ದೇವರ ಮೇಲೆ ನಂಬಿಕೆ ಇದ್ದರೆ ನೋಡಿ ಸಾಯಿಬಾಬಾ ಇವರ ಮೇಲೆ ಅನುಗ್ರಹಿಸಿ‌ ಒಳಿತು ಮಾಡಲಿದ್ದಾರೆ,4 ರಾಶಿಗೆ ವಿಶೇಷ ಯೋಗ - Karnataka's Best News Portal

ಮೇಷ ರಾಶಿ:- ಮನಸ್ಸಿನಲ್ಲಿ ಅಂದುಕೊಂಡ ಕೆಲಸದಲ್ಲಿ ಸಮಯ ಬೇಕಾಗುತ್ತದೆ ನಿಮ್ಮ ಕುಟುಂಬದ ಸದಸ್ಯರ ಗುಂಪಾಗಿ ಉತ್ತೇಜಿಸುವುದು ಒಳ್ಳೆಯದು ಇದರಿಂದ ಬಹುಮುಖ್ಯ ಕಾರ್ಯ ನೆರವೇರುವುದು ಕುಟುಂಬದಲ್ಲಿ ಒಗ್ಗಟ್ಟು ಆರೋಗ್ಯದಲ್ಲಿ ಗಮನವಿರಲಿ ಮನೆಯಲ್ಲಿ ಶಾಂತಿ ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುವುದು ಕುಲದೇವರ ಆರಾಧನೆಯಿಂದ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಷಭ ರಾಶಿ:- ನೀವು ಮಾಡಿರುವ ಕೆಲಸದ ಮೇಲೆ ಅಳುಕಿದೆ ಮಹತ್ವ ಕಾರಣಕ್ಕೆ ಆಲೋಚನೆ ಮಾಡಿ ಏನೋ ಮಾಡಲು ಹೋಗಿ ಮತ್ತೇನೋ ಮಾಡಲಾಯಿತು ಎಂಬುವಂತೆ ಮನಸ್ಸಿನ ಭಾವನೆಗೆ ಧಕ್ಕೆ ಬರುವ ಸಂಭವ ಉಂಟಾಗುತ್ತದೆ ಮಾತು ದುರ್ಗಾದೇವಿಯನ್ನು ಆರಾಧನೆ ಮಾಡಿ ಮನೆಯಲ್ಲಿ ಶಾಂತಿ ಮಕ್ಕಳಿಂದ ಇಂದು ಜೀವನದಲ್ಲಿ ಹಿನ್ನಡೆ ಮುಂದೆ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಹಳದಿ

ಮಿಥುನ ರಾಶಿ:- ಸಂಬಂಧಿಕರಿಂದ ಬಣ್ಣಬಣ್ಣದ ಮೋಸ ಮಾಡುತ್ತಾರೆ ಈ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ ಹಣಕಾಸಿನ ವಿಚಾರದಲ್ಲಿ ಉತ್ತಮ ಮಾಡಿದಿ ಮಕ್ಕಳಿಂದ ಒಳಿತು ಧೈರ್ಯದಿಂದ ಇರಲಿ ವಿಜಯ ಸಾಧ್ಯತೆ ಆಂಜನೇಯ ದೇವಾಲಯಕ್ಕೆ ಹೋಗಿ ವಿಳ್ಳೆ ದೆಲೆ ನೀಡಿ ಪೂಜೆ ಮಾಡಿಸಿ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ

ಕಟಕ ರಾಶಿ :- ಯಾವುದೇ ಕಾರಣಕ್ಕೂ ದೂರವಾಗಿರು ವಂತಹ ಸ್ನೇಹಿತರನ್ನ ಕರೆದು ನಿಮ್ಮ ಮೇಲಿರುವ ಅಂತಹ ತಪ್ಪು ಭಾವನೆಯಿಂದ ಹೋಗಲಾಡಿಸಿ ನಿಮ್ಮ ತಪ್ಪಿಲ್ಲ ಎಂದು ಸಾಬೀತು ಪಡಿಸಿ ಹಿರಿಯರನ್ನು ಗೌರವಿಸಿ ತಾಳ್ಮೆಯಿಂದಿರಿ ಕುಲ ದೇವರನ್ನು ಆರಾಧಿಸಿ ಒಳಿತು, ಪ್ರಯಾಣದಲ್ಲಿ ಎಚ್ಚರ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ನೇರಳೆ

ಸಿಂಹ ರಾಶಿ:- ಕೆಲಸದಲ್ಲಿ ಬದಲಾವಣೆ ಹೊಸ ಕೆಲಸ ಅಂದುಕೊಂಡಷ್ಟು ತಿಳಿದಷ್ಟು ಪೂರ್ಣವಾಗುವುದಿಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಿ, ಆರ್ಥಿಕಸ್ಥಿತಿ ಉತ್ತಮ, ಅನಾವಶ್ಯಕ ಖರ್ಚು ಮಾಡಬೇಡಿ ಪ್ರಮುಖ ವಿಚಾರವನ್ನು ಹಿರಿಯರಿಂದ ಸಲಹೆ ಪಡೆದುಕೊಳ್ಳಿ ಧಾರ್ಮಿಕ ಕಾರ್ಯಕ್ರಮಗಳಿಗೆ ಒಳಿತು ಆಶಾದಾಯಕ ಬೆಳವಣಿಗೆ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ಅಮೂಲ್ಯವಾದ ವಸ್ತುಗಳಿಂದ ಜೋಪಾನವಾಗಿರಿ ಜ್ಞಾಪಕ ಶಕ್ತಿ ಕಡಿಮೆ ಇರುವುದರಿಂದ ಎಲ್ಲಿಬೇಕಲ್ಲಿ ಇಡಬೇಡಿ, ಆತ್ಮವಿಶ್ವಾಸದಿಂದ ಒಳ್ಳೆಯದಾಗುವುದು ಅತಿಯಾದ ಆತ್ಮವಿಶ್ವಾಸ ಬೇಡ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ ಒಳಿತಾಗುವುದು ಭಗವಂತನ ಅನುಗ್ರಹ ಇರುವುದು ಒಳ್ಳೆಯ ದಾರಿ ಇಡಿ ತಪ್ಪು ದಾರಿಯನ್ನು ಹಿಡಿಯಬೇಡಿ ಆತ್ಮೀಯ ಗೆಳೆಯರ ಭೇಟಿಯಿಂದ ಒಳಿತು ನಿಮ್ಮ ಅದೃಷ್ಟದ ಹೇಳಿಕೆಗಳು ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ :- ಮಾತನಾಡುವಾಗ ಜೋಪಾನ ಎಚ್ಚರ ವಿಶೇಷ ಯೋಜನೆಯ ಕೈಗೊಂಡು ಕನಸು-ನನಸು ವಾಗುವಂತೆ ಪ್ರಾರ್ಥಿಸಿ ಆಂಜನೇಯನ ದೇವಾಲಯಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ ಬನ್ನಿ ಅಂತ ತಕ್ಷಣ ಅವರು ನಿಮಗೆ ನೀಡಲು ಅನುಗ್ರಹ ಮಾಡುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ನೇರಳೆ

ವೃಶ್ಚಿಕ ರಾಶಿ:- ಹೊಸ ಕಾರ್ಯ ಮಾಡಲು ತುಂಬಾ ಒಳ್ಳೆಯ ದಿನ ವಾಹನ ಖರೀದಿಗೆ ಒಳ್ಳೆಯ ದಿನ ಮನೆತನದ ಮಾಹಿತಿಯನ್ನು ಗುಪ್ತವಾಗಿ ಇಡಿ ಯಾರಿಗೂ ಹೇಳಬೇಡಿ ಇವತ್ತಿನ ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ನೇರಳೆ

ಧನಸ್ಸು ರಾಶಿ:- ಅವಶ್ಯಕತೆ ಇರುವ ವಸ್ತುಗಳ ಬಗ್ಗೆ ಮಾತ್ರ ಕರಿದಿಸಿ ಬೆಲೆಬಾಳುವಂತಹ ವಸ್ತುಗಳನ್ನು ಖರೀದಿಸಬೇಡಿ ಮುಂದೂಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಸಂಸಾರದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜ ತಲೆಕೆಡಿಸಿಕೊಳ್ಳಬೇಡಿ ಕೋಪವನ್ನು ಮಾಡಿಕೊಳ್ಳಬೇಡಿ ತಾಳ್ಮೆ ಇರಲಿ ತಂದೆ ತಾಯಿಯ ಮಾತು ಕೇಳಿ ವ್ಯವಹಾರದಲ್ಲಿ ಒಳಿತು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ದುರ್ಗದ ಬಣ್ಣ ಬಿಳಿ

ಮಕರ ರಾಶಿ:- ಹಾಸಿಗೆ ಇದ್ದಷ್ಟು ಕಾಲು ಚಾಚು ಇಲ್ಲದಿದ್ದರೆ ಹಣಕಾಸಿನ ಮುಗ್ಗಟ್ಟು ಎದುರಿಸುವಿರಿ ವೃತ್ತಿಯಲ್ಲಿ ಸ್ವಲ್ಪ ಪ್ರಗತಿ ನಿರೀಕ್ಷೆ ಮಾಡಿದಷ್ಟು ಹಣ ಸಿಗುವುದಿಲ್ಲ ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿ ಆಂಜನೇಯ ಸ್ವಾಮಿಯನ್ನು ನೆನೆಯಿರಿ ಅನುಗ್ರಹ ನಿಮ್ಮದಾಗಲಿ ಎಂದರೆ ಸ್ಮರಣೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಗುಲಾಬಿ

ಕುಂಭ ರಾಶಿ:- ಪ್ರಮುಖ ಕೆಲಸ ಮುಗಿಸಿಕೊಳ್ಳಿ ಆತ್ಮೀಯರಿಂದ ಸಲಹೆ ಖಾಸಗಿ ಕಂಪನಿ ನೌಕರರಿಗೆ ಸಂತೋಷದ ಸುದ್ದಿ ಸಿಗುವುದು ತಾಯಿ ಕಡೆಯಿಂದ ಆರ್ಥಿಕ ನೆರವು ಕೊಟ್ಟ ಸಾಲ ವಾಪಸ್ ಆಗುವ ಸಾಧ್ಯತೆ ಇದೆ ಆದಾಯ ಮೂಲ ಹೆಚ್ಚಾಗುತ್ತದೆ ಖರ್ಚು ವೆಚ್ಚ ದಲ್ಲಿ ಸ್ವಲ್ಪ ಗಮನವಿರಲಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ :- ಮನೆಯಲ್ಲಿ ಶಾಂತಿ ನೆಮ್ಮದಿಯಿಂದ ಒಳಿತು ಸಂಗಾತಿಯ ತಮಾಷೆ ಮಾತಿಗೆ ಕೋಪಗೊಳ್ಳಬೇಡಿ ಮಕ್ಕಳ ಪ್ರಗತಿಯಿಂದ ಸಂತಸ ನೀಡುತ್ತದೆ ಸಕಲ ಕಾರ್ಯಗಳಲ್ಲಿ ಮುನ್ನಡೆ ದೂರ ಸಂಚಾರದಲ್ಲಿ ಎಚ್ಚರ ಸಾಮಾಜಿಕ ಪ್ರಗತಿ, ಹಣ ಬರುವುದು ಹಿರಿಯರ ಹಾಗೂ ಆಂಜನೇಯ ಆಶೀರ್ವಾದ ಪಡೆದು ಕೊಳ್ಳುವುದು ಉತ್ತಮ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *