ಕನ್ನಡ ಸೀರಿಯಲ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ ಮಿಸ್ ಮಾಡ್ದೆ ನೋಡಿ..... » Karnataka's Best News Portal

ಕನ್ನಡ ಸೀರಿಯಲ್ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ ಮಿಸ್ ಮಾಡ್ದೆ ನೋಡಿ…..

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಧಾರವಾಹಿಗಳು ಹೆಚ್ಚಿನ ಸದ್ದು ಮಾಡುತ್ತಿದ್ದು ಕಿರುತೆರೆಯ ಧಾರಾವಾಹಿ ನಟಿಯರು ಅಷ್ಟೇ ಸಿನಿಮಾ ಹೀರೋಯಿನ್ ಗಳಿಗಿಂತ ಏನು ಕಡಿಮೆ ಇಲ್ಲ ಎಂಬಂತೆ ತಮ್ಮ ನಟನೆಯ ಮೂಲಕ ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಅತ್ಯಧಿಕ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಅದರಲ್ಲಿ ನಟಿಸುವಂತಹ ನಟಿಮಣಿಯರ ನಿಜವಾದ ವಯಸ್ಸು ನಾವಿಲ್ಲಿ ತಿಳಿಸುತ್ತೇವೆ. ಗಟ್ಟಿಮೇಳ ಧಾರವಾಹಿಯ ನಿಶಾ ಮಿಲನ್ ಅವರ ಈಗಿನ ವಯಸ್ಸು 21, ಜೊತೆ ಜೊತೆಯಲಿ ಮೇಘ ಶೆಟ್ಟಿ ಅವರ ಈಗಿನ ವಯಸ್ಸು 23, ಗೀತಾ ಸೀರಿಯಲ್ ಭವ್ಯ ಗೌಡ ಅವರ ಈಗಿನ ವಯಸ್ಸು 28, ನಾಗಿಣಿ ಟು ನಮ್ರತಾ ಗೌಡ ಅವರ ವಯಸ್ಸು 27 ವರ್ಷ,

ಲಕ್ಷ್ಮೀ ಬಾರಮ್ಮ ಕವಿತಾ ಗೌಡ ಅವರವರ 28, ಕನ್ನಡತಿ ರಂಜನಿ ರಾಘವನ್ ಅವರ ವಯಸ್ಸು 26, ಪಾರು ಧಾರವಾಹಿ ಮೋಕ್ಷಿತ ಅವರ ವಯಸ್ಸು 25 ,ಲಕ್ಷ್ಮೀ ಬಾರಮ್ಮ ನೇಹಾ ಗೌಡ ಅವರ ವಯಸ್ಸು 30, ನಮ್ಮನೆ ಯುವರಾಣಿ ಅಂಕಿತ ಅಮರ್ ಅವರ ವಯಸ್ಸು 23, ಕಮಲಿ ಸೀರಿಯಲ್ ಅಮೂಲ್ಯ ಗೌಡ ಅವರ ವಯಸ್ಸು 27, ನಾಗಿಣಿ ಧಾರಾವಾಹಿ ದೀಪಿಕಾ ದಾಸ್ ಅವರ ವಯಸ್ಸು 27, ಯಾರೆ ನೀ ಮೋಹಿನಿ ಸುಷ್ಮಾ ಶೇಖರ್ ಅವರ ವಯಸ್ಸು 22, ಮಂಗಳ ಗೌರಿ ಕಾವ್ಯಶ್ರೀ ಅವರ ವಯಸ್ಸು 24, ಮುದ್ದುಲಕ್ಷ್ಮಿ ಸೀರಿಯಲ್ ಅಶ್ವಿನಿ ಅವರ ವಯಸ್ಸು 25. ಹೀಗೆ ಈ ನಟಿಯರು ಕಿರುತೆರೆಯಲ್ಲಿ ಟಾಪ್ ನಟಿಯರಾಗಿ ಮಿಂಚುತ್ತಿದ್ದಾರೆ ಹೀಗೆ ಇವರ ನಟನೆಯ ಮೂಲಕ ಜನರ ಮನಸ್ಸನ್ನು ರಂಜಿಸುತ್ತಿರಲಿ.

WhatsApp Group Join Now
Telegram Group Join Now
[irp]


crossorigin="anonymous">