ಹೀಗೆ ಮಾಡಿ ಸಾಕು1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ ಏನಿದು ಮಿಸ್ ಮಾಡಿದ ನೋಡಿ... - Karnataka's Best News Portal

ಹಲೋ ಸ್ನೇಹಿತರೆ ಎಲ್ಲರಿಗೂ ಉಪಯುಕ್ತವಾದ ಅಂತಹ ಮಾಹಿತಿಯೊಂದಿಗೆ ನಾವು ಎಂದು ಬಂದಿದ್ದೇವೆ ಗ್ಯಾಸ್ ಸ್ಟವ್ ಹೇಗೆ ಈಜಿಯಾಗಿ ರಿಪೇರಿ ಮಾಡಬಹುದು ಎಂಬುದನ್ನು ನಾವಿಂದು ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ನಾವು ಸ್ಟವ್ ನ್ನು ಯೂಸ್ ಮಾಡ್ತಾ ಇದ್ದಾಗ ಸ್ವಲ್ಪ ಆದ್ರೆ ಪ್ರಭು ಕಡಿಮೆಯಾಗುತ್ತೆ ಏಕೆಂದರೆ ಅವು ಮೇಲೆ ಹಾಲು ಉಕ್ಕುವುದು ಸಾಂಬಾರ್ ಚೆಲ್ಲುವುದು ಹಾಗಾದಾಗ ಬರ್ನರ್ ಜೊತೆಗೆ ಸೇರಿಕೊಂಡು ಒಳಗಡೆ ಗ್ಯಾಸ ಆಗುವಂತ ಪೈಪ್ ನಲ್ಲಿ ಮೇನ್ ಪಾಯಿಂಟ್ ನಲ್ಲಿ ಸೇರಿಕೊಂಡು ಬಲ್ಕ್ ಆಗುತ್ತೆ ಯಾವುದೇ ಏನು ಆಗಲ್ಲ ಬಟ್ ಪ್ರೆಸೆರ್ ಕಡ್ಮಿ ಆಗುತ್ತೆ ಏಕೆಂದರೆ ಬೇರ ಕಡೆ ಹೋದರೆ 200 to 300 ಚಾರ್ಜ್ ಆಗುತ್ತೆ ಅದನ್ನ ತಪ್ಪಿಸಲು ನಾವೇ ಈ ತರ ಮನೆನಲ್ಲಿ ಸರ್ವಿಸ್ಮಾ

ಡಿಕೊಳ್ಳಬಹುದು ಎಲ್ಲವನ್ನು ತೆಗೆದು ಬರ್ನಾಲ್ ನೋಡಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ ಯಾವುದಾದರೂ ಒಂದು ವೇಸ್ಟ್ ಪಾತ್ರೆ ತೆಗೆದುಕೊಳ್ಳಿ ಯಾವುದಾದರೂ ಬೇರೆ ತೆಗೆದುಕೊಳ್ಳಿ ಬರ್ನಲ್ ಅದನ್ನ ಇದರಲ್ಲಿ ಇಡೀ ಇಟ್ಟು ನಂತರ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ತೆಗೆದುಕೊಂಡು ಸ್ವಲ್ಪ ಹಾರ್ಪಿಕ್ ಹಾಕಿಕೊಳ್ಳಬೇಕು ಎಲ್ಲದಕ್ಕೂ ಆರ್ಪಿಕ್ ಹಾಕಿ ಚೆನ್ನಾಗಿ ನಂತರ 15 ನಿಮಿಷಗಳನ್ನು ಹಾಗೆ ಬಿಡಿ ಬರ್ನರ್ ಫೋಲ್ಡರ್ ಬಿಚ್ಚಿ ಕೊಳ್ಳಬೇಕು ಸ್ಟಾರ್ ಸ್ಕೂಡ್ರೈವರ್ ತೆಗೆದುಕೊಂಡು ಬಿಚ್ಚಿ ಇದರಲ್ಲಿ ಒಂದು ಬೋಲ್ಟ್ ಇದ್ದಾಗ ಅದನ್ನು ಬಿಚ್ಚಿ ಆಗ ನೋಡಿ ಹೇಗೆ ಬೆಸ್ಟ್ ಕಾಣುತ್ತೆ ಎಂದು ಹೀಗೆ ಬೇರೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಅವಿಡಿಯೋ ನೋಡುತ್ತಾ ನೋಡುತ್ತಾ ಅರ್ಥವಾಗುತ್ತದೆ ಸುಲಭವಾಗಿ ಹೀಗೆ ಮಾಡಿ ಸಾಕು 1 ವಾರದ ಗ್ಯಾಸ್ 2 ವಾರಕ್ಕೆ ಬರುತ್ತೆ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *