ಕೇವಲ ವಾರಕ್ಕೆ 2 ಬಾರಿ ಈ ಜ್ಯೂಸ್ ಕುಡಿಯಿರಿ ಸಾಕು ಫೈಲ್ಸ್ ಇದ್ದರು ಹೋಗುತ್ತೆ ಇರವರಿಗೆ ಬರೋದೆ ಇಲ್ಲ.. » Karnataka's Best News Portal

ಕೇವಲ ವಾರಕ್ಕೆ 2 ಬಾರಿ ಈ ಜ್ಯೂಸ್ ಕುಡಿಯಿರಿ ಸಾಕು ಫೈಲ್ಸ್ ಇದ್ದರು ಹೋಗುತ್ತೆ ಇರವರಿಗೆ ಬರೋದೆ ಇಲ್ಲ..

ನಮಸ್ತೆ ಸ್ನೇಹಿತರೆ ನಾವು ಈ ಹಿಂದೆ ಪೈಲ್ಸ್ ಇರುವವರಿಗೆ ನೈಸರ್ಗಿಕವಾಗಿ ವಾಸಿ ಮಾಡುವುದು ಹೇಗೆ ಮುಂದೆ ಬರದ ಹಾಗೆ ಹೇಗೆ ಕೇರ್ ತೆಗೆದುಕೊಳ್ಳುವುದು ಎಂದು ನಾವು ತಿಳಿಸಿಕೊಡುತ್ತೇವೆ ಬನ್ನಿ ಇದನ್ನು ನೋಡಿ ಬಳಸಿದರೆ ನೂರಕ್ಕೆ ನೂರು ಭಾಗ ಕ್ಯೂರ್ ಆಗುವ ಸಾಧ್ಯತೆ ಇರುತ್ತದೆ ಇದನ್ನ ಬಳಸಿದವರು ಕೂಡ ಒಳಿತಾಗಿದೆ ಎಂದು ತಿಳಿಸಿದರು ಅದಕ್ಕಾಗಿ ನಿಮಗಾಗಿ ಈ ವಿಚಾರಧಾರೆಯನ್ನು ನಿಮಗಾಗಿ ವಿಶೇಷವಾಗಿ ಮಾಡಿದ್ದೇವೆ. ಹಾಗೂ ಕೆಲವರು ಜನರು ಬಾಣಂತಿಯರಿಗೆ ತುಂಬಾ ಜನರಿಗೆ ಪೈಲ್ಸ್ ಬರುತ್ತೆ ಹಾಗಾಗಿ ನಮಗೆ ಸರಿಯಾದ ಮಾಹಿತಿ ಅಥಾವ ಪರಿಹಾರವನ್ನು ಅನುಸರಿಸುವ ಮಾರ್ಗವನ್ನು ತಿಳಿಸಿ ಎಂದು ಕೇಳಿದರು ಅದಕ್ಕೆ ಸರಿಯಾದ ನೀರು ಕುಡಿಯದೆ ಅವರು ಕೂಡ ಕೇಳುವ ಪ್ರಶ್ನೆಗೆ ಉತ್ತರ ಇಲ್ಲಿ ಕಾಣಬಹುದಾಗಿದೆ ಮೊದಲಿಗೆ ಆಪಲ್ ಅನ್ನು ತೆಗೆದುಕೊಳ್ಳಿ ನಂತರ ಕ್ಯಾರೆಟ್ ಮತ್ತು ಬೀಟ್ರೂಟ್ ಅನ್ನು ತೆಗೆದುಕೊಳ್ಳಿ ಇದು ಎಲ್ಲಾ ಸೀಜನ್ ನಲ್ಲೂ ಸಿಗುತ್ತದೆ ಒಬ್ಬರಿಗೆ ಒಂದು ಗ್ಲಾಸ್ ಕುಡಿಯ ಬೇಕೆಂದರೆ ಅರ್ಧ ಕಪ್ ಕ್ಯಾರೆಟ್ ಬೀಟ್ರೂಟ್ ಅರ್ಧ ಕಪ್ ಆಪಲ್ ಹಾಕಿಕೊಳ್ಳಿ ನಂತರ ಸಣ್ಣದಾಗಿ ಕಟ್ ಮಾಡಿಕೊಂಡು ಇದನ್ನು ರುಬ್ಬಿ

ಯಾವುದೇ ಕಾರಣಕ್ಕೂ ಶೋಧಿಸಿದೆ ನೇರವಾಗಿ ಕುಡಿಯಬೇಕು ತಕ್ಷಣವೇ ಸೇವಿಸುವುದು ಒಳ್ಳೆಯದು ಅರ್ಧ ಕಪ್ ಕ್ಯಾರೆಟ್ ಮತ್ತು ಬೀಟ್ರೂಟ್ ತೆಗೆದುಕೊಂಡು ಆಪಲ್ ಹಾಕಿಕೊಂಡು ಹತ್ತು ನಿಮಿಷ ನೆನೆಸಿ ತೊಳೆದುಕೊಳ್ಳಿ ಬಾಣಂತಿಯರಿಗೆ ಆಪಲ್ ಒಂದು ಕಾಲು ಭಾಗ ಹಾಕಿಕೊಳ್ಳಿ ಯಾಕೆಂದರೆ ಕಫ ಅಥವಾ ಶೀತ ಆಗುವ ಸಾಧ್ಯತೆ ಇರುವುದು ಕೆಲವು ಮಕ್ಕಳಿಗೆ ಅಂತಹುದು ಆಗುವ ಸಾಧ್ಯತೆ ಇದೆ ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಕೊಳ್ಳಿ ಏನು ಆಗೋದಿಲ್ಲ ಸ್ವಲ್ಪ ನೀರನ್ನು ಹಾಕಿಕೊಂಡು ರುಬ್ಬಿಕೊಳ್ಳಿ ನೇರವಾಗಿ ಸೇವನೆ ಮಾಡಿ ನಂತರ ಏನು ಮಾಡುವುದು ಹೇಗೆ ಸೇವನೆ ಮಾಡುವುದು ಎಂಬುವುದನ್ನ ಈ ವಿಡಿಯೋದಲ್ಲಿ ನಾವು ತಿಳಿಯೋಣ ಬನ್ನಿ ನಿಮಗೆ ಈ ಮಾಹಿತಿಯು ತುಂಬಾ ಒಳ್ಳೆದ್ ಆಗುವಂತಹ ಮಾಹಿತಿಯಾಗಿದೆ ಪ್ರಿಯ ಸ್ನೇಹಿತರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೀವು ನೋಡಿದ್ದೇ ಆದಲ್ಲಿ ನಿಮಗೆ ಒಳ್ಳೇದ್ ಆಗುವುದು ಖಚಿತ ಆರೋಗ್ಯ ದೃಷ್ಟಿಯಲ್ಲಿ ಗಮನವಿರಲಿ ಹಾಗಾಗಿ ಸಂಪೂರ್ಣವಾಗಿ ಮೇಲೆ ಕಾಣುವಂತಹ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ

WhatsApp Group Join Now
Telegram Group Join Now


crossorigin="anonymous">