ಬೆಂಡೆಕಾಯಿ ತಿಂದ ನಂತರ ಈ 2 ಪದಾರ್ಥಗಳನ್ನು ತಿನ್ನಬೇಡಿ ಏನಾಗುತ್ತೆ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಆಯುರ್ವೇದದಲ್ಲಿ ಕೆಲವು ಆಹಾರವನ್ನು ಬೆರೆಸಿ ತಿನ್ನಬಾರದು ಅಂತ ನಮ್ಮ ಆಯುರ್ವೇದ ಶಾಸ್ತ್ರ ಹೇಳುತ್ತೆ ಹಾಗೆ ಕೆಲವು ಆಹಾರವನ್ನು ಬೆರೆಸಿ ತಗೋಬಾರದು ಎಂದು ಕೆಲವರು ಹೇಳುತ್ತಿರುತ್ತಾರೆ. ಈ ರೀತಿಯಾಗಿ ಯಾವ ಯಾವ ಪದಾರ್ಥಗಳನ್ನು ಬೆರೆಸಿ ತಗೋಬಾರದು ಅದರಲ್ಲಿ ಇರುವಂತಹ ನಿಜಾಂಶ ತಿಳಿಯೋಣ. ಆ ರೀತಿ ಆಹಾರ ಪದಾರ್ಥಗಳಲ್ಲಿ ಮೊದಲನೇದಾಗಿ ಮೊಟ್ಟೆ ಮತ್ತು ಪಡವಲಕಾಯಿ ಈ ಎರಡರ ಬಗ್ಗೆ ಕೇಳಿರುತ್ತೀರಾ ಅಲ್ವಾ ಇದನ್ನು ಬೆರೆಸಿ ತಿನ್ನೋದ್ರಿಂದ ಏನಾದರೂ ಅಪಾಯ ಇದೆ ಎಂದರೆ ಆಹಾರ ಪದಾರ್ಥಗಳನ್ನು ಬೆರೆಸಿ ತಗೊಳ್ಳುವಾಗ ಎರಡು ಒಂದೇ ವಿಧವಾಗಿ ಒಂದೇ ಸಮಯದಲ್ಲಿ ಜೀರ್ಣವಾಗುವ ರೀತಿಯಲ್ಲಿ ಇರಬೇಕು ಆ ರೀತಿ ಅಲ್ಲದೆ ಒಂದು ಬೇಗ ಜೀರ್ಣವಾಗಿ ಮತ್ತೊಂದು ಲೇಟಾಗಿ ಜೀರ್ಣವಾದರೆ ನಮಗೆ ಜೀರ್ಣ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತದೆ. ಮುಖ್ಯವಾಗಿ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗದಿದ್ದರೆ ವ್ಯಾಧಿಕಾರಕ ಆಸಿಡ್ ತಯಾರಿಯಾಗಿ ನಮಗೆ ಅನಾರೋಗ್ಯ ಬರುತ್ತದೆ.

ಆದರೆ ಪಡವಲಕಾಯಿ ಯಲ್ಲಿ ನೀರಿನಂಶ ಜಾಸ್ತಿಯಾಗಿ ಇರುವುದರಿಂದ ಇದನ್ನು ತಿಂದ ತಕ್ಷಣ ಬೇಗ ಜೀರ್ಣವಾಗುತ್ತದೆ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ ಮಾಂಸಕೃತ ಅನ್ನೋದು ಹೆಚ್ಚಾಗಿರುತ್ತದೆ ಆದ್ದರಿಂದ ಇದು ಲೇಟಾಗಿ ಜೀರ್ಣವಾಗುತ್ತದೆ. ತರಕಾರಿಯಲ್ಲಿ ಬೆಂಡೆಕಾಯಿ ಕೂಡ ನಮ್ಮ ಆರೋಗ್ಯದಲ್ಲಿ ಎಷ್ಟೊ ಮೇಲುಗೈ ಬೆಂಡೆಕಾಯಿ ನಮ್ಮ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿದೆ ಕೆಲವೊಂದು ತರಕಾರಿಗಳನ್ನು ಬೆರೆಸಿ ತಿನ್ನಬಾರದು ಅದರಲ್ಲಿ ಮುಖ್ಯವಾಗಿ ಹಾಗಲಕಾಯಿ ಬೆಂಡೆಕಾಯಿಂದ ನಂತರ ಹಾಗಲಕಾಯಿಯನ್ನು ತಿನ್ನುವುದರಿಂದ ಇವೆರಡು ವಿರುದ್ಧವಾದ ಆಹಾರ ಪದಾರ್ಥಗಳು ಆದ್ದರಿಂದ ನಮ್ಮ ಹೊಟ್ಟೆಯ ಮತ್ತು ಜೀರ್ಣ ಸಂಬಂಧಿಸಿದ ಸಮಸ್ಯೆಗಳು ಬರುತ್ತದೆ ಹಾಗೂ ಮೂಲಂಗಿಯನ್ನು ಆ ದಿನವೇ ತಿನ್ನಬಾರದು ಚರ್ಮ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ. ಬಿಳಿಮಚ್ಚೆ, ಗುಳ್ಳೆಗಳು ಇನ್ನಿತರ ಸಮಸ್ಯೆಗಳು ಬರುತ್ತದೆ.

By admin

Leave a Reply

Your email address will not be published. Required fields are marked *