ದೇವದತ್ತ ಪಡಿಕ್ಕಲ್ ಜೀವನ ಹೀಗೆಲ್ಲಾ ಇರುತ್ತಾ ಕಾರು ಆಸ್ತಿ ಬಂಗಲೆ ಏನ್ ಶಿವ ಇದು.. - Karnataka's Best News Portal

ನಮಸ್ತೆ ಪ್ರಿಯ ಸ್ನೇಹಿತರೆ ತಮಗೆಲ್ಲರಿಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು ಇನ್ನು ನಾವು ತಿಳಿಸುವಂತ ಮಾಹಿತಿಯು ನೀವು ನೋಡಲೇಬೇಕಾದಂತಹ ಮಾಹಿತಿಯಾಗಿದೆ ಪ್ರಖ್ಯಾತ ಕರ್ನಾಟಕದ ರಣಜಿ ಯುವ ಆಟಗಾರ ದೇವದತ್ತ ಪಡಿಕಲ್ ಹಾಗೂ ಅವರ ಜೀವನ ನೋಡೋಣ ಬನ್ನಿ ದೇವದತ್ ಪಡಿಕಲ್ ಅವರ ನಿಜವಾದ ಹೆಸರು ದೇವ ದತ್ತ ಬಾಬು ಪಡಿಕಲ್ ಇವರ ನಿಕ್ ನೇಮ್ ದೇವ್,ವೃತ್ತಿ ಕ್ರಿಕೆಟಿಗರು ವಯಸ್ಸು 20 ವರ್ಷಗಳು ಹುಟ್ಟಿದ ದಿನಾಂಕ 07 jul 2000 ಆಗಿದೆ ಹುಟ್ಟಿದ ಸ್ಥಳ ಎಡಪ್ಪಲ್ ಕೇರಳ ಇವರು ಎತ್ತರ 5.9 ತೂಕ 65kg ಕಟಕ ರಾಶಿ ಸ್ಕೂಲ್ ಆರ್ಮಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಹಾಗೂ ಕಾಲೇಜ್ ಸೆಂಟ್ ಜೋಸೆಫ್ ಕಾಲೇಜ್ ಇನ್ ಬೆಂಗಳೂರು ಇವರು ಧರ್ಮ ಹಿಂದೂ ಆಗಿದೆ ರಿಲೇಷನ್ಶಿಪ್ ಸಿಂಗಲ್ ಹವ್ಯಾಸ ವಾಚಿಂಗ್ ಫುಟ್ಬಲ್ ಅಂಡ್ ಮೂವಿ ನೋಡುವುದು ಹಾಗೂ ಸಿಂಗಿಂಗ್ ಈ ಹಲವಾರು ಅಭ್ಯಾಸಗಳು ಇದೆ ಜರ್ಸಿ

ನಂಬರ್ 37, ಬ್ಯಾಟ್ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ ಮ್ಯಾನ್ ಇವರು ಬಳ್ಳಾರಿ ಟ್ಯಾಕ್ಟರ್ಸ್ RCB ಕನ್ನಡದ ರಣಜಿ ಪ್ರಶಸ್ತಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಡೆಯಿಂದ ಬೆಸ್ಟ್ ಬ್ಯಾಟ್ಸ್ಮನ್ಅ ವಾರ್ಡ್,ಫೇವರೆಟ್ ಕ್ರಿಕೆಟರ್ ರಾಹುಲ್ ದ್ರಾವಿಡ್ ಇವರು ಎಂಟರಿಂದ 10 ಕೋಟಿ ಸಂಭಾವನೆ ಐಪಿಎಲ್ ಆದರೆ 20 ಲಕ್ಷ ಆದಾಯದ ಮೂಲ ವರ್ಷಕ್ಕೆ 30ಲಕ್ಷ್ಮ ದೇವದತ್ ಪಡಿಕಲ್ ಅವರು 9ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡುವ ಹುಚ್ಚು ಮನಸ್ಥಿತಿ ಮುಂದೇನಾಯಿತು ಅಂತ ವಯಸ್ಸಿನಲ್ಲಿ ಅದು ಬದಲಾವಣೆ ಇಂದು ಯಾವ ಮಟ್ಟಕ್ಕೆ ಹೋಗಿದೆ ನೋಡಿ ನಿಮ್ಮ ಕುತೂಹಲ ಮಾಹಿತಿಗಾಗಿ ಈ ಮೇಲೆ ಕಂಡ ವಿಡಿಯೋಗಳು ಸಂಪೂರ್ಣವಾಗಿ ನೋಡಿ ನಿಮಗೆ ಆಶ್ಚರ್ಯವಾಗುವುದು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *