷಧಿ ಗುಣಗಳನ್ನು ಹೊಂದಿರುವಂತಹ ಹಲವಾರು ಟಿಪ್ಸ್ಗಳನ್ನು ಈ ವಿಡಿಯೋದಲ್ಲಿ ನಾವು ತಿಳಿಸಿಕೊಡುತ್ತೇನೆ ಬನ್ನಿ ಮಿಸ್ ಮಾಡದೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *