ಇಂದು ರಾತ್ರಿ ದೀಪಾವಳಿ ಮುಗಿಯುತ್ತಿದ್ದಂತೆ ಲಕ್ಷ್ಮಿ ಅನುಗ್ರಹ ಈ 6 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ಕೋಟಿಶ್ವರರಾಗುವ ಸೂಚನೆ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ಅಮಾವಾಸ್ಯೆ ಅಂದರೆ ಇದು ದೀಪಾವಳಿ ಅಮಾವಾಸ್ಯೆ ಈ ಅಮಾವಾಸ್ಯೆಯಿಂದ ಗ್ರಹ-ನಕ್ಷತ್ರಗಳ ಸಂಯೋಗ ಹಾಗೂ ಬದಲಾವಣೆ ಮಹತ್ವ ಕೂಡ ಸಾಕಷ್ಟು ವಿಭಿನ್ನವಾಗಿರುತ್ತೆ ಎಂದು ಜ್ಯೋತಿಷ್ಯರು ಹೇಳುವರು ಮುಖ್ಯವಾಗಿ ಗ್ರಹಗಳ ಸಂಯೋಜನೆಯಿಂದ ಕೆಲವೊಂದು ಬಹಳಷ್ಟು ಬದಲಾವಣೆಯಾಗುತ್ತೆ ಕೆಲವೊಂದು ರಾಶಿಗಳಲ್ಲಿ ಕೆಲವೊಂದು ರಾಶಿಗಳಿಗೆ ಶುಭ ಫಲ ಉಂಟಾಗುತ್ತದೆ ಮತ್ತು ಕೆಲವು ರಾಶಿಗಳಿಗೆ ಅಶುಭ ಫಲ ಉಂಟಾಗುತ್ತದೆ ಇನ್ನು ಕೆಲವು ರಾಶಿಗಳಿಗೆ ಮಿಶ್ರಿತ ಫಲಗಳು ಉಂಟಾಗುತ್ತವೆ ಈ ದೀಪಾವಳಿ ಅಮಾವಾಸ್ಯೆ ಇಂದ ಕಾರ್ತಿಕ ಮಾಸ ಆರಂಭ ವಾಗುತ್ತದೆ ಈ ಕಾರ್ತಿಕಮಾಸ ದಿನಗಳಲ್ಲಿ ಈ 6 ರಾಶಿಯವರಿಗೆ ಅದೃಷ್ಟದ ಬಾಗಿಲು ತೆಗೆದಿದೆ ಹೇಳುತ್ತಿದ್ದಾರೆ ಜ್ಯೋತಿಷ್ಯರು ಈ 6 ರಾಶಿಯವರಿಗೆ ಅತ್ಯಂತ ದೊಡ್ಡದಾದ ಬದಲಾವಣೆ ಜೀವನದಲ್ಲಿ ಕಂಡುಬರುತ್ತದೆ ಇವರ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ಬಹಳಷ್ಟು ಉಂಟಾಗುತ್ತದೆ ನಿಮ್ಮದಿ ಜೀವನ ನಡೆಸುತ್ತಾರೆ ಹಾಗಿದ್ದರೆ ನೋಡೋಣ ಬನ್ನಿ 6 ರಾಶಿಗಳು ಯಾವ್ಯಾವು ಅವುಗಳ ಫಲಗಳನ್ನು ನೋಡೊಷ ಬನ್ನಿ.

ಮೇಷ ರಾಶಿ :-ಈ ರಾಶಿಯಲ್ಲಿ ಇರುವವರಿಗೆ ಸಪ್ತಮದ ಶುಕ್ರ ಬ್ರಾಮಣವು ಎಲ್ಲಾ ರೀತಿಯಲ್ಲಿ ಶುಭಕರವಾಗಿ ಇವುಗಳಿಗೆ ಲಾಭವಾಗುತ್ತದೆ ಧನಾದಾಯ ಇರುತ್ತೆ ಉದ್ಯೋಗದಲ್ಲಿ ಬಡ್ತಿ ಇರುತ್ತೆ ಮನೆಯಲ್ಲಿದ್ದ ಹಿತಕರವಾದ ಹಾಗೂ ಶಾಂತವಾದ ಪ್ರಶಾಂತವಾದ ಜೀವನ ಇವರದ್ದು ಆಗಿರುತ್ತದೆ ಮುಖ್ಯ ವಾಗಿ ಆರ್ಥಿಕ ಸ್ಥಿರತೆ ಇರುತ್ತದೆ ಗುರುಹಿರಿಯರಲ್ಲಿ ಪ್ರತಿಷ್ಠೆ ಹೆಚ್ಚಳವಾಗುತ್ತದೆ ಸಮಾಜದಲ್ಲಿ ಗೌರವ ಇನ್ನು ಉದ್ಯೋಗ ಕ್ಷೇತ್ರದಲ್ಲಿ ಒಳಿತು ಇನ್ನು ಮುಂದಿನ ಹುಣ್ಣಿಮೆ ಸಮಯದಲ್ಲಿ ಒಳ್ಳೆಯದಾಗುತ್ತದೆ ಹಾಗೂ ನೌಕರಿಯಲ್ಲಿ ಬಡ್ತಿ ಸಿಗುತ್ತದೆ ಸಂಬಳ ಹೆಚ್ಚಾಗುತ್ತದೆ ಹಾಗೂ ಇದರಲ್ಲಿ ವಿವಾಹಯೋಗವಿದೆ ಕಂಡುಬರುತ್ತದೆ ಮುಖ್ಯವಾಗಿ ಅಮಾವಾಸ್ಯೆಯಿಂದ ಮೇಷ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ವೃಷಭ ರಾಶಿ:- ಈ ರಾಶಿಯವರು ಪೂರ್ವ ಆದರಿತ ಏರುಪೇರು ಕಂಡುಬರುತ್ತದೆ ತದನಂತರ ನಾಲ್ಕೈದು ದಿನಗಳಲ್ಲಿ ಬಹಳಷ್ಟು ಒಳ್ಳೆ ಸಮಯ ಕಳೆಯುತ್ತಾರೆ ಗುರು ಭಾಗ್ಯ ಸ್ಥಾನಕ್ಕೆ ಬಂದಿರುತ್ತಾರೆ ತರುಣರಿಗೆ ಶುಭೋದಯ ವಿಶೇಷ ನೌಕರಿ ಭಾಗ್ಯ ಸಿಗುತ್ತದೆ ಗ್ರಹಣ ಹತ್ತಿರ ಬಂದಾಗೆಲ್ಲ ಶುಭಗ್ರಹಗಳ ಉತ್ತಮ ಸಹಕಾರದೊಂದಿಗೆ ನೆಮ್ಮದಿಯ ಜೀವನ ಹಾಗೂ ಧನಾಗಮನ ಮನೆಯಲ್ಲಿ ಸುಖ ಸಮೃದ್ಧಿ ಉಂಟಾಗುತ್ತದೆ ನೀವು ಈ ದಿನ ಸಂಕಲ್ಪ ಮಾಡಿಕೊಳ್ಳಿ ಯೋಜನೆ ಮಾಡಿಕೊಂಡು ಎಲ್ಲ ಕಾರ್ಯಗಳು ಕೈಗೂಡುತ್ತದೆ ಯಶಸ್ಸಿನತ್ತ ಮುಂದೆ ನಡೆಸುತ್ತದೆ

ಮಿಥುನ ರಾಶಿ:- ಪಂಚಮಿ ಶುಕ್ರ ಬ್ರಾಮಣ ಸಾಕಷ್ಟು ಧೈರ್ಯ ನೀಡುತ್ತಾನೆ ಮಾನಸಿಕವಾಗಿ ಶಾರೀರಿಕವಾಗಿ ಈ ವೇಳೆ ಇವೆರಡರಿಂದ ಬಹಳಷ್ಟು ಸಾಧನೆ ಮಾಡುತ್ತಾರೆ ಪರಿಚಯ ಹಾಗೂ ಒಳ್ಳೆಯ ಫಲಗಳನ್ನು ಹಾಗೂ ಒಳ್ಳೆಯ ವಿವಿಧ ಸ್ಥಳಗಳಿಂದ ಫಲಾಫಲಗಳು
ಸಿಗುತ್ತದೆ ಸ್ವತಂತ್ರ ವೃತ್ತಿ ಬಹಳಷ್ಟು ಒಳ್ಳೆದಾಗುತ್ತದೆ ಸಾಲಮನ್ನಾ ಸರ್ಕಾರಕ್ಕೆ ಮಂಜೂರು ಮಾಡಲು ಇಟ್ಟಿದಲ್ಲಿ ಅವೆಲ್ಲವೂ ಬೇಗ ಕೈಗೂಡುವ ಸಮಯ ಇವರಿಗೆ ಧನಾಗಮನ ಚೆನ್ನಾಗಿದ್ದು ಈ ಅಮಾವಾಸ್ಯೆ ನಂತರ ಉತ್ತಮ ದಿನಗಳನ್ನು ನೀವು ಕಾಣಬಹುದು.


ಕನ್ಯಾ ರಾಶಿ:- ತಕ್ಷಣ ಪರಿಹಾರ ಆಗೋದಿಲ್ಲ ಆದರೆ ದಿನಗಳು ಕಳೆದಂತೆ ಬಹಳಷ್ಟು ಬದಲಾವಣೆ ಇವರ ಜೀವನದಲ್ಲಿ ನಡೆಯುತ್ತದೆ ಮಾಡಬೇಕು ಅಂತ ಕೆಲಸಗಳು ಎಂದು ಸಂಕಲ್ಪ ಮಾಡಿದರೆ ಅಂತ ಇವೆಲ್ಲವೂ ಕೂಡ ಸುಲಭವಾಗಿ ಯಶಸ್ವಿಯಾಗುತ್ತದೆ ಸಂದರ್ಭೋಚಿತವಾಗಿ ಆಗು ಬಹಳ ಸರಳವಾಗಿ ಮಾಡಿ ಮುಗಿಸುತ್ತಾರೆ ನಿರಂತರ ಸಂಭ್ರಮ ಹಾಗೂ ಹೇಗಿಗೆ ಮುಂದಿನ ದಿನಗಳು ಸಾಗುತ್ತವೆ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಬರುತ್ತದೆ ಧನ ಆಗಮನವಾಗುತ್ತದೆ ಅರ್ಥಿಕ ಸಂಕಟಗಳು ದೂರವಾಗಿ ಒಳ್ಳೆಯದಾಗುತ್ತದೆ

ಧನು ರಾಶಿ :- ಅಮವಾಸ್ಯೆಯಿಂದ ಒಳ್ಳೆ ಸಮಯ ಆರಂಭವಾಗುತ್ತದೆ ತುಂಬಾ ಒಳ್ಳೆಯ ಶುಕ್ರ ಪ್ರಮಾಣ ಇದೇ ವೃತ್ತಿಯಲ್ಲಿ ಮುಂದುವರಿಕೆ ಉನ್ನತವಾದ ಹೆಸರು ಕೂಡ ಸಿಗುತ್ತದೆ ಧನಾಗಮನ ಆಗುತ್ತದೆ ಸರ್ಕಾರಿ ಕೆಲಸ ಕಾರ್ಯಗಳು ಬೇಗ ಆಗುತ್ತದೆ ಯಾವುದೇ ಕೆಲಸ ಆರಂಭ ಮಾಡಿದರು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹು ಸುಲಭವಾಗಿ ಕೆಲಸ ಕಾರ್ಯಗಳು ನೆರವೇರುತ್ತದೆ ಮನೆಯಲ್ಲಿ ಸುಖ ಶಾಂತಿ ಇರುವುದರಿಂದ ನೀವು ಸಂಕಲ್ಪಸಿದ ಕಾರ್ಯಗಳು ನಡೆಯುತ್ತದೆ

ಮೀನ ರಾಶಿ:- ಮೀನರಾಶಿಯವರಿಗೆ ಅಮವಾಸ್ಯೆ ನಂತರ ಬಹಳಷ್ಟು ಪ್ರಗತಿ ಇದೆ ಸ್ವಂತ ವ್ಯಾಪಾರ ಮಾಡುವವರಿಗೆ ಬಹಳಷ್ಟು ಒಳಿತು ಪ್ರಗತಿ ಪ್ರಮಾಣ ಹೆಚ್ಚಳ ಶತ್ರುಗಳು ತೊಲಗಿ ಹೋಗುತ್ತರೆ ಯುವಕರಿಗೆ ಅವಿವಾಹಿತರಿಗೆ ಇವಾಗ ವಿವಾಹಿತ ಭಾಗ್ಯ ಕೂಡ ಲಭಿಸುತ್ತದೆ ನಿರುದ್ಯೋಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಉದ್ಯೋಗದಲ್ಲಿರುವವರಿಗೆ ಮುಂಬಡ್ತಿ ಧನದ ಅರಿವು ಚೆನ್ನಾಗಿರುತ್ತೆ ಅದೃಷ್ಟಲಕ್ಷ್ಮಿ ಒಲಿದು ಬರುತ್ತಾಳೆ ಹೀಗೆ ಅಮಾವಾಸ್ಯೆಯಿಂದ 6 ರಾಶಿಯವರಿಗೆ ಫಲಾಫಲಗಳು ಅದೃಷ್ಟದ ಬಾಗಿಲು ತೆರೆದಿದೆ ಜ್ಯೋತಿಷ್ಯ ಕಾರರು ನುಡಿಯುತ್ತಾರೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *