ನಮಸ್ತೆ ಸ್ನೇಹಿತರೆ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಕೇಳಿರುತ್ತೇವೆ ಆದರೆ ಮನೆಯಲ್ಲಿ ದೊಡ್ಡವರು ಸಹ ನೀರನ್ನು ಹೆಚ್ಚಾಗಿ ಕುಡಿ ಎಂದು ಪದೇಪದೇ ಹೇಳುತ್ತಾ ಇರುತ್ತಾರೆ. ಇದರ ಪ್ರಯೋಜನ ಹಾಗೂ ಲಾಭ ದೊರೆಯುವುದಾದರೂ ಏನು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಯಾವ ಸಮಯದಲ್ಲಿ ಈ ರೀತಿ ತೆಗೆದುಕೊಂಡರೆ ನಮ್ಮ ಶರೀರಕ್ಕೆ ಏನೆಲ್ಲ ಲಾಭ ದೊರೆಯುತ್ತದೆ ಎನ್ನುವುದರ ಬಗ್ಗೆ ನೋಡೋಣ ಬನ್ನಿ ಹಾಗೂ ಯಾಕೆಂದರೆ ಕೆಲವರು 8 ಗ್ಲಾಸ್ ನಷ್ಟು ನೀರಿನ ಪ್ರಮಾಣವನ್ನು ಕುಡಿಯಬೇಕು ಎಂದು ಕೆಲವರು ಹೇಳುತ್ತಾರೆ ಇನ್ನು ಕೆಲವರು ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ಖಂಡಿತವಾಗಿ ಕುಡಿಯಬೇಕು ಎನ್ನುವರು ಇನ್ನು ಕೆಲವರು ಮಧ್ಯಾಹ್ನದ ಜಾಸ್ತಿ ಕೆಲವರು ಕಡಿಮೆ ಕುಡಿಯಿರಿ ಎಂದು ಹೇಳುತ್ತಾರೆ ಎಷ್ಟೋ ಜನರು ಇವೆಲ್ಲ ಹೇಳುವುದನ್ನು ಕೇಳಿದ್ದೀರಾ ಗಲಿಬಿಲಿಯನ್ನು ಆಗಿದ್ದೀರಾ ಆದರೆ ನಾವು ಯಾವ ಸಮಯದಲ್ಲಿ ನೀರನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸುತ್ತೇವೆ ಬನ್ನಿ ಪ್ರತಿದಿವಸ ಬೆಳಗ್ಗೆ ಎದ್ದ ತಕ್ಷಣ ಬ್ರಷ್ ಮಾಡದ ಹಾಗೆಯೇ ಎರಡು ಗ್ಲಾಸ್ ರಷ್ಟು ನೀರನ್ನು ಕುಡಿಬೇಕು ಬ್ರಷ್ ಮಾಡಿದ ಮೇಲೆ ಕುಡಿಯಬೇಕು ಎಂದರೆ ಬ್ರಶ್ ಮಾಡಿದರ್ಧ ಗಂಟೆ
ನಂತರ ಕುಡಿಯಬಹುದು ಬ್ರಷ್ ಮಾಡಿದ ತಕ್ಷಣವೇ ಕುಡಿಯಬೇಡಿ 5 ನಿಮಿಷ ಬಿಟ್ಟು ಒಂದೆರಡು ಗ್ಲಾಸ್ ನೀರನ್ನು ಕುಡಿಯಿರಿ ಯಾಕೆಂದರೆ ಶರೀರದಲ್ಲಿ ಬೇಡ ವಾದಂತಹ ಲವಣಾಂಶಗಳು ಮತ್ತು ಖನಿಜಾಂಶಗಳನ್ನು ವಿಷಪದಾರ್ಥಗಳನ್ನು ಹೊರಗೆ ಹಾಕುತ್ತದೆ ಇದರಿಂದ ಮುಖದಲ್ಲಿರುವ ಮೊಡವೆ ಕಡಿಮೆಯಾಗುತ್ತದೆ ಚರ್ಮದಲ್ಲಿ ಕಾಂತಿ ಸಂಭವಿಸುತ್ತದೆ ರೋಗಗಳು ದೂರವಾಗುತ್ತವೆ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಎರಡು ಗ್ಲಾಸ್ ನೀರು ಕುಡಿಯಬೇಕು ಎಂದು ನೀತಿ ನಿಯಮಗಳನ್ನು ಮಾಡಿಕೊಳ್ಳಿ ಹಾಗೆಯೇ ವ್ಯಾಯಾಮ ಮಾಡುವ ಮೊದಲು ಒಂದು ಗ್ಲಾಸ್ ಹಾಗೂ ವ್ಯಾಯಾಮದ ನಂತರ 15 ನಿಮಿಷಗಳನ್ನು ಬಿಟ್ಟು ಒಂದು ಗ್ಲಾಸ್ ನೀರನ್ನು ಕುಡಿಯಿರಿ ನಂತರ ತಿಂಡಿ ಅಂದರೆ ಬ್ರೇಕ್ ಫಾಸ್ಟ್ ಮೊದಲೇ ಒಂದು ಗ್ಲಾಸ್ ನೀರು ಕುಡಿಯಿರಿ ಅಥವಾ ತಿಂಡಿ ತಿಂದ ನಂತರ ಒಂದು ಗ್ಲಾಸ್ ನೀರು ಕುಡಿಯಿರಿ ಮತ್ತಷ್ಟು ಹಲವು ತಪ್ಪುಗಳನ್ನು ನೀವು ಮಾಡಿರುವುದನ್ನು ನಾವು ನೀವು ಕಂಡರೂ ಕಾಣದಂತೆ ಇದ್ದೇವೆ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನೋಡಿಕೊಂಡು ಆರೀತಿ ಬಳಸಿಕೊಂಡರೆ ಆರೋಗ್ಯದಲ್ಲಿ ಒಳಿತಾಗುವುದು ಹಾಗಾದರೆ ವಿಡಿಯೋದಲ್ಲಿ ಅಂತಹ ವಿಚಾರ ಮಾಹಿತಿಯನ್ನು ಏನಿದೆ ನೋಡೋಣ ಬನ್ನಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
ಪ್ರತಿಯೊಬ್ಬರೂ ನೀರು ಕುಡಿಬೇಕಾದ್ರೆ ಈ ತಪ್ಪು ಮಾಡ್ತಾನೆ ಇರ್ತಿರಾ ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತೆ ಹುಷಾರ್…

See also ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..
Healthy world
[irp]